ದ.ಕ.ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿಯಾಗಿ ಪದ್ಮರಾಜ್ ಆರ್.ಆಯ್ಕೆ:

        ಬೆಳ್ತಂಗಡಿ: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಪದ್ಮರಾಜ್ ಆರ್. ಆಯ್ಕೆಯಾಗಿದ್ದಾರೆ.ಹಲವಾರು ಆಕಾಂಕ್ಷಿಗಳ ನಡುವೆ…

ಸೌದಿ ಅರೇಬಿಯಾದಲ್ಲಿ ರಸ್ತೆ ಅಪಘಾತ: ಡಿವೈಡರ್ ಗೆ ಕಾರು ಡಿಕ್ಕಿ: ದ.ಕ ಜಿಲ್ಲೆಯ ನಾಲ್ವರು ಸಾವು!

ಮಂಗಳೂರು: ಸೌದಿ ಅರೇಬಿಯಾದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ನಾಲ್ವರು ಮೃತಪಟ್ಟಿದ್ದಾರೆ. ಕತಾರ್‌ನಿಂದ ಸೌದಿಗೆ ಉಮ್ರಾ ನಿರ್ವಹಿಸಲು ಕಾರಿನಲ್ಲಿ…

ಕೇಂದ್ರ ಸರ್ಕಾರದ ಮನವಿಗೆ ಆರ್‌ಬಿಐ ಅಸ್ತು: ಮಾ.31ರ ಭಾನುವಾರವೂ ಕಾರ್ಯನಿರ್ವಹಿಸಲಿದೆ ಸರ್ಕಾರಿ ವಹಿವಾಟುಗಳ ಬ್ಯಾಂಕ್

ಮುಂಬೈ: ಮಾರ್ಚ್ 31ರ ಭಾನುವಾರದಂದು ಸರ್ಕಾರಿ ವಹಿವಾಟುಗಳನ್ನು ನಿರ್ವಹಿಸುವ ದೇಶದ ಎಲ್ಲಾ ಬ್ಯಾಂಕ್‍ಗಳು ಕಾರ್ಯ ನಿರ್ವಹಿಸುವಂತೆ ಆರ್‌ಬಿಐ ನಿರ್ದೇಶನ ನೀಡಿದೆ. ಮಾರ್ಚ್…

ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ: ಲೋಕಸಭಾ ಚುನಾವಣಾ ಹಿನ್ನಲೆ ‘ಚುನಾವಣಾ ನಿರ್ವಹಣಾ ಸಮಿತಿಯ’ ಸಭೆ

ಬೆಳ್ತಂಗಡಿ: ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ಇದರ ವತಿಯಿಂದ ಲೋಕಸಭಾ ಚುನಾವಣಾ ಹಿನ್ನಲೆಯಲ್ಲಿ ಚುನಾವಣಾ ನಿರ್ವಹಣಾ ಸಮಿತಿಯ ಸಭೆ ಮಾ.21ರಂದು…

ವಿದೇಶಿ ಪ್ರವಾಸಕ್ಕೆ ಹೋಗಲು ಯುವತಿಯ ಮಾಸ್ಟರ್ ಪ್ಲಾನ್: ಸ್ನೇಹಿತರ ಜೊತೆ ಸೇರಿ ಅಪಹರಣದ ನಾಟಕ: ತಂದೆಯ ಬಳಿ 30ಲಕ್ಷಕ್ಕೆ ಬೇಡಿಕೆ ಇಟ್ಟ ಮಗಳು!

ಮಧ್ಯಪ್ರದೇಶ: ಗೆಳೆಯನ ಜೊತೆ ವಿದೇಶದಲ್ಲಿ ಸುತ್ತಾಡಲು ಪ್ಲಾನ್ ಮಾಡಿದ ಯುವತಿಯೋರ್ವಳು ಹಣಕ್ಕಾಗಿ ಅಪಹರಣದ ನಾಟಕವಾಡಿ ತಂದೆ ಬಳಿ ಮೂವತ್ತು ಲಕ್ಷಕ್ಕೆ ಬೇಡಿಕೆ…

ವಾಟ್ಸಾಪ್‌ನಲ್ಲಿ ವಿಕಸಿತ ಭಾರತ ಅಭಿಯಾನ: ರವಾನೆಯಾಗುತ್ತಿರುವ ಸಂದೇಶಕ್ಕೆ ಕೇಂದ್ರ ಚುನಾವಣಾ ಆಯೋಗದಿಂದ ಬ್ರೇಕ್: ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಎಂದ ಕಾಂಗ್ರೆಸ್

