ಚೆಕ್ ಪ್ರಕರಣದಲ್ಲಿ ತಲೆಮರೆಸಿದ ವಾರಂಟ್ ಆರೋಪಿ: ನ್ಯಾಯಾಲಯಕ್ಕೆ ಹಾಜರುಪಡಿಸಿದ ಬೆಳ್ತಂಗಡಿ ಪೊಲೀಸರು

ಬೆಳ್ತಂಗಡಿ : ಚೆಕ್ ಪ್ರಕರಣದಲ್ಲಿ ತಲೆಮರೆಸಿದ ವಾರಂಟ್ ಆರೋಪಿ ಬಂಟ್ವಾಳ ಅರಳ ನಿವಾಸಿ ಸತೀಶ್ ದ್ರಾವಿಡ(37) ಎಂಬಾತನನ್ನು ಜೂನ್ 15 ರಂದು…

ಉಳ್ಳಾಲದ ಮನೆಯೊಂದಕ್ಕೆ 7 ಲಕ್ಷ ರೂ. ಕರೆಂಟ್ ಬಿಲ್..! ಮೆಸ್ಕಂನಿಂದ ಎಡವಟ್ಟಾಯ್ತು: ಮನೆಮಂದಿಗೆ ತಲೆಕೆಟ್ಟು ಹೋಯ್ತು…!

ಉಳ್ಳಾಲ: ಮನೆಯೊಂದಕ್ಕೆ 7 ಲಕ್ಷ ರೂಪಾಯಿ ವಿದ್ಯುತ್ ಬಿಲ್ ಕೊಟ್ಟು ಮನೆಮಂದಿಂಗೆ ಶಾಕ್ ನೀಡಿರುವ ಘಟನೆ ಉಳ್ಳಾಲದಲ್ಲಿ ನಡೆದಿದೆ. ಉಳ್ಳಾಲಬೈಲ್ ನಿವಾಸಿ…

ಬೆಳ್ತಂಗಡಿ : ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದ ಬೆಳ್ತಂಗಡಿ ಕೋರ್ಟ್

      ಬೆಳ್ತಂಗಡಿ :    ಚೆಕ್ ಪ್ರಕರಣದ ವಾರಂಟು ಆರೋಪಿ ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದ ಕಡ್ಯ ನಿವಾಸಿ…

ಕಮ್ಯುನಲ್ ಪ್ರಕರಣ ಹತ್ತಿಕ್ಕಲು ಆ್ಯಂಟಿ ಕಮ್ಯೂನಲ್ ವಿಂಗ್ ರಚನೆ: ಕೋಮು ಪ್ರಕರಣದ ಆರೋಪಿಗಳ ಮೇಲೆ ಖಾಕಿ ಕಣ್ಣು : ದ್ವೇಷ ಭಾಷಣ, ನೈತಿಕ ಪೊಲೀಸ್ ಗಿರಿ, ದನಗಳ್ಳತನ ಪ್ರಕರಣಗಳ ಮೇಲೂ ನಿಗಾ.!

ಮಂಗಳೂರು: ರಾಜ್ಯ ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರ ಸೂಚನೆಯಂತೆ ಮಂಗಳೂರಿನಲ್ಲಿ ಆ್ಯಂಟಿ ಕಮ್ಯೂನಲ್ ವಿಂಗ್ ನ್ನು ಎರಡು ದಿನಗಳ ಹಿಂದೆ ರಚಿಸಲಾಗಿದೆ. ಸಿಟಿ…

ಕೋಳಿ ತ್ಯಾಜ್ಯದಿಂದ ಮಲಿನಗೊಳ್ಳುತ್ತಿರುವ ಪ್ರಸಿದ್ಧ ‘ಕಪಿಲಾ’ ನದಿ: ಶಿಶಿಲೇಶ್ವರ ಕ್ಷೇತ್ರದ ಸಾವಿರಾರು ದೇವರ ಮೀನುಗಳಿಗೆ ಕಂಟಕ..!: ಸೂಕ್ತ ಕಾನೂನು ಕ್ರಮ ಜರಗಿಸುವಂತೆ ಸ್ಥಳೀಯರಿಂದ ಒತ್ತಾಯ

ಬೆಳ್ತಂಗಡಿ: ಸಮರ್ಪಕ ತ್ಯಾಜ್ಯ ನಿರ್ವಹಣೆಯಾಗದೆ ತಾಲೂಕಿನ ಅನೇಕ ನದಿಗಳು ತ್ಯಾಜ್ಯದಿಂದ ತುಂಬುತ್ತಿದೆ. ಈ ಸಾಲಿನಲ್ಲಿ ಈಗ ಕಪಿಲಾ ನದಿ ಕೂಡ ಸೇರಿಕೊಂಡಿದೆ.…

