ಉಜಿರೆ: ಧರ್ಮಸ್ಥಳದ ರತ್ನಗಿರಿಯಲ್ಲಿ ಭಗವಾನ್ ಶ್ರೀ ಬಾಹುಬಲಿ ಮೂರ್ತಿಯ ಪ್ರತಿಷ್ಠಾ ಮಹೋತ್ಸವ ಹಾಗೂ ಮೂವತ್ತೊಂಭತ್ತನೆ ವರ್ಧಂತ್ಯುತ್ಸವದ ಅಂಗವಾಗಿ ಮಂಗಳವಾರ ತೋರಣ ಮುಹೂರ್ತ,…
Category: ತಾಜಾ ಸುದ್ದಿ
ನಾಯಿಯೊಂದಿಗೆ ಶೌಚಾಲಯದಲ್ಲಿ ಬಂಧಿಯಾದ ಚಿರತೆ: ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ದೌಡು
ಸುಬ್ರಹ್ಮಣ್ಯ: ಕಡಬ ತಾಲೂಕಿನ ಕೈಕಂಬ ಎಂಬಲ್ಲಿ ನಾಯಿಯನ್ನು ಓಡಿಸಿಕೊಂಡು ಬಂದ ಚಿರತೆ ಹಾಗೂ ನಾಯಿ ಶೌಚಾಲಯದ ಒಳಗೆ ಬಂಧಿಯಾದ ಘಟನೆ ನಡೆದಿದೆ.…
ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿ ಗ್ಯಾಸ್ ಟ್ಯಾಂಕರ್ ಪಲ್ಟಿ: ರಸ್ತೆ ಸಂಚಾರ ಸ್ಥಗಿತ: ಬದಲಿ ರಸ್ತೆ ವ್ಯವಸ್ಥೆ
ಉಪ್ಪಿನಂಗಡಿ: ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಸೂರಿಕುಮೇರು ಮಸೀದಿ ಮುಂಭಾಗ ಗ್ಯಾಸ್ ಟ್ಯಾಂಕರ್ ರಸ್ತೆಗೆ ಉರುಳಿದ ಪರಿಣಾಮ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.…
ಕಿಂಡಿ ಅಣೆಕಟ್ಟಿನ ಹೊಂಡದಲ್ಲಿ ಮುಳುಗಿ ಯುವಕ ಮೃತ್ಯು: ಅನಾಥವಾದ ಸಹೋದರಿ
ಬೆಳ್ತಂಗಡಿ: ಕಿಂಡಿ ಅಣೆಕಟ್ಟು ಹೊಂಡದಲ್ಲಿ ಯುವಕನೋರ್ವ ಮುಳುಗಿ ಮೃತಪಟ್ಟ ಘಟನೆ ಕುಕ್ಕೇಡಿ ಸಮೀಪದ ಉಮಿಲಾಯಿ ಎಂಬಲ್ಲಿ ನಡೆದಿದೆ. ಮಾಲಾಡಿ ಗ್ರಾಮದ ಪುರಿಯ…
ಮಗ ಪೊಲೀಸ್ ಆದರೂ ಬೀದಿಗೆ ಬಿದ್ದ ಮಹಾತಾಯಿ!: ಗೇರುಕಟ್ಟೆಯಲ್ಲಿ ಅಮಾನವೀಯ ಘಟನೆ: ಸಮಸ್ಯೆಗೆ ಸ್ಪಂದಿಸಿದ 112 ಸಹಾಯವಾಣಿ
ಬೆಳ್ತಂಗಡಿ: ಇದು 5 ಮಕ್ಕಳನ್ನು ಹೊಂದಿರುವ ಮಹಾತಾಯಿಯ ದುಸ್ಥಿತಿಯ ಕಥೆ. ಈಕೆಯ ಒಬ್ಬ ಮಗ ಪೊಲೀಸ್, ಮಗಳೊಬ್ಬರು ಆಶಾಕಾರ್ಯಕರ್ತೆ ಆದರೂ ಬೀದಿಯಲ್ಲಿ…
ಮಗನನ್ನು ಹುಡುಕಿಕೊಡಿ, ಮನೆಯವರ ಆಕ್ರಂದನ: ಪತ್ತೆಯಾಗಲೇ ಇಲ್ಲ ವಿದ್ಯಾರ್ಥಿಯ ದೇಹ: ಬಂಗಾರ್ ಪಲ್ಕೆ ದುರಂತ ನಡೆದು ಏಳು ದಿನ ಕಳೆದರೂ ಸಿಗದ ಸುಳಿವು
