ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಾಲ ಮರುಪಾವತಿಗೆ ಅಡ್ಡಿ: ಸೂಕ್ತ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ

ಧರ್ಮಸ್ಥಳ: ‘ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಾಲವನ್ನು ಯಾರೂ ಕಟ್ಟಬೇಡಿ’, ‘ಲೈಸೆನ್ಸ್ ಇಲ್ಲದೆ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಹಿಸುತ್ತಿದೆ’ ಎಂದು ಕರಾವಳಿಯಲ್ಲಿ…

ಕೊಲೆ ಪ್ರಕರಣದಲ್ಲಿ ಜೈಲುಪಾಲಾದ ದರ್ಶನ್ ಅಭಿಮಾನಿಗಳು: ಕುಟುಂಬಸ್ಥರ ಕಣ್ಣೀರ ಕಥೆ ಕೇಳೋರಿಲ್ಲ: ಮಕ್ಕಳನ್ನು ನೋಡಲಾಗದೆ ಹೆತ್ತವರ ಒದ್ದಾಟ

ಬೆಂಗಳೂರು: ನಟ ದರ್ಶನ್ ಮತ್ತು ಗ್ಯಾಂಗ್‍ನಿಂದ ನಡೆದ ರೇಣುಕಾಸ್ವಾಮಿ ಕೊಲೆ ಭೀಕರವಾಗಿತ್ತು. ಈಗ ಕೊಲೆ ಆರೋಪಿಗಳು ವಿಚಾರಣೆ, ಜೈಲು ಅಂತ ನೆಮ್ಮದಿಯಿಲ್ಲದೆ…

‘ನಟ ದರ್ಶನ್ ಕೊಲೆ ಮಾಡುವ ವ್ಯಕ್ತಿಯಲ್ಲ: ಜೊತೆಗಿರುವವರು ಕೊಲೆ ಮಾಡಿ ದರ್ಶನ್ ಮೇಲೆ ಆರೋಪ ?: ನಾವ್ಯಾರೂ ದರ್ಶನ್ ರಕ್ಷಣೆಗಾಗಿ ಸಿಎಂ ಬಳಿ ಹೋಗಿಲ್ಲ’ : ಶಾಸಕ ಉದಯ್ ಗೌಡ

ಬೆಂಗಳೂರು: ಕೊಲೆ ಪ್ರಕರಣದಲ್ಲಿ ಸೆರೆಯಾಗಿರುವ ನಟ ದರ್ಶನ್ ಪೊಲೀಸ್ ವಿಚಾರಣೆಯಲ್ಲಿ ಬೇಸೆತ್ತಿದ್ದಾರೆ. ಆದರೆ ನಟನ ಪರವಾಗಿ ಅಭಿಮಾನಿಗಳ ಹೊರತು ಬೇರೆ ಯಾರು…

15 ವರ್ಷದ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿಗೆ 20 ವರ್ಷ ಕಾರಾಗೃಹ ಶಿಕ್ಷೆ

ಶಿವಮೊಗ್ಗ: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ 20 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ…

ಇಳಂತಿಲ: ಕೆಸರುಮಯ ರಸ್ತೆಯಲ್ಲಿ ಶಾಲಾ ಮಕ್ಕಳ ಪರದಾಟ: ರಸ್ತೆ ದುರಸ್ಥಿಗೊಳಿಸುವಂತೆ ಎಸ್ ಡಿಎಂಸಿ ಅಧ್ಯಕ್ಷರಿಂದ ಪಂಚಾಯತ್‌ಗೆ ಮನವಿ

ಬೆಳ್ತಂಗಡಿ: ಕಾಯರ್ಪಾಡಿಯಿಂದ ಕನ್ಯಾರಕೋಡಿವರೆಗೆ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು ಶಾಲಾ ಮಕ್ಕಳಿಗೆ ನಡೆದುಕೊಂಡು ಹೋಗಲು ಅಸಾಧ್ಯವಾಗುತ್ತಿದೆ. ಈ ಹಿನ್ನಲೆ ರಸ್ತೆ ದುರಸ್ಥಿಗೊಳಿಸುವಂತೆ ಇಳಂತಿಲ…

ತಮಿಳುನಾಡು : ನಕಲಿ ಮದ್ಯ ಸೇವನೆ: ಪ್ರಾಣ ಕಳೆದುಕೊಂಡ ದಿನಗೂಲಿ ಕಾರ್ಮಿಕರು: ಸಾವಿನ ಸಂಖ್ಯೆ 33ಕ್ಕೇ ಏರಿಕೆ..!