ಗಂಡನ ಕಿರುಕುಳಕ್ಕೆ ಬೇಸತ್ತ ಪತ್ನಿ : ಧರ್ಮಸ್ಥಳ ಪೊಲೀಸರಿಗೆ ದೂರು: ಬುದ್ದಿ ಮಾತಲ್ಲೇ ಸಂಸಾರ ಬೆಳಗಿದ ಧರ್ಮಸ್ಥಳ ಸಬ್ ಇನ್ಸ್ ಪೆಕ್ಟರ್ ಮತ್ತು ತಂಡ

ಬೆಳ್ತಂಗಡಿ : ನೆರಿಯ ಗ್ರಾಮದ ಬಾಂಜಾರುಮನೆ ಎಂಬಲ್ಲಿ ಒಬ್ಬಂಟಿಯಾಗಿ ಜೀವನ ಮಾಡುತ್ತಿದ್ದ ಸುಶೀಲ (46) ಎಂಬಕೆ ಕಳೆದ ಎರಡು ವರ್ಷದ ಹಿಂದೆ…

ಶೌರ್ಯ ಘಟಕದ ಸದಸ್ಯ ರತನ್‌ಶೆಟ್ಟಿ ಮನೆಯಲ್ಲಿ ಕಾಳಿಂಗ ಸರ್ಪ..!: ಸೌಂಡ್ ಬಾಕ್ಸ್ ನಲ್ಲಿ ಅವಿತ್ತಿದ್ದ ಕಾಳಿಂಗ..!: 10 ಅಡಿ ಉದ್ದದ ಕಾಳಿಂಗ ಸರ್ಪವನ್ನು ಸೆರೆಹಿಡಿದ ಸ್ನೇಕ್ ಅಶೋಕ್ ಕುಮಾರ್

ಬೆಳ್ತಂಗಡಿ: ಕೊಲ್ಲಿ, ಕಿಲ್ಲೂರು ಶೌರ್ಯ ಘಟಕದ ಸದಸ್ಯರಾದ ರತನ್‌ಶೆಟ್ಟಿಯವರ ಮನೆಯ ಒಳಗೆ ಜೂ.14ರಂದು ಸಂಜೆ ಕಾಳಿಂಗ ಸರ್ಪ ಪ್ರತ್ಯಕ್ಷವಾಗಿತ್ತು. ಮನೆಯೊಳಗಿನ ಸೌಂಡ್…

ಸಾರ್ವಜನಿಕ ರಸ್ತೆಗೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಿಂದ ಗೇಟ್..!: ದ.ಕ ಜಿಲ್ಲಾಧಿಕಾರಿಗಳಿಗೆ, ಪುತ್ತೂರು ಸಹಾಯಕ ಆಯುಕ್ತರಿಗೆ ಸಾರ್ವಜನಿಕರ ದೂರು: ಮನವಿಗೆ ಸ್ಪಂಧಿಸಿದ ಅಧಿಕಾರಿಗಳಿಂದ ಗೇಟ್ ತೆರವು..!

ಬೆಳ್ತಂಗಡಿ: ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಹಿಂಭಾಗದಲ್ಲಿ ವ್ಯವಸ್ಥಾಪನಾ ಸಮಿತಿಯವರು ಅಳವಡಿಸಿದ್ದ ಗೇಟನ್ನು ಸಾರ್ವಜನಿಕರ ದೂರಿನ ಹಿನ್ನಲೆಯಲ್ಲಿ ದ.ಕ ಜಿಲ್ಲಾಧಿಕಾರಿಗಳ ಸೂಚನೆಯಂತೆ…

ಜೀವಸಂಕುಲದ ನಿರ್ವಹಣೆಗೆ ಆರ್ಥಿಕ ಕೊರತೆ: ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನವನದ ಮೃಗಾಲಯ ಅರಣ್ಯ ಇಲಾಖೆಯ ಸುಪರ್ದಿಗೆ..!?

  ಮಂಗಳೂರು: ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನವನದ ಮೃಗಾಲಯವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಪ್ರಕ್ರಿಯೆ ನಡೆಯುತ್ತಿದ್ದು, ಈ…

2ನೇ ಬಾರಿ ಇ.ಎಫ್.ಎಂ.ಡಿ. ಮಾನ್ಯತೆ ಪಡೆದ ಮೈಸೂರಿನ ಎಸ್.ಡಿ.ಎಂ.ಐ.ಎಂ.ಡಿ.ಯ ಪಿ.ಜಿ.ಡಿ.ಎಂ. ಕೋರ್ಸ್: ಫ್ರಾನ್ಸ್ ನ ಲಿಯೋನ್ನಲ್ಲಿ ಜಾಗತಿಕ ಮಾನ್ಯತಾ ನವೀಕರಣ ಪ್ರಮಾಣಪತ್ರ ಸ್ವೀಕರಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ

ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಆಡಳಿತದಲ್ಲಿ ಮೈಸೂರಿನಲ್ಲಿ ನಡೆಸಲ್ಪಡುತ್ತಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇನ್ಸ್ಟಿಟ್ಯೂಟ್ ಆಫ್ ಮೆನೇಜ್ಮೆಂಟ್ ಡೆವೆಲಪ್ಮೆಂಟ್…

error: Content is protected !!