ಬೆಳ್ತಂಗಡಿ : ಅಕ್ರಮವಾಗಿ ಮಾರಾಟ ಮಾಡಲು ಕಾರಿನಲ್ಲಿ ಮಾದಕವಸ್ತು ಎಮ್.ಡಿ.ಎಮ್.ಎ ಸಂಗ್ರಹಿಸಿಟ್ಟದ್ದನ್ನು ಬೆಳ್ತಂಗಡಿ ಪೊಲೀಸರು…
Blog
ಶ್ರೀರಾಮನ ಹೆಸರನ್ನಿಟ್ಟು ಮೂರು ನಾಮ…:.₹30 ಕೋಟಿ ವಂಚನೆ ಆರೋಪ,: ನ್ಯಾಯ ಕೊಡಿಸಿ, ಜನಸ್ಪಂದನ ಸಭೆಯಲ್ಲಿ ಶ್ರೀ ರಾಮ ಸೊಸೈಟಿಯ ವಿರುದ್ದ ಆಕ್ರೋಶ:
ಬೆಳ್ತಂಗಡಿ: ಶ್ರೀರಾಮನ ಹೆಸರನ್ನಿಟ್ಟು ಜನರಿಗೆ ವಂಚಿಸಿ ಮೂರು ನಾಮ ಹಾಕಿದ್ದಾರೆ, ಪವಿತ್ರ ರಾಮ ದೇವರ ಹೆಸರಿಗೆ ಕಳಂಕ ತಂದಿದ್ದಾರೆ…
ಪಟ್ಟಣ ಪಂಚಾಯತ್, ಇಲಾಖಾ ಮಟ್ಟದ ಜನಸ್ಪಂದನ ಸಭೆ: ಸರಕಾರಿ ಕಛೇರಿಗಳಲ್ಲಿ ಚಲನವಲನ ನೋಂದಣಿ ಕಡ್ಡಾಯ: ಮಲಿನ ನೀರು ಬಿಡುತ್ತಿರುವ ಹೋಟೇಲ್ ಗಳ ವಿರುದ್ಧ ಕ್ರಮ:
ಬೆಳ್ತಂಗಡಿ :ಕಳೆದ ಮೂರು ತಿಂಗಳಿನಿಂದ ತಾಲೂಕಿನ ಎಂಬತ್ತೊಂದು ಗ್ರಾಮಗಳ ನಲ್ವತ್ತೆಂಟು ಪಂಚಾಯತ್ ವ್ಯಾಪ್ತಿಯಲ್ಲಿ ಜನರ ಬಳಿಗೆ ತಾಲೂಕು ಆಡಳಿತ…
ಜ.3 ಹಾಗೂ ಜ.4ರಂದು ನಲಿಕೆ ಸಮಾಜ ಬಾಂಧವರ 5 ಓವರ್ಗಳ 7 ಜನರ ಹೊನಲು ಬೆಳಕಿನ ಸೂಪರ್ ಸಿಕ್ಸ್ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ : ಮಾರಿಗುಡಿ ಫ್ರೆಂಡ್ಸ್ ಟ್ರೋಫಿ – 2026
ಬೆಳ್ತಂಗಡಿ: ನಲಿಕೆ ಸಮಾಜ ಬಾಂಧವರ 5 ಓವರ್ಗಳ 7 ಜನರ ಹೊನಲು ಬೆಳಕಿನ ಸೂಪರ್ ಸಿಕ್ಸ್ ಅಂಡರ್ ಆರ್ಮ್…
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: 418 ಶಾಲೆಗಳಿಗೆ 3,472 ಜೊತೆ ಡೆಸ್ಕ್-ಬೆಂಚ್ಗಳ ವಿತರಣೆ:
ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನದೀಪ ಶಿಕ್ಷಣ ಕಾರ್ಯಕ್ರಮದಡಿಯಲ್ಲಿ ಶಾಲಾಕೊಠಡಿ, ಆಟದಮೈದಾನ, ಕುಡಿಯುವನೀರು, ಶೌಚಾಲಯ,…
ಲಾಯಿಲ ಗ್ರಾಮ ಪಂಚಾಯತ್ ಪಿಡಿಒ ಆಗಿ ತಾರನಾಥ್ ಕೆ :
