ಕೊಕ್ಕಡ, ಸೌತಡ್ಕ ರಸ್ತೆ ಬಳಿ ಮನೆಗೆ ನುಗ್ಗಿ ದರೋಡೆ: ಮಹಿಳೆಗೆ ಮಾರಕಾಸ್ತ್ರದಿಂದ ಹಲ್ಲೆ: ಸ್ಥಳಕ್ಕೆ ಹಿರಿಯ ಅಧಿಕಾರಿಗಳ ದೌಡು: ಬೆರಳಚ್ಚು ತಜ್ಞರು, ಶ್ವಾನದಳ ಆಗಮನ

  ಕೊಕ್ಕಡ: ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಕೊಕ್ಕಡ ಗ್ರಾಮದ ಸೌತಡ್ಕ ದೇವಸ್ಥಾನಕ್ಕೆ ತೆರಳುವ ರಸ್ತೆ ಅಂಚಿನಲ್ಲಿರುವ ಮನೆಯೊಂದಕ್ಕೆ ನುಗ್ಗಿ, ಮನೆ ಮಂದಿಗೆ…

ಅಪಹರಣದ ಕ್ಷಣಗಳ ‘ಅನುಭವ(ವ್)’:‌ ಅಮ್ಮನನ್ನು ನೆನೆದು‌ ಅತ್ತಿದ್ದೆ: “ಯಾರದ್ರೂ ಕೇಳಿದ್ರೆ ಅಣ್ಣ ಎಂದು ಹೇಳು ಅಂದಿದ್ರು”: “ಅಪ್ಪನಿಗೆ ಸರ್ಪ್ರೈಸ್ ಕೊಡೋದಾಗಿ‌ ನಂಬಿಸಿ ಕರೆದೊಯ್ದರು” ಎಂದ ಅನುಭವ್

ಉಜಿರೆ: ಅಪಹರಣ ಘಟನೆಯ‌ ಬಗ್ಗೆ ಮನೆಗೆ‌ ಆಗಮಿಸಿದವರಿಗೆ ವಿವರಿಸಿದ ಬಾಲಕ ಅನುಭವ್, ಯಾರಾದರೂ ‌ಕೇಳಿದರೆ‌ ಕಾರಿನಲ್ಲಿರುವವರು ನನ್ನ‌ ಅಣ್ಣ. ಅಕ್ಕನ ಮಗ…

“ಮೊಮ್ಮಗನಿಗೆ ‘ನೇವಿ’ಯ ಆಡ್ಮಿರಲ್ ಆಗುವಾಸೆ”: ಮಕ್ಕಳ ರಕ್ಷಣೆಗೆ ಪೋಷಕರು ಎಚ್ಚರ ವಹಿಸಬೇಕು: ಅನುಭವ್ ಅಜ್ಜ ಶಿವನ್ ಹೇಳಿಕೆ: ಸಿಹಿ‌ ಹಂಚಿ ಸಂಭ್ರಮಾಚರಣೆ

    ಉಜಿರೆ: “ಜೀವ ಮರಳಿ‌ ಬಂದಂತಾಗಿದೆ. ಮಗು ಹಿಂತಿರುಗಿದ ಬಳಿಕ‌‌ ಮನೆಯಲ್ಲಿ ಸಂಭ್ರಮವಿದೆ. ನೋವಿನ ಸಂದರ್ಭದಲ್ಲಿ ಪೋಲೀಸರು ಹಾಗೂ ಊರವರು…

ಬೆಳ್ತಂಗಡಿ ತಾಲೂಕು ಗ್ರಾಮ ಪಂಚಾಯತಿ ಚುನಾವಣೆ: 625 ಸ್ಥಾನಗಳಿಗೆ 1432 ಮಂದಿ ಅಭ್ಯರ್ಥಿಗಳ ಸ್ಪರ್ಧೆ: ಒಟ್ಟು 53 ನಾಮಪತ್ರಗಳು ತಿರಸ್ಕೃತ, 237 ವಾಪಾಸ್: 7 ಮಂದಿ ಅವಿರೋಧ ಆಯ್ಕೆ?

ಬೆಳ್ತಂಗಡಿ: ತಾಲೂಕಿನಲ್ಲಿ 48 ಗ್ರಾ.ಪಂ.ಗಳ ಪೈಕಿ ವೇಣೂರು ಮತ್ತು ಆರಂಬೋಡಿ ಗ್ರಾ.ಪಂ.ಗಳನ್ನು ಹೊರತು ಪಡಿಸಿ ತಾಲೂಕಿನ 46 ಗ್ರಾ.ಪಂ.ಗಳ 631 ಸ್ಥಾನಗಳಿಗೆ…

ಅಪಹರಣ ‌ಘಟನೆಯ ಸಂಕ್ಷಿಪ್ತ ವಿವರ: ಆರೋಪಿಗಳ ಪತ್ತೆಗೆ ಪೊಲೀಸರ ಕಾರ್ಯತಂತ್ರ: ಅಪಹರಣದಿಂದ ಮಗು ಪತ್ತೆಯವರೆಗೆ ಮಾಹಿತಿ: ಪೊಲೀಸರ ನಡೆಗೆ ಸಾರ್ವಜನಿಕರ ಮೆಚ್ಚುಗೆ

