ಉತ್ತರ ಪ್ರದೇಶ: ಅಯೋಧ್ಯೆಯ ರಾಮಮಂದಿರದಲ್ಲಿ ನಡೆಯುವ ರಾಮಲಲ್ಲಾ ಮೂರ್ತಿ ಪ್ರಾಣಪ್ರತಿಷ್ಠಾಪನಾ ದಿನವೇ ಹೆರಿಗೆ ಮಾಡುವಂತೆ ಉತ್ತರ ಪ್ರದೇಶದ ಅನೇಕ ತಾಯಂದಿರುವ ಮನವಿ…
Category: ಸ್ಪೆಷಲ್ ಪೋಸ್ಟ್
ಅಂತ್ಯಸಂಸ್ಕಾರ ಮಾಡಲಾಗಿದ್ದ ವ್ಯಕ್ತಿ ಗ್ರಾಮದಲ್ಲಿ ಜೀವಂತ ಪ್ರತ್ಯಕ್ಷ..!: ಬೆಚ್ಚಿಬಿದ್ದ ಗ್ರಾಮಸ್ಥರು: ಕೇರಳದಲ್ಲಿ ಅಚ್ಚರಿಯ ಘಟನೆ..!
ಕೇರಳ : ಮೃತಪಟ್ಟ ಕೆಲವಷ್ಟು ವ್ಯಕ್ತಿಗಳು ಅಂತ್ಯಸಂಸ್ಕಾರದ ಕೊನೆಯ ವೇಳೆಯಲ್ಲಿ ಮತ್ತೆ ಜೀವ ಪಡೆದುಕೊಂಡಿರುವ ಅನೇಕ ಘಟನೆಗಳನ್ನು ನಾವು ನೋಡಿದ್ದೇವೆ. ಆದರೆ…
ಉಜಿರೆ ಗ್ರಾಮ ಪಂಚಾಯತ್ ಗೆ ‘ಡಾ|| ಚಿಕ್ಕ ಕೋಮರಿ ಗೌಡ’ ದತ್ತಿ ಪ್ರಶಸ್ತಿ
ಉಜಿರೆ: ಅಭಿವೃದ್ಧಿ ಹಾಗೂ ಸಮಾಜಮುಖಿ ಕಾರ್ಯದಲ್ಲಿ ನಿರಂತರವಾಗಿ ತೊಡಗಿಕೊಂಡು ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಉಜಿರೆ ಗ್ರಾಮ ಪಂಚಾಯತ್ ಗೆ ಡಿ.25ರಂದು ಡಾ||…
ಡಿಸೆಂಬರ್ 26 ‘ಯುವನಿಧಿ’ ಯೋಜನೆ ನೋಂದಣಿಗೆ ಚಾಲನೆ
ಬೆಂಗಳೂರು: ಕಾಂಗ್ರೆಸ್ ಘೋಷಣೆಯ ‘ಯುವನಿಧಿ’ ಯೋಜನೆ ನೋಂದಣಿಗೆ ಡಿ. 26ರಂದು ವಿಧಾನಸೌಧ ಬ್ಯಾಂಕ್ವೆಟ್ ಹಾಲ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ.…
ಮಾನವನ ಮುಖ, ಕಣ್ಣುಗಳನ್ನು ಹೋಲುವ ಮೇಕೆ ಮರಿ ಜನನ: ಹೇಗಿದ್ದಾಳೆ ಗೊತ್ತಾ ರಾಣಿ..?
