ಕಾನನದಲ್ಲಿ ವಾಸಿಸುತ್ತಿರುವ ಆದಿವಾಸಿಗಳಿಗೆ ಸ್ಥಳೀಯ ಪ್ರದೇಶಗಳಲ್ಲಿ ವ್ಯಾಕ್ಸಿನ್ ಹಾಕಿಸಲು ಕ್ರಮಕೈಗೊಳ್ಳಿ: ಸಮರ್ಪಕ ರಸ್ತೆ ವ್ಯವಸ್ಥೆ ಇಲ್ಲದ ಪ್ರದೇಶಗಳಿಂದ ವ್ಯಾಕ್ಸಿನ್ ಗಾಗಿ ಸುಮಾರು10 ಕಿ.ಮೀ. ನಡೆಯುವುದು ಕಷ್ಟಸಾಧ್ಯ: ಸರಕಾರ ಕ್ರಮಕೈಗೊಳ್ಳುವಂತೆ ಒತ್ತಾಯ: ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಪ್ರಧಾನ ಕಾರ್ಯದರ್ಶಿ ಜಯಾನಂದರಿಂದ ಒತ್ತಾಯ

ಬೆಳ್ತಂಗಡಿ: ಬಾಂಜಾರು ಮಲೆ ಸೇರಿದಂತೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ತಾಲೂಕಿನ ದಟ್ಟ ಕಾನನದಲ್ಲಿ ವಾಸಿಸುತ್ತಿರುವ ಆದಿವಾಸಿಗಳಿಗೆ ಅವರವರ ಪ್ರದೇಶಗಳಲ್ಲಿಯೇ ವ್ಯಾಕ್ಸಿನ್…

ಚಾರ್ಮಾಡಿ‌ ಘಾಟಿಯಲ್ಲಿ ಪ್ರವಾಸಿಗರ ಸ್ವಚ್ಛಂದ ವಿಹಾರ: ರಸ್ತೆ ನಡುವೆ ವಾಹನ ನಿಲ್ಲಿಸಿ ಫೋಟೋ ಶೂಟ್: ಕೊರೋನಾ ನಿಯಮಾವಳಿ ನಡುವೆಯೂ ನಿರ್ಲಕ್ಷ್ಯ: ಚೆಕ್ ಪೋಸ್ಟ್ ಗಳಲ್ಲಿ ಬಿಗಿಗೊಳ್ಳಬೇಕಿದೆ‌ ತಪಾಸಣೆ, ಹೆಚ್ಚಬೇಕಿದೆ ಗಸ್ತು

ಬೆಳ್ತಂಗಡಿ: ದ.ಕ. ಜಿಲ್ಲೆಯಲ್ಲಿ‌ ನಿಯಮಾವಳಿ ಕೊಂಚ ಸಡಿಲಿಕೆ ಮಾಡಲಾಗಿದೆ. ಆದರೆ ಕೊರೋನಾ ಇಲ್ಲವೇ ಇಲ್ಲ‌ ಎಂಬಂತೆ ಜನರ ಭಾವನೆ ಕಂಡು ಬರುತ್ತಿದೆ.‌…

ಕೊರೋನಾ ಗೆದ್ದ ನೆರಿಯಾ, ಸಿಯೋನ್ ಆಶ್ರಮದ ಒಟ್ಟು 206 ಮಂದಿ ನಾಳೆ ಬಿಡುಗಡೆ: ಕೊರೊನಾ ಸೋಂಕಿತರಿಗೆ ವರದಾನವಾದ ‘ರಜತಾದ್ರಿ’ ಆರೈಕೆ ಕೇಂದ್ರ: ಸಂಘಟಿತ ಪ್ರಯತ್ನದೊಂದಿಗೆ‌ ಭಯ-ಆತಂಕ ನಿವಾರಿಸಿ ಸೋಂಕಿತರ‌ ರಕ್ಷಣೆ: ಉಚಿತ ಚಿಕಿತ್ಸೆ, ಶುಶ್ರೂಷೆ ಮೂಲಕ ವಿಶ್ವಕ್ಕೆ ಮಾದರಿಯಾದ ಕೇಂದ್ರ

 

