ಬಿಗ್ ಬಾಸ್ ಕನ್ನಡದಲ್ಲಿ ಈ ವಾರ ಕಿಚ್ಚ ಸುದೀಪ್ ಅವರ ವೀಕೆಂಡ್ ಎಪಿಸೋಡ್ ಶೂಟಿಂಗ್ ಇರಲ್ಲ. ಅವರ ಬದಲಾಗಿ ಬೇರೆಯವರು ಶೋ…
Category: ಸಿನಿಮಾ
“ಮಗ ರೇಣುಕಾಸ್ವಾಮಿಯೇ ಬಂದಷ್ಟು ಖುಷಿ ಆಗಿದೆ”: ಗಂಡು ಮಗುವಿಗೆ ಜನ್ಮ ನೀಡಿದ ರೇಣುಕಾಸ್ವಾಮಿ ಪತ್ನಿ: ಭಾವುಕರಾದ ಮೃತ ರೇಣುಕಾಸ್ವಾಮಿಯ ತಂದೆ
ಚಿತ್ರದುರ್ಗ: ನಟ ದರ್ಶನ್ ಮತ್ತು ತಂಡದಿAದ ಹತ್ಯೆಯಾದ ರೇಣುಕಾಸ್ವಾಮಿಯ ಪತ್ನಿ ಇಂದು ಮಗುವಿಗೆ ಜನ್ಮ ನೀಡಿದ್ದಾರೆ. ಗಂಡು ಹುಟ್ಟಿದ್ದನ್ನು ಕಂಡು ಭಾವುಕರಾದ…
“ಪಾಪದ ಪಾಷ ಕಳೆಯಬೇಕಿದೆ”: ಆರೋಪಿ ನಟ ದರ್ಶನ್ ಬಗ್ಗೆ ಕೋಡಿಶ್ರೀ ಸ್ಫೋಟಕ ಹೇಳಿಕೆ
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನಟ ದರ್ಶನ್ ಬಗ್ಗೆ ಕೋಡಿಶ್ರೀ ಸ್ಫೋಟಕ ಮಾತುಗಳನ್ನು ಹೇಳಿದ್ದಾರೆ. ಆರೋಪಿ ನಟ ದರ್ಶನ್…
ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್ ಜಾಮೀನು ನಿರಾಕರಣೆಗೆ ಕೋರ್ಟ್ ಕೊಟ್ಟ ಕಾರಣವೇನು..?:ಹೈಕೋರ್ಟ್ ನತ್ತ ದಚ್ಚು-ಪವಿ ಬೇಲ್ ಅರ್ಜಿ?
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ನಟ ದರ್ಶನ್ ಅವರಿಗೆ ಕೋರ್ಟ್ ಜಾಮೀನು ನಿರಾಕರಿಸಿದ್ದು ಅದಕ್ಕೆ 9 ಕಾರಣಗಳನ್ನು ನೀಡಿದೆ. ಜಾಮೀನು…
ಬಿಗ್ ಬಾಸ್ ಆಯೋಜಕರಿಂದ ಅವಮಾನ ಆರೋಪ: ಅಂತೆ – ಕಂತೆಗಳಿಗೆ ಕಿಚ್ಚ ಸುದೀಪ್ ಸ್ಪಷ್ಟನೆ: “ನಾನು ಕೆಲಸ ಮಾಡುತ್ತಿರುವ ತಂಡವು ಅನಗತ್ಯ ಆರೋಪಗಳನ್ನು ಎದುರಿಸುತ್ತಿರುವಾಗ..”
‘ಬಿಗ್ ಬಾಸ್’ಗೆ ಅಭಿನಯ ಚಕ್ರವರ್ತಿ ಸುದೀಪ್ ಅವರು ವಿದಾಯ ಘೋಷಿಸಿದ ಬೆನ್ನಲ್ಲೆ ಬಾರೀ ಊಹಪೋಹಗಳು ಕೇಳಿಬರುತ್ತಿದೆ. ಅದರಲ್ಲಿಯೂ, ಕಲರ್ಸ್ ವಾಹಿನಿಯಿಂದ, ಬಿಗ್‌ಬಾಸ್…
ಬಿಗ್ ಬಾಸ್‌ಗೆ ವಿದಾಯ ಹೇಳಲು ಮುಂದಾದ ಕಿಚ್ಚ ಸುದೀಪ್..!: ಸೀಸನ್ 11ರ ಮೂರನೇ ವಾರಕ್ಕೆ ದೊಡ್ಡ ನಿರ್ಧಾರ: ಅಭಿಮಾನಿಗಳಿಗೆ ಬಿಗ್ ಶಾಕ್..!