ದೆಹಲಿ: ಚುನಾವಣೆಯ ಹಿನ್ನಲೆ ವಾಟ್ಸಾಪ್‌ನಲ್ಲಿ ರವಾನೆಯಾಗುತ್ತಿದ್ದ ವಿಕಸಿತ ಭಾರತ ಅಭಿಯಾನದ ಸಂದೇಶ ಮಾದರಿ ನೀತಿ ಸಂಹಿತೆ ಜಾರಿಯಾದ ಮೇಲೂ ಅನೇಕರ ಮೊಬೈಗೆ…

ಮಂಡ್ಯದಲ್ಲಿ ಬರ್ಬರ ಹತ್ಯೆ: ಹಣ ಕೇಳಲು ಬಂದವರು ಹೆಣವಾಗಿ ಪತ್ತೆ: ಮಹಿಳೆ ಮತ್ತು ಮಗುವನ್ನು ತುಂಡರಿಸಿ ಚೀಲದಲ್ಲಿ ತುಂಬಿ ಕೆರೆಗೆ ಎಸೆದ ದುಷ್ಕರ್ಮಿಗಳು!

ಮಂಡ್ಯ: ತನಗೆ ನೀಡಬೇಕಾಗಿದ್ದ ಹಣವನ್ನು ಕೇಳಲು ಹೋದ ಮಹಿಳೆ ಬರ್ಬರ ಹತ್ಯೆಯಾಗಿ, ಹೆಣವಾಗಿ ಪತ್ತೆಯಾದ ಘಟನೆ ನಾಗಮಂಗಲ ತಾಲೂಕಿನ ಆದಿಚುಂಚನಗಿರಿಯಲ್ಲಿ ಸಂಭವಿಸಿದ್ದು…

ಮಹಾಲಿಂಗೇಶ್ವರ ದೇವಸ್ಥಾನ ಶ್ರೀ ಕ್ಷೇತ್ರ ಓಡೀಲು: ಏ.08 ರಿಂದ ಬ್ರಹ್ಮಕಲಶೋತ್ಸವ: ಭರದಿಂದ ಸಾಗುತ್ತಿದೆ ವಿವಿಧ ಕಾಮಗಾರಿಗಳು: ನಾಳೆ ಚಪ್ಪರ ಮಹೂರ್ತ

ಬೆಳ್ತಂಗಡಿ: ಶ್ರೀ ಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಾಗೂ ಜಾತ್ರೋತ್ಸವ ಕಾರ್ಯಕ್ರಮಗಳು ಏ.08 ರಿಂದ 17ರವರೆಗೆ ಅಧ್ಯಕ್ಷರಾದ ಶಶಿಧರ್…

ಲೋಕಸಭೆ ಚುನಾವಣೆ ಹಿನ್ನೆಲೆ ಪಿಎಸ್ ಐ ಪರೀಕ್ಷೆ ಮುಂದೂಡಿಕೆ: ಮೇ 8ಕ್ಕೆ ನಿಗಧಿಯಾಗಿದ್ದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಪರೀಕ್ಷೆ

ಬೆಂಗಳೂರು: ಮೇ 8ಕ್ಕೆ ನಿಗದಿಯಾಗಿದ್ದ ಪಿಎಸ್ ಐ ಪರೀಕ್ಷೆಯನ್ನು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ. ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಸಿವಿಲ್), ಕಲ್ಯಾಣ…

ಧರ್ಮಾದಾಯ ದತ್ತಿಗಳ ತಿದ್ದುಪಡಿ ಮಸೂದೆ: ಸಹಿ ಹಾಕದೇ ವಾಪಸ್ ಕಳುಹಿಸಿದ ರಾಜ್ಯಪಾಲರು: ಕಾಂಗ್ರೆಸ್ ಸರ್ಕಾರಕ್ಕೆ ಹಿನ್ನಡೆ!

ಬೆಂಗಳೂರು: ರಾಜ್ಯದ ಹಿಂದೂ ಧಾರ್ಮಿಕ ದತ್ತಿ ಧರ್ಮದಾಯ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿನ ಎ ಮತ್ತು ಬಿ ಶ್ರೇಣಿಯ ದೇಗುಲಗಳ ಆದಾಯದ ಹಣವನ್ನು…

error: Content is protected !!