ಆರೋಗ್ಯಭಾಗ್ಯ, ದೀರ್ಘಾಯುಷ್ಯಕ್ಕಾಗಿ “ಮನೆ ಮನೆಯಲ್ಲಿ ಯೋಗಾಭ್ಯಾಸ” ಅವಶ್ಯ: ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ‌ ಅಭಿಮತ: ವೆಬಿನಾರ್ ಮೂಲಕ ಏಳನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಬೆಳ್ತಂಗಡಿ: ಆರೋಗ್ಯಭಾಗ್ಯ ಹಾಗೂ ದೀರ್ಘಾಯುಷ್ಯಕ್ಕಾಗಿ ಪ್ರತಿ ಮನೆಯಲ್ಲಿ ಯೋಗಾಭ್ಯಾಸ ಮಾಡಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಸಲಹೆ ನೀಡಿದರು.…

ಲಾಕ್ ಡೌನ್ ಯಾರಿಗಾಗಿ…?: ಬೆಳ್ತಂಗಡಿಯಲ್ಲಿ ಸೋಮವಾರ ‌ಟ್ರಾಫಿಕ್ ಜಾಮ್!: ಸಮಯ ಸಡಿಲಿಕೆ ಆದೇಶವನ್ನೇ ಸರಿಯಾಗಿ ಬಳಸಿಕೊಂಡ‌ ಜನತೆ: ಎಲ್ಲೆಲ್ಲೂ ಜನ ಜಂಗುಳಿ, ಕೊರೋನಾ ನಿಯಮ ಪಾಲನೆ ಮರೀಚಿಕೆ!

ಬೆಳ್ತಂಗಡಿ: ಜಿಲ್ಲೆಯಲ್ಲಿ ‌ಕೊರೋನಾ ಪಾಸಿಟಿವ್ ‌ಪ್ರಕರಣ‌ ಇನ್ನೂ ಸಂಪೂರ್ಣ ‌ಕಡಿಮೆಯಾಗಿಲ್ಲ.‌ ತಾಲೂಕಿನಲ್ಲಿಯೂ‌ ನೂರಕ್ಕಿಂತ ‌ಹೆಚ್ಚು ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿವೆ. ಆದರೆ ಶೇಕಡವಾರು…

ಸೋಮವಾರ ಲಸಿಕೆ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ: ತಾಲೂಕಿನಲ್ಲಿ 3,500 ಡೋಸ್ ಲಸಿಕೆ ಹಂಚಿಕೆ: ಫ್ರಂಟ್ ಲೈನ್ ವಾರಿಯರ್ಸ್, ಸಾರ್ವಜನಿಕರಿಗೂ ಲಸಿಕೆ‌

ಬೆಳ್ತಂಗಡಿ: ಸೋಮವಾರ ಬೆಳ್ತಂಗಡಿಯಲ್ಲಿ ಮೆಗಾ ಅಭಿಯಾನ ಮೂಲಕ ಆದ್ಯತೆಯ ಲಸಿಕೆ ನೀಡುವ ಕಾರ್ಯ ಆರೋಗ್ಯ ಇಲಾಖೆಯಿಂದ ಆರಂಭವಾಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.…

“ಎಲ್ಲರಿಗೂ ಲಸಿಕೆ, ಎಲ್ಲರಿಗೂ ಉಚಿತ” ಪ್ರಧಾನಿ ಮೋದಿಯವರ ಮಹತ್ವಾಕಾಂಕ್ಷಿ ಮೆಗಾ ಲಸಿಕೆ ಅಭಿಯಾನಕ್ಕೆ ಚಾಲನೆ: ಬೆಳ್ತಂಗಡಿಯಲ್ಲಿ ಶಾಸಕ ಹರೀಶ್ ಪೂಂಜ ಹೇಳಿಕೆ: ವಿಶ್ವಯೋಗ ದಿನದಂದು 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆ ವಿತರಣೆಗೆ ಚಾಲನೆ

ಬೆಳ್ತಂಗಡಿ: “ಎಲ್ಲರಿಗೂ ಲಸಿಕೆ, ಎಲ್ಲರಿಗೂ ಉಚಿತ” ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಇದು ವಿಶ್ವದ ಅತಿ ದೊಡ್ಡ ಉಚಿತ…