ಸಾಂದರ್ಭಿಕ ಚಿತ್ರ ತಮಿಳುನಾಡು : ನಕಲಿ ಮದ್ಯ ಸೇವಿಸಿ 33ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವ ಘಟನೆ ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯಲ್ಲಿ ಸಂಭವಿಸಿದೆ.…

ಉತ್ತರ ಭಾರತದಲ್ಲಿ ಭಾರೀ ಸೂರ್ಯನ ಪ್ರಕೋಪ: 48 ಗಂಟೆಯಲ್ಲಿ 50 ಕ್ಕೂ ಹೆಚ್ಚು ಸಾವುಗಳ ವರದಿ: ಬಿಸಿಗಾಳಿಯ ತೀವ್ರ ಸಂಕಷ್ಟದಲ್ಲಿ ಜನ ಕಂಗಾಲು

ಸಾಂದರ್ಭಿಕ ಚಿತ್ರ ನವದೆಹಲಿ: ಉತ್ತರ ಮತ್ತು ಪೂರ್ವ ಭಾರತದಲ್ಲಿ ಸೂರ್ಯನ ಪ್ರಖರತೆಯಿಂದ ಸಾವು ನೋವುಗಳ ಸಂಖ್ಯೆ ಹೆಚ್ಚಾಗುತ್ತಿದೆ. 48 ಗಂಟೆಯಲ್ಲಿ 50…

ಆನ್ ಲೈನ್ ಆರ್ಡರ್ ಐಸ್‌ಕ್ರೀಂ ನಲ್ಲಿ ಸಿಕ್ಕ ಮಾನವನ ಬೆರಳು: ಪೊಲೀಸ್ ತನಿಖೆಯಲ್ಲಿ ನೈಜ ಘಟನೆ ಬೆಳಕಿಗೆ..?: ಫ್ಯಾಕ್ಟರಿಯಲ್ಲಿ ಸಿಬ್ಬಂದಿಗಳ ಕೈಬೆರಳಿಗೆ ಕತ್ತರಿ?!

ಪುಣೆ: ಆನ್ ಲೈನ್ ಮೂಲಕ ಆರ್ಡರ್ ಮಾಡಿದ್ದ ‘ಯಮ್ಮೊ’ ಐಸ್‌ಕ್ರೀಂ ಕಂಪನಿಯ ಐಸ್‌ಕ್ರೀಂ ನಲ್ಲಿ ಮಾನವನ ಬೆರಳು ಸಿಕ್ಕ ಘಟನೆ ಮುಂಬೈನಲ್ಲಿ…

ರೇಣುಕಾಸ್ವಾಮಿ ಕೊಲೆ ಪ್ರಕರಣ: ಮೊಬೈಲ್ ಫೋನ್‌ಗಳ ಪತ್ತೆಗಾಗಿ ತೀವ್ರ ಶೋಧ: ಅಗ್ನಿಶಾಮಕ ಅಧಿಕಾರಿಗಳ ಸಹಾಯಕ್ಕೆ ಪೊಲೀಸರ ಮೊರೆ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಭಾರೀ ತನಿಖೆಯಲ್ಲಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ 2 ಮೊಬೈಲ್ ಫೋನ್ ಗಳು ಪೊಲೀಸರ ಕೈಗೆ…

ಬೆಳ್ತಂಗಡಿ : ಕ್ರೀಡಾ ವಸತಿ ನಿಲಯದಿಂದ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಹೈದರಾಬಾದ್‌ನಲ್ಲಿ ಪತ್ತೆ

ಬೆಳ್ತಂಗಡಿ : ಉಜಿರೆಯ ಕ್ರೀಡಾ ವಸತಿ ನಿಲಯದಿಂದ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ 20 ದಿನದ ಬಳಿಕ ಹೈದರಾಬಾದ್ ನಲ್ಲಿ ಪತ್ತೆಯಾಗಿದ್ದಾಳೆ. ಉಜಿರೆಯಲ್ಲಿ ಪ್ರಥಮ…

error: Content is protected !!