‘ಬಿಜೆಪಿ ಆಡಳಿತದಲ್ಲಿ ಗ್ರಾಮ ಪಂಚಾಯತ್‌ನಿಂದ ರಾಜ್ಯ ಸರ್ಕಾರದವರೆಗೂ ವ್ಯಾಪಕ ಭ್ರಷ್ಟಾಚಾರ: ಎಲ್ಲಾ ಕಡೆಗಳಲ್ಲೂ ನುಂಗಣ್ಣಗಳೆ ತುಂಬಿದ್ದಾರೆ: ಶಾಸಕರು ಸೇರಿದಂತೆ ಬಿಜೆಪಿ ಪಕ್ಷದ ಸದಸ್ಯರು ಭ್ರಷ್ಟಾಚಾರದಲ್ಲಿ ಗಿನ್ನಿಸ್ ದಾಖಲೆ ನಿರ್ಮಿಸುತ್ತಿದ್ದಾರೆ’: ಇಂದಬೆಟ್ಟು ಗ್ರಾಮ ಪಂಚಾಯತ್‌ನಲ್ಲಿ ಭ್ರಷ್ಟಾಚಾರ: ಮಾಜಿ ಶಾಸಕ ಕೆ. ವಸಂತ ಬಂಗೇರ ಕಿಡಿ…

ಬೆಳ್ತಂಗಡಿ : ಬಿಜೆಪಿ ಆಡಳಿತದಲ್ಲಿ ಗ್ರಾಮ ಪಂಚಾಯತ್‌ನಿಂದ ರಾಜ್ಯ ಸರ್ಕಾರದವರೆಗೂ ವ್ಯಾಪಕವಾಗಿ ಭ್ರಷ್ಟಾಚಾರ ನಡೆಯುತ್ತಿದ್ದು , ಎಲ್ಲಾ ಕಡೆಗಳಲ್ಲೂ ನುಂಗಣ್ಣಗಳೇ ತುಂಬಿದ್ದಾರೆ…

ಬೆಳ್ತಂಗಡಿ ತಾಲೂಕಿನ ಅಭಿವೃದ್ಧಿ ಕಾರ್ಯ ಮತ್ತಷ್ಟು ವೇಗ..!: ಒಂದೇ ದಿನ 35 ಕಡೆಗಳಲ್ಲಿ ಶಿಲಾನ್ಯಾಸ..!: ಅಭಿವೃದ್ಧಿ ಕಾರ್ಯಗಳಿಗೆ ಶಾಸಕ ಹರೀಶ್ ಪೂಂಜ ಚಾಲನೆ

ಬೆಳ್ತಂಗಡಿ: ತಾಲೂಕಿನ ಅಭಿವೃದ್ಧಿಯ ದೃಷ್ಠಿಯಿಂದ ಶಾಸಕ ಹರೀಶ್ ಪೂಂಜ ನಿರಂತರವಾಗಿ ರಸ್ತೆ, ಅಣೆಕಟ್ಟು, ಸೇತುವೆ, ಸೇರಿದಂತೆ ಅನೇಕ ಕಾಮಗಾರಿಗಳಿಗೆ ಶಿಲಾನ್ಯಾಸ ನಡೆಸುತ್ತಾ,…

ಶಾಸಕ ಹರೀಶ್ ಪೂಂಜ ಮನೆಗೆ ಶೃಂಗೇರಿ ಜಗದ್ಗುರು ಭೇಟಿ: ಸಕಲ ಗೌರವಾದರಗಳೊಂದಿಗೆ ಭಕ್ತಿಯಿಂದ ಸ್ವಾಗತಿಸಿದ ಕುಟುಂಬಸ್ಥರು:

      ಬೆಳ್ತಂಗಡಿ: ಶೃಂಗೇರಿ ಪೀಠದ ಜಗದ್ಗುರುಗಳಾದ ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾಸನ್ನಿಧಾನಂಗಳರವರು ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ…

4 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿಯ ಬಂಧನ: ಬೆಳ್ತಂಗಡಿ ಪೊಲೀಸರಿಂದ ಕಾರ್ಯಾಚರಣೆ

ಬೆಳ್ತಂಗಡಿ : ಅಪಘಾತ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ ನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.…

ದಯಾ ವಿಶೇಷ ಶಾಲೆಯಲ್ಲಿ ವಾರ್ಷಿಕೋತ್ಸವ: ವಿಶೇಷ ಚೇತನ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ

ಬೆಳ್ತಂಗಡಿ: ಕಪುಚಿನ್ ಕೃಷಿಕ್ ಸೇವಾ ಕೇಂದ್ರದ ಅಂಗ ಸಂಸ್ಥೆಯಾದ ದಯಾ ವಿಶೇಷ ಶಾಲೆಯಲ್ಲಿ ವಾರ್ಷಿಕೋತ್ಸವವನ್ನು ಫೆ.04 ರಂದು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಕ್ಷೇತ್ರ…

