ಅಶ್ವಲ್ ರೈ ಮಿಂಚಿನಾಟ, ಕೊಲ್ಕತ್ತಾ ಥಂಡರ್ ಬೋಲ್ಟ್ಸ್ ತಂಡ ಶುಭಾರಂಭ: ಕ್ಯಾಲಿಕೆಟ್ ಹೀರೋಸ್ ವಿರುದ್ಧ ರೋಚಕ ಗೆಲುವು

 

ಬೆಂಗಳೂರು: ರೋಚಕ‌ ಹಣಾಹಣಿಯಿಂದ ಕೂಡಿದ ಪ್ರೈಮ್ ವಾಲಿಬಾಲ್ ಲೀಗ್ ನ‌ ದ್ವಿತೀಯ ಪಂದ್ಯದಲ್ಲಿ ಅಶ್ವಲ್ ರೈ ನಾಯಕತ್ವದ ಕೋಲ್ಕತ್ತಾ ಥಂಡರ್ ಬೋಲ್ಟ್ಸ್ ತಂಡ‌ ಕ್ಯಾಲಿಕೆಟ್ ಹೀರೋಸ್ ತಂಡದ‌ ವಿರುದ್ಧ ರೋಚಕ‌ ಗೆಲುವು‌ ದಾಖಲಿಸಿತು.
ಆರಂಭದಿಂದಲೇ ಜಿದ್ದಾಜಿದ್ದಿನಿಂದ ಕೂಡಿದ ಪಂದ್ಯ ‌2-2ರಿಂದ ಸಮಬಲಗೊಂಡಿದ್ದು, ಅಂತಿಮ‌ ಸೆಟ್ ನಲ್ಲಿ ಅಶ್ವಲ್ ರೈ ‌ಅವರ ಬ್ಲಾಕಿಂಗ್ ಹಾಗೂ ಸರ್ವಿಂಗ್ ಸಹಾಯದೊಂದಿಗೆ ರೋಚಕ ಗೆಲುವು ದಾಖಲಿಸಿಕೊಳ್ಳುವಲ್ಲಿ‌ ಯಶಸ್ವಿಯಾಯಿತು.

error: Content is protected !!