  ಬೆಳ್ತಂಗಡಿ: ಉಜಿರೆಯ ಬಾಲಕ ಅನುಭವ್ ಅಪಹರಣಗೊಂಡಿದ್ದು, ಸುರಕ್ಷಿತವಾಗಿದ್ದಾನೆ. ಅಪಹರಣ ನಡೆದ ಘಟನೆಯ‌ ಬಳಿಕ ಬಾಲಕ ದೊರೆತ ಕ್ಷಣದ ವರೆಗಿನ ಮಾಹಿತಿ…

ಉಜಿರೆ ‌ಅಪಹರಣವಾಗಿದ್ದ ಬಾಲಕ ಅನುಭವ್ ರಕ್ಷಣೆ: 6 ಜನ ಕಿಡ್ನಾಪರ್ಸ್ ಬಂಧನ: 36 ಗಂಟೆಯೊಳಗೆ ಪ್ರಕರಣ ಸುಖಾಂತ್ಯ

ಬೆಳ್ತಂಗಡಿ: ಉಜಿರೆ ಬಾಲಕ ಅಪಹರಣ ಕಿಡ್ನಾಪ್ ಪ್ರಕರಣ ಸುಖಾಂತ್ಯಗೊಂಡಿದ್ದು, ಬಾಲಕ ಅನುಭವ್ ರಕ್ಷಣೆ ಮಾಡಲಾಗಿದೆ. ಕಿಡ್ನಾಪ್ ಆಗಿದ್ದ ಬಾಲಕನನ್ನು ಕೋಲಾರ ಜಿಲ್ಲೆ,…

ಡಿಜಿಟಲ್‌ ಕರೆನ್ಸಿ ‘ಬಿಟ್ ಕಾಯಿನ್’: ಭಾರತದಲ್ಲಿಲ್ಲ ಮಾನ್ಯತೆ: ನಂಬಿ ಮೋಸ ಹೋಗುವ ಮುನ್ನ, ಇರಲಿ ಎಚ್ಚರ

ಬೆಳ್ತಂಗಡಿ: ಉಜಿರೆಯಲ್ಲಿ ‌ನಡೆದ‌ ಬಾಲಕನ ಅಪಹರಣ ‌ಪ್ರಕರಣದ ನಂತರ ಇದೀಗ‌ ಬಿಟ್ ಕಾಯಿನ್ ವಿಚಾರ ಮತ್ತೆ ಸುದ್ದಿಯಲ್ಲಿದೆ. ಈ‌ ಹಿಂದೆ‌ ಬೆಂಗಳೂರಿನಲ್ಲಿ…

ಆರ್ ಎನ್ ಶೆಟ್ಟಿ ನಿಧನ: ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಸಂತಾಪ

ಧರ್ಮಸ್ಥಳ: ಮುರುಡೇಶ್ವರ ನಿರ್ಮಾತೃ ಶಿಕ್ಷಣ ಪ್ರೇಮಿ ಆರ್ ಎನ್ ಶೆಟ್ಟಿ ನಿಧನಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು‌ ಸಂತಾಪ ಸೂಚಿಸಿದ್ದಾರೆ.…

ಉಜಿರೆಯಲ್ಲಿ ಅಪಹರಣ ಪ್ರಕರಣ: ಬಾಲಕನ ಮನೆಗೆ ದ.ಕ. ಎಸ್ಪಿ ಲಕ್ಷ್ಮೀ ಪ್ರಸಾದ್ ಭೇಟಿ

  ಉಜಿರೆ: ಉಜಿರೆ ರಥಬೀದಿಯಿಂದ ಅಪಹರಣಕ್ಕೋಳಗಾದ ಎಂಟರ ಹರೆಯದ ಬಾಲಕ ಅನುಭವ್ ನ ಮನೆಗೆ ದ.ಕ. ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್…

ಉಜಿರೆ ಬಾಲಕನ ಕಿಡ್ನಾಪ್: ₹ 17 ಕೋಟಿ ಯಿಂದ ಬೇಡಿಕೆಯನ್ನು 10 ಕೋಟಿಗೆ ಇಳಿಸಿದ ಕಿಡ್ನಾಪರ್ಸ್..! ಸಾಮಾಜಿಕ ಜಾಲತಾಣಗಳ ಮುಖಾಂತರ ಬೇಡಿಕೆ!

ಬೆಳ್ತಂಗಡಿ: ಉಜಿರೆ ಜನಾರ್ಧನ ಸ್ವಾಮಿ ದೇವಸ್ಥಾನದ ರಥಬೀದಿಯ ಅಶ್ವತ್ಥ ಕಟ್ಟೆ ಸಮೀಪದ ನಿವಾಸಿ ಉದ್ಯಮಿ ಬಿಜೋಯ್ ಏಜೆನ್ಸಿಸ್ ಮಾಲಕ ಬಿಜೋಯ್ ಇವರ…

error: Content is protected !!