ಕುಂಬ್ಳೆ: ಯಕ್ಷಗಾನದ ಪಿತಾಮಹ, ಯಕ್ಷ ಕವಿ ಪಾರ್ತಿ ಸುಬ್ಬ ಇವರ ಹುಟ್ಟೂರಾದ ಕುಂಬ್ಳೆಯ ಪೋಲಿಸ್ ಸ್ಟೇಷನ್ ಬಳಿ ರೂ. 3.50 ಕೋಟಿ…
Year: 2020
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: ಬೆಳ್ತಂಗಡಿ ತಾಲೂಕಿಗೆ 6 ಪ್ರಶಸ್ತಿ
ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ 2020-21ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಗೊಂಡಿದ್ದು, ಬೆಳ್ತಂಗಡಿ ತಾಲೂಕಿಗೆ 6 ಪ್ರಶಸ್ತಿಗಳು ಲಭಿಸಿವೆ. ದಕ್ಷಿಣ ಕನ್ನಡ…
ಕಾರಿನೊಳಗೆ ನಾಗರಹಾವು ಪತ್ತೆ: ಸ್ನೇಕ್ ಜೋಯ್ ರಿಂದ ಹಾವಿನ ರಕ್ಷಣೆ
ಬೆಳ್ತಂಗಡಿ: ತಾಲೂಕು ಕೇಂದ್ರದ ಅಮರ್ ಡ್ರಗ್ ಹೌಸ್ ಮುಂಭಾಗ ದಂಪತಿ ಹಾಗೂ ಪುತ್ರ ಕೂತಿದ್ದ ಕಾರಿನಲ್ಲಿ ನಾಗರ ಹಾವು ಪತ್ತೆಯಾಗಿದ್ದು, ಉರಗಪ್ರೇಮಿ…
ಕೊರೋನಾ ಅಟ್ಟಹಾಸ: ಫ್ರಾನ್ಸ್, ಇಂಗ್ಲೆಂಡ್ ಮತ್ತೆ ಲಾಕ್ ಡೌನ್
ನವದೆಹಲಿ: ಕೊರೊನಾ ನಿಯಂತ್ರಣಕ್ಕೆ ಬಾರದ ಕಾರಣ ಎರಡನೇ ಬಾರಿ ಫ್ರಾನ್ಸ್, ಇಂಗ್ಲೆಂಡ್ ನಲ್ಲಿ ಮತ್ತೆ ಲಾಕ್ಡೌನ್ ಹೇರಲಾಗಿದೆ. ಫ್ರಾನ್ಸ್ ನಲ್ಲಿ ಈಗಾಗಲೇ…
ಈದ್ ಮಿಲಾದ್ ಮಹತ್ವ, ಐತಿಹಾಸಿಕ ಹಿನ್ನೆಲೆ
ಪ್ರವಾದಿ ಮುಹಮ್ಮದ್ (ಸ) ಜನನ ಕ್ರಿಸ್ತಶಕ 575, ಇಸ್ಲಾಮಿಕ್ ಹಿಜರಿ ಕ್ಯಾಲೆಂಡರಿನ ರಬೀವುಲ್ ಅವ್ವಲ್ ತಿಂಗಳ ಹನ್ನೆರಡನೇ ತಾರೀಕಿನಂದು ಸೌದಿ ಅರೇಬಿಯಾದ…
ಗುರುವಾಯನಕೆರೆ: ದಿವ್ಯಶ್ರೀ ಕಾಂಪ್ಲೆಕ್ಸ್ ಉದ್ಘಾಟನೆ
ಬೆಳ್ತಂಗಡಿ: ಗುರುವಾಯನಕೆರೆ- ಉಡುಪಿ ಹೆದ್ದಾರಿಯ ಮಾಕೆರೆಕೆರೆ ಎಂಬಲ್ಲಿ ನೂತನವಾಗಿ ನಿರ್ಮಾಣಗೊಂಡ ದಿವ್ಯಶ್ರೀ ಕಾಂಪ್ಲೆಕ್ಸ್ ಉದ್ಘಾಟನೆ ಹಾಗೂ ಅಲ್ಯುಮಿನಿಯಂ ಫ್ಯಾಬ್ರಿಕೇಶನ್ ಇದರ ಶುಭಾರಂಭ…
ಅನ್ಯ ಕೋಮಿನ ವ್ಯಕ್ತಿಗಳಿಂದ ಹಲ್ಲೆ, ಕೊಲೆ ಬೆದರಿಕೆ ಆರೋಪ
ಕಕ್ಕಿಂಜೆ: ಅನ್ಯ ಕೋಮಿನ ವ್ಯಕ್ತಿಗಳು ಯುವಕನೊಬ್ಬನ ಅಂಗಡಿ ಬಳಿ ತೆರಳಿ, ಹಲ್ಲೆ ನಡೆಸಿ, ಜೀವ ಬೆದರಿಕೆಯೊಡ್ಡಿದ ಪ್ರಕರಣ ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿದೆ.…
ಹನಿ ನೀರಿಗೂ ತತ್ವಾರ: ಪೆರ್ಲಾಪು ಜನತೆಯ ದಿನನಿತ್ಯದ ಗೋಳು: ಗ್ರಾ.ಪಂ. ಚುನಾವಣೆ ಬಹಿಷ್ಕಾರದ ಎಚ್ಚರಿಕೆ
ಇಳಂತಿಲ: “ಎರಡು ವಾರಕ್ಕೊಮ್ಮೆ ನಲ್ಲಿಯಲ್ಲಿ ಕೇವಲ ಅರ್ಧ ಗಂಟೆ ಅಥವಾ ಹೆಚ್ಚೆಂದರೆ ಒಂದು ಗಂಟೆಗಳ ಕಾಲ ನೀರು ಬರುತ್ತೆ. ಬರುವ ನೀರು…
ನಾಡಿನಲ್ಲೇ ಉಳಿದ ಕಾಡಾನೆ ಮರಿ: ಕಡಿರುದ್ಯಾವರದಲ್ಲಿ ಕಾಡಾನೆ ಹಿಂಡಿನಿಂದ ಕೃಷಿಗೆ ಹಾನಿ
ಕಡಿರುದ್ಯಾವರ: ಕಾಡಿನಿಂದ ತೋಟಕ್ಕೆ ನುಗ್ಗಿದ ಆನೆಗಳ…
ಬಿಲ್ಲವ ಮಹಾಮಂಡಲದ ಮಾಜಿ ಅಧ್ಯಕ್ಷ ಜಯ ಸುವರ್ಣರಿಗೆ ನುಡಿನಮನ
ವೇಣೂರು: ಗುರುನಾರಾಯಣ ಸ್ವಾಮಿ ಸೇವಾ ಸಂಘ ಮತ್ತು ಯುವವಾಹಿನಿ (ರಿ) ವೇಣೂರು ಘಟಕದ ವತಿಯಿಂದ ಇತ್ತೀಚಿಗೆ ನಿಧನ ಹೊಂದಿದ ಬಿಲ್ಲವ ಮಹಾ…