ಬೆಂಗಳೂರು: ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ…
Day: January 2, 2025
ಮಗುವಿನ ತುರ್ತು ಚಿಕಿತ್ಸೆಗಾಗಿ ಬೆಂಗಳೂರಿಗೆ ತೆರಳಿದ ಅಂಬ್ಯುಲೆನ್ಸ್: ಉಜಿರೆಯಿಂದ ಮುಂದಕ್ಕೆ ಸಾಗಿದ ಈಶ್ವರ್ ಮಲ್ಪೆ ಅಂಬ್ಯುಲೆನ್ಸ್ :
ಬೆಳ್ತಂಗಡಿ:,,ಮಗುವನ್ನು ತುರ್ತು ಚಿಕಿತ್ಸೆಗಾಗಿ ಮಣಿಪಾಲದಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಈಶ್ವರ್ ಮಲ್ಪೆ ಅವರ ಅಂಬ್ಯುಲೆನ್ಸ್ ನಲ್ಲಿ ಕೊಂಡು…
“ಶಬರಿ ಮಲೆ ಕ್ಷೇತ್ರ ಮಹಾತ್ಮೆ” ಪ್ರಸಂಗದಲ್ಲಿ ವಾವರ ಪಾತ್ರಕ್ಕೆ ಕತ್ತರಿ: ಕಲಾಪೋಷಕ ಶಶಿಧರ ಶೆಟ್ಟಿಯವರ ಮನವಿಗೆ ಸಮ್ಮತಿಸಿದ ಮೇಳಗಳು:ವಾವರ ಪಾತ್ರ ಮಾಡುವುದಿಲ್ಲ ಅಶೋಕ್ ಶೆಟ್ಟಿ:
“ಶಬರಿ ಮಲೆ ಅಯ್ಯಪ್ಪ ಕ್ಷೇತ್ರ ಮಹಾತ್ಮೆ” ಪ್ರಸಂಗದಲ್ಲಿ ‘ವಾವರ’ ಎಂಬ ಪಾತ್ರದ ಬಗ್ಗೆ ಇತ್ತೀಚೆಗೆ ಆಕ್ಷೇಪ ಕೇಳಿ ಬಂದಿತ್ತು. ಈ…
ಬೆಳ್ತಂಗಡಿ: ಮಳೆಯಿಂದ ಹಾನಿಗೀಡಾದ ರಸ್ತೆಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ: ಶಾಸಕ ಹರೀಶ್ ಪೂಂಜ ಪತ್ರಿಕಾ ಪ್ರಕಟಣೆ
ಬೆಳ್ತಂಗಡಿ : ಕಳೆದ ಮಳೆಗಾಲದಲ್ಲಿ ಸುರಿದ ಭಾರೀ ಮಳೆಯಿಂದ ತಾಲೂಕಿನ ವಿವಿಧೆಡೆ ಸೇತುವೆ ಹಾಗೂ ರಸ್ತೆಗಳು ಹಾನಿಗೊಳಗಾಗಿದ್ದು, ಸದ್ಯ ಅವುಗಳ ಅಭಿವೃದ್ಧಿಗೆ…
ಹೊಸವರ್ಷದ ಸಂಭ್ರಮ: ಕಂಗೊಳಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ: 20 ಲಕ್ಷ ರೂ. ವೆಚ್ಚದಲ್ಲಿ ಅಲಂಕಾರ ಸೇವೆ..!
ಬೆಳ್ತಂಗಡಿ: 2025 ಜ.01ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ವಿವಿಧ ಹೂವಿನ ಅಲಂಕಾರದಲ್ಲಿ ಶೃಂಗಾರಗೊAಡು ಕಂಗೊಸಿಳಿದ್ದು, ಭಕ್ತಾಧಿಗಳ ಗಮನ ಸೆಳೆದಿದೆ. ಬೆಂಗಳೂರಿನ ಟಿ.ವಿ.ಎಸ್.…
200 ರೂ. ಸಾಲ ತೀರಿಸಲಾಗದೆ ದಂಪತಿ ಆತ್ಮಹತ್ಯೆ: ಪೋಷಕರನ್ನು ಕಳೆದುಕೊಂಡು ಅನಾಥರಾದ ಇಬ್ಬರು ಮಕ್ಕಳು
ತೆಲಂಗಾಣ: ವಾರದ ಕಂತಾದ 200 ರೂ.ಯನ್ನು ತೀರಿಸಲಾಗದೆ ದಂಪತಿ ಆತ್ಮಹತ್ಯೆ ಮಾಡಿಕೊಂಡು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ ಘಟನೆ ಭುಪಲಪಲ್ಲಿ ಮಂಡಲದ ಕಮಲಪುರ…