ಬೆಳ್ತಂಗಡಿ: ಕಳೆದ 4 ವರ್ಷಗಳಿಂದ ಕರಾವಳಿಯ ಹವಾಮಾನದಲ್ಲಿ ವಿಪರೀತ ಬದಲಾವಣೆಗಳಾಗುತ್ತಿವೆ… ಮೈ ಸುಡುವಾ ಬಿಸಿಲು, ಮಳೆಗಾಲದಲ್ಲಿ ಭಾರೀ ಮಳೆಯೊಂದಿಗೆ ನೆರೆ ಸದೃಶ…
Category: ಸ್ಪೆಷಲ್ ಪೋಸ್ಟ್
ಶಾಸಕ ಹರೀಶ್ ಪೂಂಜ ಹೆಸರಲ್ಲಿ ನಕಲಿ ಫೇಸ್ಬುಕ್. ಖಾತೆಯ ಬಗ್ಗೆ ಎಚ್ಚರ ವಹಿಸುವಂತೆ ಶಾಸಕರ ಮನವಿ
ಬೆಳ್ತಂಗಡಿ: ಶಾಸಕ ಹರೀಶ್ ಪೂಂಜ ಅವರ ಹೆಸರಿನ ಫೇಸ್ ಬುಕ್ ನಕಲಿ ಖಾತೆಯನ್ನು ಯಾರೋ ಕಿಡಿಗೇಡಿಗಳು ತೆರೆದಿದ್ದು ಈ ಮೂಲಕ…
ನಗರದಿಂದ ಕೂಗಳತೆ ದೂರದಲ್ಲೂ ಇಲ್ಲ ನೆಟ್ ವರ್ಕ್!: ಅನ್ ಲೈನ್ ತರಗತಿಗಾಗಿ ಮಕ್ಕಳಿಂದ ಗುಡ್ಡದಲ್ಲಿ ಅಟ್ಟಳಿಗೆ ನಿರ್ಮಾಣ
ಬೆಳ್ತಂಗಡಿ: ಕೊರೊನಾ ಎಂಬ ಮಹಾಮಾರಿ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದೆ ಅದೆಷ್ಟೋ ಜನರನ್ನು ಈ ಸೋಂಕು ಬಲಿ ತೆಗೆದುಕೊಂಡಿದೆಯಲ್ಲದೆ ಜನಜೀವನವೇ…
ಕುಗ್ರಾಮ ಹಣೆಪಟ್ಟಿ ಹೊತ್ತಿದ್ದ ಬೆಳ್ತಂಗಡಿಯ ಎರಡು ಹಳ್ಳಿಗಳಿಂದ ವಿಶ್ವಕ್ಕೆ ಕೊರೋನಾ ನಿಯಂತ್ರಣ ಪಾಠ!: ಎರಡೂ ವರ್ಷದಲ್ಲಿ ದಾಖಲಾಗಿಲ್ಲ ಒಂದೇ ಒಂದು ಪಾಸಿಟಿವ್ ಕೇಸ್!: ಹೊರಜಗತ್ತಿನ ಹಂಗಿಲ್ಲ, ಅನಗತ್ಯ ಓಡಾಟ ಇಲ್ಲವೇ ಇಲ್ಲ…!: ಮುಂಜಾಗ್ರತೆ ವಹಿಸಿ 780ಕ್ಕೂ ಹೆಚ್ಚು ಮಂದಿ ಸೇಫ್!
ಬೆಳ್ತಂಗಡಿ: ಕೊರೋನಾ ಸ್ವಾಭಿಮಾನ ಇರುವ ರೋಗ, ಯಾರಾದರೂ ಹೋಗಿ ಕರೆದುಕೊಂಡು ಬಾರದಿದ್ದರೆ. ಅದು ಯಾರನ್ನೂ ಪ್ರವೇಶಿಸುವುದಿಲ್ಲ ಹಾಗೂ ಯಾವುದೇ ಪ್ರದೇಶಗಳಲ್ಲಿ ಹರಡುವುದಿಲ್ಲ…
ಕೊರೋನಾ ಹೊಡೆದೋಡಿಸಿ ಗಿಡನೆಟ್ಟು ಸಂಭ್ರಮಾಚರಣೆ: ವಿಶ್ವ ಪರಿಸರ ದಿನಾಚರಣೆ ವಿಭಿನ್ನವಾಗಿ ಆಚರಣೆ: ಲಾಯಿಲಾ, ಪಡ್ಲಾಡಿ ಸೀಲ್ ಡೌನ್ ಮುಕ್ತ ಪ್ರದೇಶದ 16 ಕುಟುಂಬಗಳ ಮಾದರಿ ಕಾರ್ಯ
ಬೆಳ್ತಂಗಡಿ: ಕಳೆದ ಕೆಲವು ದಿನಗಳಿಂದ ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಸೀಲ್ ಡೌನ್ ಆಗಿದ್ದ 16 ಮನೆಯವರು ಸೇರಿ ಗಿಡ ನೆಟ್ಟು ಕೊರೊನಾ…
ಬೆಳ್ತಂಗಡಿಯ ಗರ್ಡಾಡಿ ಬಳಿ ಹಳ್ಳದಲ್ಲಿ ನೀರು ನಾಯಿಗಳು ಪತ್ತೆ
