ಮೂಲಭೂತ ಸೌಕರ್ಯ ಕಲ್ಪಿಸಲು ಶ್ರಮವಹಿಸಿ ದುಡಿಯುತ್ತೇನೆ: ಶಾಸಕ ಹರೀಶ್ ಪೂಂಜ ಲಾಯಿಲ 15 ಲಕ್ಷದ ರಸ್ತೆ ಕಾಮಾಗಾರಿ ಉದ್ಘಾಟನೆ. …
Month: February 2022
ಫೆ.19, 20 ದೇರಾಜೆ ಬೆಟ್ಟ ಶ್ರೀ ದೈವ ಕೊಡಮಣಿತ್ತಾಯ ದೈವಗಳ ಪುನರ್ ಪ್ರತಿಷ್ಠೆ, ಬ್ರಹ್ಮ ಕುಂಭಾಭಿಷೇಕ, ನೇಮೋತ್ಸವ: ಪತ್ರಿಕಾಗೋಷ್ಠಿಯಲ್ಲಿ ಬ್ರಹ್ಮ ಕುಂಭಾಭಿಷೇಕ ಸಮಿತಿ ಅಧ್ಯಕ್ಷ ಕೆ. ಹೇಮರಾಜ್ ಬೆಳ್ಳಿಬೀಡು ಮಾಹಿತಿ
ಬೆಳ್ತಂಗಡಿ: ದೇರಾಜೆ ಬೆಟ್ಟ ಶ್ರೀ ದೈವ ಕೊಡಮಣಿತ್ತಾಯ ದೈವಗಳ ಪುನರ್ ಪ್ರತಿಷ್ಠೆ, 108 ಕಲಶ ಸಹಿತ ಬ್ರಹ್ಮ ಕುಂಭಾಭಿಷೇಕ…
ಅಶ್ವಲ್ ರೈ ಮಿಂಚಿನಾಟ, ಕೊಲ್ಕತ್ತಾ ಥಂಡರ್ ಬೋಲ್ಟ್ಸ್ ತಂಡ ಶುಭಾರಂಭ: ಕ್ಯಾಲಿಕೆಟ್ ಹೀರೋಸ್ ವಿರುದ್ಧ ರೋಚಕ ಗೆಲುವು
ಬೆಂಗಳೂರು: ರೋಚಕ ಹಣಾಹಣಿಯಿಂದ ಕೂಡಿದ ಪ್ರೈಮ್ ವಾಲಿಬಾಲ್ ಲೀಗ್ ನ ದ್ವಿತೀಯ ಪಂದ್ಯದಲ್ಲಿ ಅಶ್ವಲ್ ರೈ ನಾಯಕತ್ವದ ಕೋಲ್ಕತ್ತಾ ಥಂಡರ್…
ಬೆಳ್ತಂಗಡಿಯ ಆಶ್ವಲ್ ರೈ ಸಾರಥ್ಯದ ಕೋಲ್ಕತ್ತಾ ಥಂಡರ್ ಬೋಲ್ಟ್ಸ್ ಪಂದ್ಯಾಟ ಇಂದು: ಪ್ರೈಮ್ ವಾಲಿಬಾಲ್ ಲೀಗ್ ನಲ್ಲಿ ಕ್ಯಾಲಿಕೆಟ್ ಹೀರೋಸ್ ವಿರುದ್ಧ ಮೊದಲ ಸೆಣೆಸಾಟ
ಬೆಳ್ತಂಗಡಿ: ಬೆಳ್ತಂಗಡಿಯ ಆಶ್ವಲ್ ರೈ ಸಾರಥ್ಯದ ಕೋಲ್ಕತ್ತಾ ಥಂಡರ್ ಬೋಲ್ಟ್ಸ್ ಪಂದ್ಯಾಟ ಇಂದು ಸಂಜೆ 7…
ಬೆಳ್ತಂಗಡಿಯ ಪ್ರತೀ ಮನೆಯ ಜನತೆ ಸಾಕ್ಷಿಯಾಗಬೇಕು: ರಕ್ಷಿತ್ ಶಿವರಾಂ ಮರೋಡಿ ದೇರಾಜೆಬೆಟ್ಟ ಶ್ರೀ ದೈವ ಕೊಡಮಣಿತ್ತಾಯ ಕ್ಷೇತ್ರಕ್ಕೆ ಭೇಟಿ
ಬೆಳ್ತಂಗಡಿ:ಪುನರ್ ಪ್ರತಿಷ್ಠೆ ಬ್ರಹ್ಮಕುಂಭಾಭಿಷೇಕಕ್ಕೆ ಹಾಗೂ ನೇಮೋತ್ಸವಕ್ಕೆ ಸಜ್ಜಾಗುತ್ತಿರುವ ಬೆಳ್ತಂಗಡಿಯ ಮರೋಡಿ ಗ್ರಾಮದ ಶ್ರೀ ದೈವ ಕೊಡಮಣಿತ್ತಾಯ ಕ್ಷೇತ್ರ…