ಬೆಳ್ತಂಗಡಿ: ಕಳೆದ ಜ. 25 ರಂದು ಮಲವಂತಿಗೆ ಗ್ರಾಮದ ಎಳನೀರು ಸಮೀಪದ ಬಂಗಾರ್ ಪಲ್ಕೆ ಎಂಬಲ್ಲಿ ಫಾಲ್ಸ್ ವೀಕ್ಷಣೆ ತೆರಳಿದವರ ಮೇಲೆ…
ಹರೀಶ್ ಪೂಂಜರಿಗೆ ಅನುದಾನದಲ್ಲಿ ಭೀಮಪಾಲು: ಸಮರ್ಪಕ ಕಾರ್ಯನಿರ್ವಹಿಸಲು ಪಂಚಾಯಿತಿಗಳಿಗೆ ಸೋಲಾರ್ ವ್ಯವಸ್ಥೆ ಸಚಿವ ಈಶ್ವರಪ್ಪ: ತಾಂಟ್ರೇ ಬಾ ತಾಂಟ್ ಹೇಳಿಕೆಗೆ ಖಾರವಾಗಿ ಪ್ರತ್ಯುತ್ತರ ನೀಡಿದ ಶಾಸಕ ಹರೀಶ್ ಪೂಂಜ
ಬೆಳ್ತಂಗಡಿ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ನನ್ನ ಅಚ್ಚು ಮೆಚ್ಚಿನ ಶಾಸಕರಲ್ಲೊಬ್ಬ. ಕ್ಷೇತ್ರದ ಅಭಿವೃದ್ಧಿ ಮಾಡುವ ಕಾರ್ಯದಲ್ಲಿ ಶಾಸಕ ಹರೀಶ್ ಪೂಂಜ…
ಪತ್ರಕರ್ತರ ಗ್ರಾಮ ವಾಸ್ತವ್ಯ: ಆರೋಗ್ಯ ಶಿಬಿರ ಹಾಗು ರಕ್ತದಾನ ಶಿಬಿರ ಉದ್ಘಾಟನೆ
ಕೊಂಬಾರು: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಕಡಬ ತಾಲ್ಲೂಕು ಪತ್ರಕರ್ತರ ಸಂಘದ ಆಶ್ರಯದಲ್ಲಿ ಕಡಬ ತಾಲೂಕಿನ ಕೊಂಬಾರಿನಲ್ಲಿ ಭಾನುವಾರ ನಡೆಯುತ್ತಿರುವ…
ಬಂಗಾರ್ ಪಲ್ಕೆ ಘಟನಾ ಸ್ಥಳಕ್ಕೆ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೇಟಿ, ಕಾರ್ಯಾಚರಣೆ ಪರಿಶೀಲನೆ
ಬೆಳ್ತಂಗಡಿ: ಎಳನೀರು, ಬಂಗಾರ ಪಲ್ಕೆ ಬಳಿ ಆರು ದಿನಗಳ ಹಿಂದೆ ಜಲಪಾತ ವೀಕ್ಷಣೆ ವೇಳೆ ಗುಡ್ಡ ಕುಸಿತಗೊಂಡು, ವಿದ್ಯಾರ್ಥಿ ಕಣ್ಮರೆಯಾದ ಸ್ಥಳಕ್ಕೆ…
ಹುತಾತ್ಮರ ಸ್ಮರಣೆ ದೇಶದ ಪ್ರಜೆಗಳ ಕರ್ತವ್ಯ: ರಘುವೀರ್ ಹೇಳಿಕೆ: ವೇಣೂರಿನಲ್ಲಿ ‘ಹುತಾತ್ಮ ದಿವಾಸ್’ ಆಚರಣೆ
ವೇಣೂರು: ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ಕೊಟ್ಟ ಹುತಾತ್ಮರಿಗೆ ಶ್ರದ್ಧಾಂಜಲಿ ಅರ್ಪಿಸಿ ಅವರು ಮಾಡಿದ ಸಾಧನೆಯ ಬಗ್ಗೆ ತಿಳಿದುಕೊಳ್ಳುವುದು ಅವಶ್ಯ. ರಾಷ್ಟ್ರದ ಪ್ರಜೆಗಳು…