ಶಾಸಕ ಹರೀಶ್ ಪೂಂಜ ಅವರಿಂದ ಯೋಗ ಪ್ರಾತ್ಯಕ್ಷಿಕೆ: ಯುವ ಮೋರ್ಚಾದಿಂದ ತಾಲೂಕಿನ 9 ಕಡೆ ಸಾಂಕೇತಿಕ ಯೋಗ ದಿನಾಚರಣೆ:  ಬೆಳ್ತಂಗಡಿಯಲ್ಲಿ ಬಿಜೆಪಿ ಮಂಡಲ, ಯುವ ಮೋರ್ಚಾದಿಂದ ಸರಳವಾಗಿ ವಿಶ್ವ ಯೋಗ ದಿನಾಚರಣೆ

ಬೆಳ್ತಂಗಡಿ: ಬಿಜೆಪಿ ಬೆಳ್ತಂಗಡಿ ಮಂಡಲ ಹಾಗೂ ಮಂಡಲ ಯುವ ಮೋರ್ಚಾ ವತಿಯಿಂದ ಸೋಮವಾರ ಬೆಳ್ತಂಗಡಿಯ ಧರ್ಮಸ್ಥಳ ಶ್ರೀ ಮಂಜುನಾಥಸ್ವಾಮಿ ಕಲಾಭವನದ ಪಿನಾಕಿ…

ಆನ್ ಲೈನ್ ತರಗತಿಗೆ ಅನುಕೂಲವಾಗಲು ಮೊಬೈಲ್ ಸರ್ವಿಸ್ ಅಂಗಡಿಗಳನ್ನು ಬೆಳಗ್ಗೆ ತೆರೆಯಲು ಅವಕಾಶ ನೀಡಿ: ಬೆಳ್ತಂಗಡಿ ತಾಲೂಕು ಮೊಬೈಲ್ ರಿಟೈಲರ್ಸ್ ಯೂನಿಯನ್ ಅಧ್ಯಕ್ಷರಿಂದ ಶಾಸಕರಿಗೆ ಮನವಿ

ಬೆಳ್ತಂಗಡಿ: ಲಾಕ್ ಡೌನ್ ಅವಧಿಯಲ್ಲಿ ತಾಲೂಕಿನ ಸುಮಾರು 65ಕ್ಕೂ ಹೆಚ್ಚು ಮೊಬೈಲ್ ಅಂಗಡಿಗಳು ಸಂಪೂರ್ಣ ಬಂದ್ ಆಗಿವೆ. ಇದರಿಂದಾಗಿ ಗ್ರಾಹಕರು ಪರದಾಡುವಂತಾಗಿದೆ.…

ಶಾಸಕ ಹರೀಶ್ ಪೂಂಜರ ಪ್ರಚಾರ ಬಯಕೆಯಿಂದ ತಾಲೂಕಿನಲ್ಲಿ ಹೆಚ್ಚಿದ ಕೊರೋನಾ ಪಾಸಿಟಿವ್ ಸಂಖ್ಯೆ: ಮಾಜಿ‌ ಶಾಸಕ ವಸಂತ ಬಂಗೇರ ವಾಗ್ದಾಳಿ: ಆಕ್ಸಿ ಮೀಟರ್, ಮಾಸ್ಕ್ ಹಂಚಿಕೆ: ಗೃಹರಕ್ಷಕ ದಳ, ಪೌರ ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ: ಮನೆ ಮನೆಗೆ ತೆರಳಿ ಕಿಟ್ ನೀಡಿ ಪ್ರಚಾರ ಪಡೆಯಲ್ಲ ಎಂದ ಮಾಜಿ ಶಾಸಕರು

ಬೆಳ್ತಂಗಡಿ: ಶಾಸಕ ಹರೀಶ್ ಪೂಂಜ ಅವರು‌ ಸಭೆ ಸಮಾರಂಭ ನಡೆಸಿ ಪ್ರಚಾರ ಪಡೆಯುವ ಮೂಲಕ ತಾಲೂಕಿನಲ್ಲಿ ವ್ಯಾಪಕವಾಗಿ ಕೊರೋನಾ ಹರಡಲು ಕಾರಣರಾಗಿದ್ದಾರೆ.…

error: Content is protected !!