ಬಿಗ್ ಬಾಸ್ ಕನ್ನಡ ಶೋ ಯಾರಿಗೆ ಎಷ್ಟು ಇಷ್ಟಾನೋ ಗೊತ್ತಿಲ್ಲ. ಆದರೆ ವಾರದ ಕತೆ ಕೇಳೋಕೆ ಮಾತ್ರ ಜನ ಟಿವಿ ಮುಂದೆ…
ಪಂಚೆ ಧರಿಸಿ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿದ ನಟ ರಿಷಬ್ ಶೆಟ್ಟಿ: ಸಾಂಪ್ರದಾಯಿಕ ಗೆಟಪ್‌ನಲ್ಲಿ ಗಮನ ಸೆಳೆದ ಡಿವೈನ್ ಸ್ಟಾರ್
ದೆಹಲಿ: 70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ನಟ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಸಾಂಪ್ರದಾಯಿಕ ಉಡುಗೆಯಲ್ಲಿ ಎಲ್ಲರ ಗಮನ…
70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರದಾನ: ಇಂದು ರಾಷ್ಟ್ರಪ್ರಶಸ್ತಿ ಸ್ವೀಕರಿಸಲಿರುವ ನಟ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ
70ನೇ ರಾಷ್ಟ್ರ ಪ್ರಶಸ್ತಿ ಪ್ರದಾನ ಸಮಾರಂಭ ಇಂದು (ಅ. 8) ದೆಹಲಿಯ ವಿಜ್ಞಾನ್ ಭವನದಲ್ಲಿ ನಡೆಯಲಿದ್ದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು…
ಜೈಲು ವಾಸ ಕಷ್ಟದ ಜೊತೆಗೆ ದರ್ಶನ್‌ಗೆ ಅನಾರೋಗ್ಯ: ತೀವ್ರ ಬೆನ್ನು ನೋವು: ಉಲ್ಬಣವಾಗುವ ಸಾಧ್ಯತೆ..!: ದರ್ಶನ್‌ಗೆ ಹೆಚ್ಚಿನ ಚಿಕಿತ್ಸೆ ಅವಶ್ಯಕ: ವೈದ್ಯರ ಸಲಹೆ
ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ2 ಆಗಿ ಬಳ್ಳಾರಿ ಜೈಲು ಸೇರಿರುವ ಆರೋಪಿ ದರ್ಶನ್ ಅವರಿಗೆ ಜೈಲು ವಾಸದ ಕಷ್ಟದ ಜೊತೆಗೆ ಅನಾರೋಗ್ಯ…
‘ಲೀಡರ್ ರಾಮಯ್ಯ’ ಸಿನಿಮಾ ಚಿತ್ರೀಕರಣಕ್ಕೆ ಬ್ರೇಕ್..! : ಸಿದ್ದರಾಮಯ್ಯ ಜೀವನಾಧಾರಿತ ಚಿತ್ರಕ್ಕೆ ಮೂಡಾ ಸಂಕಷ್ಟ..?: ಶೂಟಿಂಗ್ ಸ್ಥಗಿತ: ನಿರ್ಮಾಪಕ ನೀಡಿದ ಕಾರಣ ಏನು?
ಸಿಎಂ ಸಿದ್ದರಾಮಯ್ಯ ಜೀವನಾಧಾರಿತ ಸಿನಿಮಾ ‘ಲೀಡರ್ ರಾಮಯ್ಯ’ ಚಿತ್ರೀಕರಣ ಭರದಿಂದ ಸಾಗುತ್ತಿತ್ತು. ಆದರೆ ಸದ್ಯ ಸಿನಿಮಾ ಶೂಟಿಂಗ್ ಗೆ ಬ್ರೇಕ್ ಹಾಕಲಾಗಿದೆ.…