ಇಂದೋರ್: ಮಾನವರಂತೆ ಮುಖ ಹಾಗೂ ಕಣ್ಣಿರುವ ಮೇಕೆ ಮರಿಯೊಂದು ಜನನವಾಗಿ ಭಾರೀ ಆಶ್ಚರ್ಯ ಹುಟ್ಟಿಸಿದೆ. ಮಧ್ಯಪ್ರದೇಶದ ಇಂದೋರ್‌ನ ಚಂದನ್ ನಗರದಲ್ಲಿ ಅನ್ವರ್…
ಧರ್ಮಸ್ಥಳ ಲಕ್ಷದೀಪೋತ್ಸವ: ಸಾಹಿತ್ಯ ಸಮ್ಮೇಳನದ 91ನೆ ಅಧಿವೇಶನ: ‘ಧರ್ಮಸ್ಥಳದಿಂದ ನಿರಂತರ ಸಾಹಿತ್ಯ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ’: ಡಿ. ವೀರೇಂದ್ರ ಹೆಗ್ಗಡೆ
ಬೆಳ್ತಂಗಡಿ: ಶಿವನಿಗೂ ಚಂದ್ರನಿಗೂ ಅವಿನಾಭಾವ ಸಂಬAಧವಿದ್ದು ಶಿವ ಶಿರದಲ್ಲಿ ಚಂದ್ರನಿಗೆ ಸ್ಥಾನವಿದೆ. ಚಂದ್ರಯಾನ–3 ರ ಯಶಸ್ಸಿನಿಂದ ಇನ್ನೂ ಹೆಚ್ಚಿನ ಸಾಧನೆ, ಸಂಶೋಧನೆ…
ಕೋಣವನ್ನೇರಿದ ಸ್ಯಾಂಡಲ್‌ವುಡ್ ಡೈನಾಮಿಕ್ ಪ್ರಿನ್ಸ್: ಪ್ರೋಮೊದಲ್ಲಿ ಧ್ವನಿಸಿದ ‘ಮಗನೇ ಮಹಿಷ’ ಡೈಲಾಗ್: ಕುತೂಹಲ ಹೆಚ್ಚಿಸುತ್ತಿದೆ ‘ಕರಾವಳಿ’ ಕನ್ನಡ ಚಿತ್ರ
ಕಾಂತಾರದಲ್ಲಿ ಡಿವೈನ್ ಸ್ಟಾರ್ ಕೋಣ ಓಡಿಸಿದ ರೀತಿ ನೋಡಿ ದೇಶವೇ ನಿಬ್ಬೆರಗಾಗಿದೆ. ಬೆಂಗಳೂರಿನಲ್ಲಿ ಕಂಬಳ ನಡೆದು ಕರಾವಳಿಯ ಸಂಸ್ಕೃತಿ ರಾಜ್ಯಕ್ಕೂ ಪಸರಿಸಿದಂತಾಗಿದೆ.…
ಸುಪ್ರೀಂ ಕೋರ್ಟ್ ನ ಐತಿಹಾಸಿಕ ತೀರ್ಪನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ: “ಆಶಾವಾದ, ಪ್ರಗತಿ ಮತ್ತು ಏಕತೆಯನ್ನು ಪ್ರತಿನಿಧಿಸುವ ಘೋಷಣೆಯಾಗಿದೆ: ನಿಮ್ಮ ಕನಸುಗಳನ್ನು ಈಡೇರಿಸಲು ನಮ್ಮ ಸರ್ಕಾರ ಬದ್ಧವಾಗಿದೆ”
ಹೊಸದಿಲ್ಲಿ: ಜಮ್ಮು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಸಂವಿಧಾನದ ವಿಧಿ 370 ರದ್ದುಗೊಳಿಸಿದ್ದರ ಕುರಿತು ಸುಪ್ರೀಂ ಕೋರ್ಟ್ ಇಂದು (ಡಿ.11) ನೀಡಿದ ಐತಿಹಾಸಿಕ ತೀರ್ಪನ್ನು…
ಸಿಯಾಚಿನ್ ಗ್ಲೇಸಿಯರ್ ನ ಅತೀ ಎತ್ತರದ ಪ್ರದೇಶದಲ್ಲಿ ಕಾರ್ಯಚರಣಾ ಹುದ್ದೆಗೆ ಮಹಿಳಾ ಕ್ಯಾಪ್ಟನ್ ಫಾತಿಮಾ ವಾಸಿಮ್ ಪ್ರಪ್ರಥಮ ಆಯ್ಕೆ..!
ನವದೆಹಲಿ: ಭಾರತೀಯ ವಾಯುಪಡೆಯು ವಿಶ್ವದ ಅತಿ ಎತ್ತರದ ಯುದ್ಧಭೂಮಿಯಾದ ಉತ್ತರ ಭಾರತದ ಸಿಯಾಚಿನ್ ಗ್ಲೇಸಿಯರ್ ನಲ್ಲಿ ಕಾರ್ಯಚರಣಾ ಹುದ್ದೆಗೆ ಮಹಿಳಾ ಕ್ಯಾಪ್ಟನ್…
11 ವಿಭಿನ್ನ ಫಿಲ್ಟರ್‌ನಲ್ಲಿ ಸೂರ್ಯನ ಪೂರ್ಣ ಚಿತ್ರ ಸೆರೆಹಿಡಿದ ಆದಿತ್ಯ ಎಲ್-1 ನೌಕೆ
ಹೈದರಾಬಾದ್ : ಭಾರತದ ಆದಿತ್ಯ ಎಲ್ 1 ಮಿಷನ್ ಮೊದಲ ಬಾರಿಗೆ ಸೂರ್ಯನ ಪೂರ್ಣ ಚಿತ್ರಗಳನ್ನು ಸೆರೆ ಹಿಡಿದು ಭೂಮಿಗೆ ಕಳುಹಿಸಿದೆ.…