₹ 25 ಲಕ್ಷ ಲಂಚ ಸ್ವೀಕಾರ ಲೋಕಾಯುಕ್ತ ಬಲೆಗೆ ಬಿದ್ದ ತಿಮಿಂಗಿಲ: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಕಮೀಷನರ್ ಮನ್ಸೂರ್ ಆಲಿ ಬಂಧನ:

        ಮಂಗಳೂರು: ಲಂಚ ಸ್ವೀಕಾರ ಮಾಡುತಿದ್ದ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ಕಮಿಷನರ್ ಮತ್ತು ದಲ್ಲಾಳಿಯೊಬ್ಬರನ್ನು ಲೋಕಾಯುಕ್ತ ಪೊಲೀಸರು…

ಗಡಾಯಿಕಲ್ಲಿನಲ್ಲಿ ಭಾರೀ ಬೆಂಕಿ: ಬೆಂಕಿ ಹಾಕಿರುವ ಅಥವಾ ಸಿಡಿಲು ಬಡಿತದ ಅನುಮಾನ..!:

    ಬೆಳ್ತಂಗಡಿ: ತಾಲೂಕಿನ ಅತೀ ಎತ್ತರದ ಹೆಬ್ಬಂಡೆಯಾದ ಗಡಾಯಿಕಲ್ಲು ನರಸಿಂಹ ಗಡದ ಮೇಲೆ ಭಾರೀ ಬೆಂಕಿ ಕಾಣಿಸುತ್ತಿದ್ದು ಯಾರೋ ಮೇಲೆ…

ಬೆಳ್ತಂಗಡಿ : ಕಾರಿಗೆ ಬೆಂಕಿ ಹಚ್ಚಿ ಮೂವರನ್ನು ಕೊಲೆಗೈದ ಪ್ರಕರಣ: ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದ ಲಕ್ಷ ಹಣದ ವಿಚಾರ: ತುಮಕೂರಿಗೆ ತೆರಳುವಾಗ ಕಾರಿನಲ್ಲಿತ್ತು 50 ಲಕ್ಷಕ್ಕೂ ಅಧಿಕ ಹಣ!

ಬೆಳ್ತಂಗಡಿ : ತುಮಕೂರಿನಲ್ಲಿ ಕಾರಿಗೆ ಬೆಂಕಿ ಹಚ್ಚಿ ಮೂವರನ್ನು ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿ ಲಭಿಸಿದೆ ಮೃತಪಟ್ಟ ಮೂವರು…

ತುಮಕೂರಿನಲ್ಲಿ ಕಾರಿಗೆ ಬೆಂಕಿ ಹಚ್ಚಿ 3 ಮಂದಿಯ ಹತ್ಯೆ: ‘ಇದೊಂದು ಪೂರ್ವ ನಿಯೋಜಿತ ಕೊಲೆ: ಪ್ರಕರಣದ ಹಿಂದೆ ದೊಡ್ಡ ಶಕ್ತಿ ಇದೆ’: ಎಸ್‌ಡಿಪಿಐ ಬೆಳ್ತಂಗಡಿ ಕ್ಷೇತ್ರದ ಅಧ್ಯಕ್ಷ ನವಾಝ್ ಕಟ್ಟೆ ಗಂಭೀರ ಆರೋಪ

ಬೆಳ್ತಂಗಡಿ: ತುಮಕೂರು ತಾಲೂಕಿನ ಕುಚ್ಚಂಗಿ ಕೆರೆಯ ಮಧ್ಯ ಭಾಗದಲ್ಲಿ ಸುಟ್ಟ ಸ್ಥಿತಿಯಲ್ಲಿ ಬೆಳ್ತಂಗಡಿ ತಾಲೂಕಿನ ಮೂರು ಮಂದಿಯ ಮೃತ ದೇಹ ಪತ್ತೆಯಾದ…

ಬೆಳ್ತಂಗಡಿಯ ಮೂವರನ್ನು ತುಮಕೂರಿನಲ್ಲಿ ಕೊಲೆಗೈದು ಬೆಂಕಿಹಚ್ಚಿ ಸುಟ್ಟ ಪ್ರಕರಣ: ಕೊಲೆಯ ಪ್ರಮುಖ ರೂವಾರಿ ಸೇರಿ 6 ಮಂದಿ ಪೊಲೀಸ್ ವಶ: ಮೃತರು ನಕಲಿ ಚಿನ್ನದ ದಂಧೆಗೆ ಬಲಿಯಾದ ಶಂಕೆ!

ಬೆಳ್ತಂಗಡಿ: ಬೆಳ್ತಂಗಡಿಯ ಮೂವರನ್ನು ತುಮಕೂರಿನಲ್ಲಿ ಕೊಲೆಗೈದು ಬೆಂಕಿ ಹಚ್ಚಿ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಆರೋಪಿಗಳನ್ನು ಕೋರಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.…

error: Content is protected !!