ಹೆಜ್ಜೆನು ದಾಳಿ ಮಹಿಳೆ ಗಂಭೀರ ಇಬ್ಬರಿಗೆ ಗಾಯ. ಬೆಳ್ತಂಗಡಿ ಇಂದಬೆಟ್ಟು ಸಮೀಪ ಘಟನೆ
ಬೆಳ್ತಂಗಡಿ : ತಾಲೂಕಿನ ನಾವೂರು ಗ್ರಾಮದ ಇಂದಬೆಟ್ಟು ಎಂಬಲ್ಲಿ ಹೆಜ್ಜೇನು ದಾಳಿಯಿಂದ ಮಹಿಳೆಯೊಬ್ಬರು ಗಂಭೀರ ಗಾಯಗೊಂಡು ಇಬ್ಬರಿಗೆ…
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಯದುಪತಿ ಗೌಡರಿಗೆ ಗೌರವಾರ್ಪಣೆ: ವಾಣಿ ಪದವಿ ಪೂರ್ವ ಕಾಲೇಜು ಹಳೆ ವಿದ್ಯಾರ್ಥಿಗಳಿಂದ ಸನ್ಮಾನ
ಬೆಳ್ತಂಗಡಿ: ವಾಣಿ ಪದವಿ ಪೂರ್ವ ಕಾಲೇಜಿನಲ್ಲಿ ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆಯಾದ ವಾಣಿ ಪದವಿ…
ಉಸಿರು ನಿಲ್ಲಿಸಿದ ಹಾಡುಹಕ್ಕಿ: ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಇನ್ನಿಲ್ಲ
ಮುಂಬೈ,: ಅನಾರೋಗ್ಯದಿಂದ ಬಳಲುತ್ತಿದ್ದ ಭಾರತದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರು ಚಿಕಿತ್ಸೆ ಫಲಿಸದೆ ಇಂದು ಇಹಲೋಕ ತ್ಯಜಿಸಿದ್ದಾರೆ.…
ವಿದ್ಯುತ್ ಕಂಬ ತೆರವು ವೇಳೆ ಅವಘಡ: ಶಾಕ್ ಹೊಡೆದು ಗುತ್ತಿಗೆ ಕಂಪನಿ ನೌಕರ ಅಸ್ವಸ್ಥ: ಆಸ್ಪತ್ರೆಗೆ ದಾಖಲು
ಬೆಳ್ತಂಗಡಿ: ವಿದ್ಯುತ್ ಕಂಬ ಸ್ಥಳಾಂತರಿಸುವ ಕೆಲಸದ ವೇಳೆ, ವಿದ್ಯುತ್ ಗುತ್ತಿಗೆ ಕಂಪೆನಿ ನೌಕರ ವಿದ್ಯುತ್ ಶಾಕ್ ಹೊಡೆದು ಗಾಯಗೊಂಡ…
ನಾರಾವಿ ಬಳಿ ಬೈಕ್ಕಿಗೆ ಅಪರಿಚಿತ ವಾಹನ ಡಿಕ್ಕಿ : ಓರ್ವ ಸಾವು ,ಮತ್ತೊಬ್ಬ ಗಂಭೀರ.
ಬೆಳ್ತಂಗಡಿ : ರಬ್ಬರ್ ಟ್ಯಾಪಿಂಗ್ ಕೆಲಸಕ್ಕೆ ಇಂದು ಬೆಳಗ್ಗಿನ ಜಾವ ತಮ್ಮ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಅಪರಿಚಿತ ವಾಹನವೊಂದು ಡಿಕ್ಕಿ…