ಬೆಳ್ತಂಗಡಿ: ತಾಲೂಕಿನ ಗರ್ಡಾಡಿ ಸಮೀಪದ ಹಳ್ಳದಲ್ಲಿ ಅಪರೂಪದ ನೀರು ನಾಯಿಗಳು ಕಂಡು ಬಂದಿದೆ. ಗರ್ಡಾಡಿ ಸಮೀಪದ ಕುಂಡದಬೆಟ್ಟು ಕುಬಳಬೆಟ್ಟು ಸಮೀಪ…
ಪಾದಯಾತ್ರೆಯಿಂದ ಜೀವನಯಾತ್ರೆ ಸುಗಮ: ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಧರ್ಮಸ್ಥಳದಲ್ಲಿ ಅಹೋರಾತ್ರಿ ಜಾಗರಣೆ, ಶಿವ ಪಂಚಾಕ್ಷರಿ ಪಠಣಕ್ಕೆ ಚಾಲನೆ
ಬೆಳ್ತಂಗಡಿ: ಆರೋಗ್ಯವಂತ ದೇಹದಲ್ಲಿ ಮಾತ್ರ ಆರೋಗ್ಯವಂತ ಮನಸ್ಸು ಇರುತ್ತದೆ. ಪಾದಯಾತ್ರೆಯಿಂದ ದೋಷಗಳ ನಿವಾರಣೆಯಾಗಿ, ಮಾನಸಿಕ ಪರಿವರ್ತನೆಯೊಂದಿಗೆ ಜೀವನಯಾತ್ರೆ ಸುಗಮವಾಗುತ್ತದೆ ಎಂದು…
ದೇಶದ ಅತಿ ಹೆಚ್ಚು ಅಭಿವೃದ್ಧಿ ಹೊಂದಿದ ಗ್ರಾ.ಪಂ. ಆಗಿ ಬಂದಾರು ಆಯ್ಕೆ: ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ ಅಭಿನಂದನೆ: ಜಿಲ್ಲೆಯ ಏಕೈಕ ಗ್ರಾಮ ಪಂಚಾಯತ್ 2015ರಿಂದ 2020ರವರೆಗೆ ಮಿಷನ್ ಅಂತ್ಯೋದಯದಡಿ ಮಾಡಿದ ಸಾಧನೆ ಪರಿಗಣನೆ
ಬೆಳ್ತಂಗಡಿ: ಗ್ರಾಮ ಪಂಚಾಯತ್ ಮಟ್ಟದಲ್ಲಿ ಮಿಷನ್ ಅಂತ್ಯೋದಯದಡಿ 2015ರಿಂದ 2020ರವರಗೆ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಗುರುತಿಸಿದ್ದು ಬಂದಾರು ಗ್ರಾಪಂ ದೇಶದಲ್ಲಿಯೇ ಅತಿ…
‘ಪ್ರಜಾಪ್ರಕಾಶ’ ನ್ಯೂಸ್ ‘ಮಹಿಳಾ ದಿನ’ ವಿಶೇಷ: ಸಾಧಕಿ ‘ಸಬಿತಾ ಮೋನಿಸ್’ ಸಂದರ್ಶನ: ಅಂಗವೈಕಲ್ಯ ಮೆಟ್ಟಿನಿಂತು ಬದುಕು ಕಟ್ಟಿಕೊಂಡ ‘ಸಾಧಕಿ’
ಬೆಳ್ತಂಗಡಿ: ಹುಟ್ಟುತ್ತಲೇ ಎರಡು ಕೈಗಳು ಇರಲಿಲ್ಲ, ಆದರೂ ಬದುಕಿನಲ್ಲಿ ಏನೂ ಮಾಡಲು ಸಾಧ್ಯವಿಲ್ಲವೆಂದು ಸುಮ್ಮನೆ ಕೂರಲಿಲ್ಲ. ಕಾಲುಗಳನ್ನೇ ಕೈಗಳಂತೆ ಬಳಸಿಕೊಂಡು…
ಮಗಳನ್ನು ಸಿವಿಲ್ ನ್ಯಾಯಾಧೀಶರನ್ನಾಗಿಸಿದ ಕೂಲಿ ಕಾರ್ಮಿಕ ತಂದೆ, ಬೀಡಿ ಕಾರ್ಮಿಕ ತಾಯಿ: ಸಾಧನೆ ಬಗ್ಗೆ ‘ಪ್ರಜಾಪ್ರಕಾಶ’ಕ್ಕೆ ‘ಚೇತನ’ ಪ್ರಥಮ ಪ್ರತಿಕ್ರಿಯೆ: ಸಾಧನೆಗೆ ಅಡ್ಡಿಯಾಗಲಿಲ್ಲ ಮನೆ ಸಮಸ್ಯೆ: ಪ್ರತಿಭೆಯ ಮುಂದೆ ಬಡತನ ನಗಣ್ಯವೆಂದು ನಿರೂಪಿಸಿದ ‘ಚೇತನ’
ಬೆಳ್ತಂಗಡಿ: ಮನೆಯಲ್ಲಿ ಕಿತ್ತು ತಿನ್ನುವ ಬಡತನ, ಒಂದು ಹೊತ್ತು ಊಟಕ್ಕಾಗಿ ಪರದಾಡುತ್ತಿದ್ದರೂ ತಾನು ಹಸಿದ ಹೊಟ್ಟೆಯಲ್ಲಿ ಕೂತು ತನ್ನ ಮಕ್ಕಳು…