ಬೆಳ್ತಂಗಡಿ ತಹಶೀಲ್ದಾರ್ ಅಗಿ ಸುರೇಶ್ ಕುಮಾರ್.ಟಿ.ಎಸ್

      ಬೆಳ್ತಂಗಡಿ : ಬೆಳ್ತಂಗಡಿ ತಹಶೀಲ್ದಾರ್ ಆಗಿ ಸುರೇಶ್ ಕುಮಾರ್ ಟಿ.ಎಸ್. ನೇಮಕಗೊಂಡಿದ್ದಾರೆ. ರಾಜ್ಯ ಕಂದಾಯ ಇಲಾಖೆಯ ಒಟ್ಟು…

ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಒಲಿದ ಭಜನಾ ಸ್ಪರ್ಧೆಯ ಪ್ರಥಮ ಸ್ಥಾನ: ಶ್ರೀ ಸತ್ಯನಾರಾಯಣ ಭಜನಾ ಮಂಡಳಿ ನಿಡಿಗಲ್ ದ್ವಿತೀಯ ₹ 5 ಲಕ್ಷ ದ್ವಿತೀಯ 2.5 ಲಕ್ಷ ಬಹುಮಾನದ ಚೆಕ್ ಹಸ್ತಾಂತರಿಸಿದ ಶಾಸಕ ಹರೀಶ್ ಪೂಂಜ

          ಬೆಳ್ತಂಗಡಿ;ತಾಲೂಕಿನ ಭಜನಾ ಮಂಡಳಿಗಳನ್ನು ಉತ್ತೇಜಿಸುವ ದೃಷ್ಠಿಯಿಂದ, ಯುವ ಜನತೆಯಲ್ಲಿ ಸಧ್ವಿಚಾರ ಧಾರೆಯನ್ನು, ಧಾರ್ಮಿಕ ಜಾಗೃತಿಯನ್ನು…

ಸರ್ಕಾರಿ ನೌಕರರ ಮುಷ್ಕರದ‌ ಮಧ್ಯೆ ರಾಜ್ಯದಿಂದ ಮಹತ್ವದ ಆದೇಶ..!: ಸರ್ಕಾರದ ನಿರ್ಧಾರವನ್ನು ಸ್ಪಷ್ಟಪಡಿಸಿದ ಸಿಎಂ: ಮುಷ್ಕರ ವಾಪಾಸ್ ಪಡೆದ ನೌಕರರು

ಬೆಂಗಳೂರು: ಸರ್ಕಾರಿ ನೌಕರರ ಮುಷ್ಕರಕ್ಕೆ ರಾಜ್ಯ ಸರ್ಕಾರದ ಮಣಿದಿದ್ದು ಮಹತ್ವದ ಆದೇಶ ಹೊರಡಿಸಿದೆ. ಏಳನೇ ವೇತನ ಆಯೋಗಕ್ಕಾಗಿ ಆಗ್ರಹಿಸಿ ರಾಜ್ಯಾದ್ಯಂತ ಇಂದಿನಿಂದ…

ಏಳನೇ ಪರಿಷ್ಕೃತ ವೇತನ ಜಾರಿಗಾಗಿ ಪಟ್ಟು : ಸರಕಾರಿ ಸೇವೆಗಳು ಬಂದ್..!: ಮುಷ್ಕರಕ್ಕೆ 42 ಸರ್ಕಾರಿ ಇಲಾಖೆಗಳ ಬೆಂಬಲ: ಪರೀಕ್ಷಾ ಸಂದರ್ಭದಲ್ಲೇ ಶಾಲಾ-ಕಾಲೇಜ್‌ಗೆ ರಜೆ: ಪಬ್ಲಿಕ್ ಪರೀಕ್ಷೆಯ ಸಂಕಷ್ಟದಲ್ಲಿ ವಿದ್ಯಾರ್ಥಿಗಳು: ಅಸಮಧಾನ ವ್ಯಕ್ತಪಡಿಸಿದ ಪೋಷಕರು…

ಬೆಳ್ತಂಗಡಿ : ಇಂದಿನಿಂದ ಸರ್ಕಾರಿ ನೌಕರರು ಏಳನೇ ಪರಿಷ್ಕೃತ ವೇತನ ಜಾರಿಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಕರ್ತವ್ಯಕ್ಕೆ ಗೈರಾಗಿ ಮುಷ್ಕರ ನಡೆಸಲಿದ್ದು ಈಗಾಗಗಲೆ…

ಜನತೆಗೆ ಬಿಗ್ ಶಾಕ್ ,ಎಲ್‌ಪಿಜಿ ರೇಟ್ ಗಗನಕ್ಕೆ..!:ವಾಣಿಜ್ಯೋದ್ಯಮ ಸಿಲಿಂಡರ್ ಬೆಲೆ ₹350ಕ್ಕೆ ಏರಿಕೆ:ಗೃಹಬಳಕೆ ಸಿಲಿಂಡರ್ ಬೆಲೆಯೂ ಏರಿಕೆ..!

ಗ್ಯಾಸ್ ಬೆಲೆ ಮತ್ತಷ್ಟು ಏರಿಕೆ ಕಂಡಿದ್ದು, ವಾಣಿಜ್ಯೋದ್ಯಮ ಸಿಲಿಂಡರ್ ಬೆಲೆ ಬರೊಬ್ಬರಿ ₹350 ಕ್ಕೆ ಏರಿಕೆಯಾಗಿ ಜನರಿಗೆ ಬಿಗ್ ಶಾಕ್ ನೀಡಿದೆ.…

error: Content is protected !!