ಪ್ರಶಾಂತ್ ಎಂ ಸತೀಶ್ ಪೂಜಾರಿ ಎನ್ ಬೆಳ್ತಂಗಡಿ :…
Category: ತುಳುನಾಡು
ದೇವರ ನಾಡಾಗಿ ಪರಿವರ್ತಿಸಿದವರು ನಾರಾಯಣ ಗುರುಗಳು: ರಾಷ್ಟ್ರೀಯ ತರಬೇತುದಾರ ರಾಜೇಂದ್ರ ಭಟ್ ಅಭಿಮತ: ಬ್ರಹ್ಮಶ್ರೀ ನಾರಾಯಣ ಗುರುಗಳ 167ನೇ ಜನ್ಮದಿನಾಚರಣೆ ಪ್ರಯುಕ್ತ ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದಿಂದ ‘ನಾವಿಕ’ ವಿಚಾರ ಕಮ್ಮಟ
ಬೆಳ್ತಂಗಡಿ: ಇಂದಿನ ಈ ಬದಲಾವಣೆಯ ಹಿಂದೆ ನಾರಾಯಣ ಗುರುಗಳ 150 ವರ್ಷಗಳ ಹಿಂದಿನ ಶ್ರಮ ಇದೆ. ಹುಚ್ಚರ ಸಂತೆ…
ನೇಗಿಲು ಹಿಡಿದು ಉಳುಮೆ ಮಾಡಿ, ನೇಜಿ ನಾಟಿಮಾಡಿದ ಶಾಸಕ ಹರೀಶ್ ಪೂಂಜ: ಗದ್ದೆಗಿಳಿದು ಸಾಂಪ್ರಾದಾಯಿಕ ಕೃಷಿಯ ಮಹತ್ವ ಸಾರಿದ ಬೆಳ್ತಂಗಡಿ ಶಾಸಕರು: ಸಾಮಾನ್ಯ ರೈತನಂತೆ ಲುಂಗಿ ಉಟ್ಟು, ತಲೆಗೆ ಮುಂಡಾಸು ಕಟ್ಟಿ, ಕೋಣಗಳನ್ನು ಹುರಿದುಂಬಿಸಿದ ವಿಡಿಯೋ ವೈರಲ್
ಬೆಳ್ತಂಗಡಿ: ಗದ್ದೆಯೊಂದರಲ್ಲಿ ಉಳುಮೆ ಕಾರ್ಯ ನಡೆಯುತ್ತಾ ಇತ್ತು. ಕರಾವಳಿಯಲ್ಲಿ ಸಾಂಪ್ರದಾಯಿಕವಾಗಿ ನೇಗಿಲು ಹಿಡಿದು ಜೋಡಿ ಕೋಣಗಳ ಮೂಲಕ ಉಳುಮೆ ಕಾರ್ಯ…
‘ದಿಕ್ಸೂಚಿ’ ಕೃತಿಗೆ 2020ನೇ ಸಾಲಿನ ಗುರುಕುಲ ಸಾಹಿತ್ಯ ಶರಭ ಪ್ರಶಸ್ತಿ: ತುಮಕೂರಿನಲ್ಲಿ ನಡೆಯುವ ಗುರುಕುಲ ಕಲಾ ಸಾಹಿತ್ಯ ಸಮ್ಮೇಳನದಲ್ಲಿ ಲೇಖಕ ಸಂತೋಷ್ ರಾವ್ ಪೆರ್ಮುಡರಿಗೆ ಪ್ರಶಸ್ತಿ ಪ್ರಧಾನ
ಬೆಳ್ತಂಗಡಿ: ತಾಲೂಕಿನ ಪಟ್ರಮೆ ಗ್ರಾಮದ ಪ್ರಸ್ತುತ ಧಾರವಾಡ ಜ್ಞಾನವಿಕಾಸ ತರಬೇತಿ ಸಂಸ್ಥೆ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಯುವ ಲೇಖಕ ಸಂತೋಷ್ ರಾವ್…
ಪುಸ್ತಕಗಳ ಓದುವಿಕೆಯಿಂದ ವ್ಯಕ್ತಿಯಲ್ಲಿ ಮಾನಸಿಕ, ಬೌದ್ಧಿಕ ಬದಲಾವಣೆ ಅಭಿಮತ: ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ ಅಧ್ಯಕ್ಷ ದಿನೇಶ್ ಕುಮಾರ್ : ವಾರ್ಷಿಕೋತ್ಸವ ಸಮಾರಂಭದಲ್ಲಿ ಲೇಖಕ ಸಂತೋಷ್ ರಾವ್ ಪೆರ್ಮುಡ ಇವರ ‘ಗೆಲುವೇ ಜೀವನ ಸಾಕ್ಷಾತ್ಕಾರ’ ಕೃತಿ ಲೋಕಾರ್ಪಣೆ
ಬೆಳ್ತಂಗಡಿ: ಯುವ ಜನತೆಯಲ್ಲಿ ಪುಸ್ತಕಗಳನ್ನು ಓದುವ ಮನೋಭಾವ ಇಂದು ಕಡಿಮೆಯಾಗಿದೆ. ತಂತ್ರಜ್ಞಾನ ಕ್ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ಆಗಿರುವುದು ಉತ್ತಮ ಬದಲಾವಣೆಯೇ,…
