ಮಂಗಳೂರು: ಉಲ್ಲಾಳದ ಕೋಟೆಕಾರು ಸಹಕಾರಿ ಬ್ಯಾಂಕ್‌ನಲ್ಲಿ ಜ.17ರಂದು ನಡೆದ ದರೋಡೆ ಪ್ರಕರಣ ಸಂಬಂಧ ಪೊಲೀಸ್ ತನಿಖೆಯಲ್ಲಿ ಖದೀಮರ ಮಾಸ್ಟರ್ ಪ್ಲಾನ್ ಬಯಲಾಗಿದೆ.…
Day: January 18, 2025
ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ: ವಿಡಿಯೋ ಸೆರೆ ಹಿಡಿದು ಬ್ಲ್ಯಾಕ್‌ಮೇಲ್: ಆರೋಪಿ ಅರೆಸ್ಟ್: ವಿಚಾರಣೆ ವೇಳೆ ಪೊಲೀಸರಿಗೆ ಶಾಕ್: 10ಕ್ಕೂ ಹೆಚ್ಚು ಮಹಿಳೆಯರ ನಗ್ನ ವಿಡಿಯೋ ಮೊಬೈಲ್ ನಲ್ಲಿ ಸೆರೆ
ಹುಬ್ಬಳ್ಳಿ: ಅಪ್ರಾಪ್ತ ಬಾಲಕಿಯರು ಸೇರಿದಂತೆ 10ಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ಆರೋಪಿಯನ್ನು ಕಸಬಾಪೇಟ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹುಬ್ಬಳ್ಳಿಯ…
ಪ್ರೇಮ ವೈಫಲ್ಯ: ಆತ್ಮಹತ್ಯೆಗೆ ಶರಣಾದ ಯುವಕ: ಯುವತಿಗೆ ಮದುವೆಯಾಗಿದ್ದರೂ ಮರೆತಿರಲಿಲ್ಲ ಬಾಲ್ಯದ ಪ್ರೀತಿ: ಸೆಲ್ಫಿ ವಿಡಿಯೋದಲ್ಲಿ ದುಃಖವನ್ನು ಹಂಚಿಕೊAಡ ಲವರ್ ಬಾಯ್
ಅವರಿಬ್ಬರದ್ದೂ ಬಾಲ್ಯದಿಂದಲೇ ಹುಟ್ಟಿಕೊಂಡ ಪ್ರೀತಿಯಂತೆ. ಜೊತೆಯಾಗಿ ಬೆಳೆದವರು, ಜೊತೆಯಾಗಿ ಓಡಾಡಿ ದವರು. ಮದುವೆಯ ವಯಸ್ಸಿನವರೆಗೂ ಅವರಿಬ್ಬರ ಪ್ರೀತಿ, ಪ್ರಣಯ ಮುಂದುವರಿದಿತ್ತು. ಆದರೆ…
ವಿಪರೀತ ಚಳಿ ತಾಳಲಾರದೆ ಬೆಂಕಿ ಹಚ್ಚಿ ಮಲಗಿದ ದಂಪತಿ: ಬೆಳಗಾಗುವಷ್ಟರಲ್ಲಿ ಸಾವು..!: ಬೆಡ್ ಮೇಲೆ ಶವವಾಗಿ ಪತ್ತೆ.!
ಸಾಂಧರ್ಬಿಕ ಚಿತ್ರ ವಿಪರೀತ ಚಳಿ ತಾಳಲಾರದೆ ಬೆಂಕಿ ಹಚ್ಚಿ ಮಲಗಿದ ದಂಪತಿ ಬೆಳಗಾಗುವಷ್ಟರಲ್ಲಿ ಬೆಡ್ ಮೇಲೆ ಶವವಾಗಿ ಪತ್ತೆಯಾದ ಘಟನೆ ಉತ್ತರಾಖಂಡ್‌ನ…
ಸೈಫ್ ಅಲಿ ಖಾನ್‌ಗೆ ಚೂರಿ ಇರಿತ ಪ್ರಕರಣ: “ಯಾರನ್ನೂ ವಶಕ್ಕೆ ಪಡೆಯಲಾಗಿಲ್ಲ: ಯಾವುದೇ ಗ್ಯಾಂಗ್ ಭಾಗಿಯಾಗಿಲ್ಲ”: ಮುಂಬೈ ಪೊಲೀಸರಿಂದ ಸ್ಪಷ್ಟನೆ
ಮುಂಬೈ : ಬಾಲಿವುಡ್‌ನ ಬಹುಬೇಡಿಕೆಯ ನಟ ಸೈಫ್ ಅಲಿ ಖಾನ್‌ಗೆ ಚೂರಿ ಇರಿತ ಪ್ರಕರಣದಲ್ಲಿ ಯಾರನ್ನೂ ವಶಕ್ಕೆ ಪಡೆಯಲಾಗಿಲ್ಲ ಎಂದು ಮುಂಬೈ…
ಜ.20, ಉಜಿರೆಯಲ್ಲಿ ಯುವ ನಿಧಿ ನೋಂದಣಿ ಶಿಬಿರ: ಅರ್ಹ ಅಭ್ಯರ್ಥಿಗಳು ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಸೂಚನೆ: ನೋಂದಣಿ ಮಾಡಿಸಲು ಅಗತ್ಯವಿರುವ ದಾಖಲೆಗಳ ವಿವರ ಇಲ್ಲಿದೆ ..
ಉಜಿರೆ: ರಾಜ್ಯ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವ ನಿಧಿ ಯೋಜನೆಗೆ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ನೀಡುವ…
ಬೀದರ್: ಎಟಿಎಂ ದರೋಡೆ ಪ್ರಕರಣ: ಮಾಸ್ಟರ್‌ಮೈಂಡ್ ಅಮಿತ್ ಕುಮಾರ್ ಕೈವಾಡ ಶಂಕೆ..!: ಆರೋಪಿಗಳ ಬಂಧನಕ್ಕೆ 10 ವಿಶೇಷ ತಂಡಗಳ ರಚನೆ
ಬೀದರ್: ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಎಟಿಎಂ ದರೋಡೆ ಘಟನೆಯ ಹಿಂದೆ ಮಾಸ್ಟರ್‌ಮೈಂಡ್ ಅಮಿತ್ ಕುಮಾರ್ ಕೈವಾಡ ಶಂಕೆ ವ್ಯಕ್ತವಾಗಿದೆ. ಆರೋಪಿಗಳ ಬಂಧನಕ್ಕೆ…
ಸಿಎಂ ಮುಂದೆ ಶರಣಾದ ನಕ್ಸಲರು ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಶಿಫ್ಟ್: 14 ದಿನಗಳವರೆಗೆ ಪೊಲೀಸ್ ಕಸ್ಟಡಿ: ಇಂದಿನಿಂದ ವಿಚಾರಣೆ ಆರಂಭ
ಚಿಕ್ಕಮಗಳೂರು: ಇತ್ತೀಚೆಗೆ 6 ಜನ ನಕ್ಸಲರು ಸಿಎಂ ಕಚೇರಿಯಲ್ಲಿ ಶರಣಾಗಿದ್ದು ಈ ಆರು ಜನರನ್ನು ಜಿಲ್ಲಾ ಪೊಲೀಸರು ವಿಚಾರಣೆ ಹಾಗೂ ಸ್ಥಳ…