ಬೆಳ್ತಂಗಡಿ :ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತಿದ್ದ ತಾರನಾಥ್ ಅವರನ್ನು ಲಾಯಿಲ ಗ್ರಾಮ ಪಂಚಾಯತ್ ಪ್ರಭಾರ ಪಿಡಿಒ ಆಗಿ ನಿಯುಕ್ತಿಗೊಳಿಸಲಾಗಿದೆ. ಲಾಯಿಲ…
ಜನ ಮೆಚ್ಚುಗೆ ಗಳಿಸಿದ ಗ್ರಾಮ ಮಟ್ಟದ ಜನಸ್ಪಂದನ ಸಭೆ: ರಾಜಕೀಯ ರಹಿತವಾಗಿ ಹಲವಾರು ಸಮಸ್ಯೆಗಳಿಗೆ ಸ್ಪಂದಿಸಲಾಗಿದೆ: ಕೊನೆಯ ಜನಸ್ಪಂದನ ಸಭೆಯಲ್ಲಿ ಶಾಸಕ ಹರೀಶ್ ಪೂಂಜ ಮಾತು:
ಬೆಳ್ತಂಗಡಿ: ತಾಲೂಕು ಆಡಳಿತ ಜನರ ಬಳಿಗೆ ಎಂಬ ಕಲ್ಪನೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಗ್ರಾಮದ ಕಟ್ಟಕಡೆಯ ವ್ಯಕ್ತಿಯ ಸಮಸ್ಯೆಗಳನ್ನು…
ನಲಿ ಕಲಿ ಶಿಕ್ಷಣ ಪದ್ದತಿ ರದ್ದುಗೊಳ್ಳಲಿ,ತೆಕ್ಕಾರು ಗ್ರಾಮಸ್ಥರ ಆಗ್ರಹ: ಶೀಘ್ರವೇ ಬಾಜರು – ಜೋಡುಕಟ್ಟೆ ರಸ್ತೆ ದುರಸ್ತಿ – ಶಾಸಕ ಹರೀಶ್ ಪೂಂಜ
ಬೆಳ್ತಂಗಡಿ: ತೆಕ್ಕಾರು ಗ್ರಾಮ ಪಂಚಾಯತ್ ಮಟ್ಟದ ಜನಸ್ಪಂದನ ಸಭೆ ಶಾಸಕ ಹರೀಶ್ ಪೂಂಜ ಅಧ್ಯಕ್ಷತೆಯಲ್ಲಿ ಡಿ.…
ಶಿಶಿಲ ಸೇತುವೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಪತ್ರ ವೈರಲ್: ಯಾವುದೇ ಆಧಿಕೃತ ಪತ್ರ ಬಂದಿಲ್ಲ, ಪ್ರಜಾಪ್ರಕಾಶ ನ್ಯೂಸ್ ಗೆ ಲೋಕೋಪಯೋಗಿ ಎಇಇ ಮಾಹಿತಿ:
ಬೆಳ್ತಂಗಡಿ: ತಾಲೂಕಿನ ಪ್ರಸಿದ್ದ ಪುಣ್ಯಕ್ಷೇತ್ರ ಮತ್ಸ್ಯ ತೀರ್ಥ ಶಿಶಿಲೇಶ್ವರ ದೇವಸ್ಥಾನಕ್ಕೆ ಹೋಗುವ ಕಪಿಲ ನದಿಗೆ ಸೇತುವೆ ನಿರ್ಮಾಣಕ್ಕಾಗಿ ₹…
ಹುಣಸೂರು,ಆಭರಣ ಮಳಿಗೆಗೆ ನುಗ್ಗಿದ ಡಕಾಯಿತರು: ಗುಂಡಿನ ದಾಳಿ ನಡೆಸಿ ಅಂದಾಜು ₹ 5 ಕೋಟಿ ಮೌಲ್ಯದ ಚಿನ್ನಾಭರಣ ದರೋಡೆ:
ಮೈಸೂರು: ಹುಣಸೂರು ತಾಲೂಕಿನ ಚಿನ್ನಾಭರಣ ಮಳಿಗೆಗೆ ನುಗ್ಗಿದ ಡಕಾಯಿತರು ಮ್ಯಾನೇಜರ್ ಮೇಲೆ ಗುಂಡಿನ ದಾಳಿ ನಡೆಸಿ, ಸುಮಾರು…