ಸುಮಾರು ₹1.5 ಕೋಟಿ ವೆಚ್ಚದಲ್ಲಿ ಸವಣಾಲು ಶ್ರೀ ಬೈರವ ಮೂಜಿಲ್ನಾಯ ಪುರುಷರಾಯ ದೈವಗಳ ದೈವಸ್ಥಾನದ ಜೀರ್ಣೋದ್ಧಾರ: ಸೇವಾ ಟ್ರಸ್ಟ್ ಮೂಲಕ ಭೈರವ ಕಲ್ಲು ಬಂಡೆ ಮೇಲಿನ ಐತಿಹಾಸಿಕ ಕ್ಷೇತ್ರಕ್ಕೆ ಹೊಸರೂಪ: ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ಅಧ್ಯಕ್ಷ ಚಿನ್ನಯ್ಯ ಮಲೆಕುಡಿಯ ಹೇಳಿಕೆ
ಸವಣಾಲು: ಬೆಳ್ತಂಗಡಿ ತಾಲೂಕಿನ ಸವಣಾಲು ಗ್ರಾಮದ ಬೈರವ ಕಲ್ಲು ಬಳಿ ಎತ್ತರದ ಬಂಡೆಯ ಮೇಲೆ ನೆಲೆ ನಿಂತಿರುವುದ ಶ್ರೀ ಕ್ಷೇತ್ರ ಬೈರವ…
ಚಾರ್ಮಾಡಿ ನಿಲ್ಲಿಸಿದ್ದ ಕಲ್ಲಿದ್ದಲು ಲಾರಿಯಲ್ಲಿ ಬೆಂಕಿ: ಪೊಲೀಸರ ಸಮಯ ಪ್ರಜ್ಞೆ ಯಿಂದ ತಪ್ಪಿದ ಅನಾಹುತ
ಬೆಳ್ತಂಗಡಿ : ನಿಲ್ಲಿಸಿದ ಲಾರಿಯಲ್ಲಿ ಮದ್ಯರಾತ್ರಿ ಬೆಂಕಿ ಕಾಣಿಸಿಕೊಂಡ ಘಟನೆ ಚಾರ್ಮಾಡಿ ವಾಹನ ತಪಾಸಣಾ ಚೆಕ್ ಪೋಸ್ಟ್ ಬಳಿ ನಡೆದಿದೆ. ಮಂಗಳೂರಿನಿಂದ…
ಲಾಯಿಲ ಗ್ರಾಮ ಪಂಚಾಯತ್ ನಲ್ಲಿ ಕಟ್ಟಡ ಕಾರ್ಮಿಕರಿಗೆ ಕಿಟ್ ವಿತರಣೆ.
ಬೆಳ್ತಂಗಡಿ : ಜಿಲ್ಲಾ ಕಾರ್ಮಿಕ ಇಲಾಖೆ ಹಾಗೂ ಲಾಯಿಲ ಗ್ರಾ.ಪಂ. ಸಹಯೋಗದಲ್ಲಿ ಕೋವಿಡ್ 19 ಲಾಕ್‌ಡೌನ್ ಸಮಸ್ಯೆಯಿಂದಾಗಿ ಸಂಕಷ್ಟಕೀಡಾದ ಕಟ್ಟಡ ಮತ್ತು…
ಚಹಾ, ತಿಂಡಿ, ಊಟ, ವಾಹನ ಭತ್ಯೆ ಖರ್ಚು ಸೇರಿಸಿ ಶಾಸಕ ಹರೀಶ್ ಪೂಂಜರಿಂದ ಕೋಟಿ ರೂಪಾಯಿ ಲೆಕ್ಕ!: ರಾಜ್ಯ ಯೋಜನೆ, ಉದ್ಯೋಗ ಖಾತ್ರಿ, ಜಿ.ಪಂ., ತಾ.ಪಂ. ಅನುದಾನಗಳೂ ಸೇರಿವೆ ಪಟ್ಟಿಯಲ್ಲಿ!: ಸುಳ್ಳು ಲೆಕ್ಕದ ಬಗ್ಗೆ ಸಾರ್ವಜನಿಕ ಚರ್ಚೆಗೆ ಸಿದ್ಧ, ಇಲ್ಲವಾದಲ್ಲಿ ಶಾಸಕರು ಬಹಿರಂಗ ಕ್ಷಮೆಕೇಳಲಿ ಮಾಜಿ ಶಾಸಕ ವಸಂತ ಬಂಗೇರ ಸವಾಲು:
ಬೆಳ್ತಂಗಡಿ: ಶಾಸಕ ಹರೀಶ್ ಪೂಂಜ ಅವರು 3 ವರ್ಷಗಳಲ್ಲಿ ಕ್ಷೇತ್ರಕ್ಕೆ 833.69 ಕೋಟಿ ರೂ. ಅನುದಾನ ತಂದಿರುವುದಾಗಿ ಹೇಳಿದ್ದರು, ಈ ಬಗ್ಗೆ…
ಅಸಹಾಯಕ ಮಹಿಳೆಯ ಕಾರಿನ ಟಯರ್ ಪಂಕ್ಟರ್ ಟಯರ್ ಬದಲಿಸಿ ಸಹಾಯಹಸ್ತ ಚಾಚಿದ ಮಂಗಳೂರು ಸಂಚಾರಿ ಪೊಲೀಸರು
ಮಂಗಳೂರು: ಮಹಿಳೆ ಮತ್ತು ಮಗುವಿದ್ದ ಕಾರಿನ ಟಯರ್ ಪಂಕ್ಚರ್ ಆಗಿದ್ದು, ಇದನ್ನು ಗಮನಿಸಿದ ನಾಗುರಿ ಸಂಚಾರಿ ಠಾಣಾ ಪೊಲೀಸರು…