ಬೆಳ್ತಂಗಡಿ: 2025 ಜ.01ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ವಿವಿಧ ಹೂವಿನ ಅಲಂಕಾರದಲ್ಲಿ ಶೃಂಗಾರಗೊAಡು ಕಂಗೊಸಿಳಿದ್ದು, ಭಕ್ತಾಧಿಗಳ ಗಮನ ಸೆಳೆದಿದೆ. ಬೆಂಗಳೂರಿನ ಟಿ.ವಿ.ಎಸ್.…
Category: ತುಳುನಾಡು
ಪಣಕಜೆ ಹಾಲು ಉತ್ಪಾದಕರ ಸಹಕಾರ ಸಂಘ (ನಿ.): ಆಡಳಿತ ಮಂಡಳಿ ನಿರ್ದೇಶಕರ ಸ್ಥಾನದ ಚುನಾವಣೆ: ಅಧ್ಯಕ್ಷರಾಗಿ ಹರೀಶ್ ಪೂಜಾರಿ ಆಯ್ಕೆ
ಹರೀಶ್ ಪೂಜಾರಿ ಸಿರಿಲ್ ಸಿಕ್ವೇರಾ ಬೆಳ್ತಂಗಡಿ: ಪಣಕಜೆ ಹಾಲು ಉತ್ಪಾದಕರ ಸಹಕಾರ ಸಂಘ (ನಿ.)…
ಜ. 2 ಮತ್ತು 3ರಂದು ಮಂಗಳೂರಿನಲ್ಲಿ ಫಿಲ್ಮ್ ಫೆಸ್ಟಿವಲ್: ಕಾಂತಾರ, 19,20,21, ಸೇರಿದಂತೆ 10 ಸಿನಿಮಾ ಉಚಿತ ಪ್ರದರ್ಶನ
ಮಂಗಳೂರು: ಜಿಲ್ಲಾಡಳಿತದ ನೇತೃತ್ವದಲ್ಲಿ ನಡೆಯುತ್ತಿರುವ ‘ಕರಾವಳಿ ಉತ್ಸವ’ದಲ್ಲಿ ಸಿನಿ ಪ್ರಿಯರಿಗೆ ಹಲವು ಸಿನಿಮಾಗಳನ್ನು ಉಚಿತವಾಗಿ ನೋಡುವ ಅವಕಾಶವಿದೆ. ಉತ್ಸವದಲ್ಲಿ ಇದೇ ಮೊದಲ…
ರಸ್ತೆ ಅಪಘಾತ ,ಯಕ್ಷಗಾನ ಕಲಾವಿದ ಬೆಳ್ತಂಗಡಿ ನಿವಾಸಿ ಸ್ಥಳದಲ್ಲೇ ಸಾವು:
ಬೆಳ್ತಂಗಡಿ: ಯಕ್ಷಗಾನ ಕಲಾವಿದರೊಬ್ಬರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ಇಂದು ಅರ್ಕುಳದಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಮುಂಡೂರು…
‘ಕರಾವಳಿ’ ಚಿತ್ರದ ಟೀಸರ್‌ಗೆ ಫ್ಯಾನ್ಸ್ ಫಿದಾ: ಪ್ರತಿಷ್ಠೆಯ ಕುರ್ಚಿಯೇ ಟೀಸರ್ ನಲ್ಲಿ ಹೈಲೈಟ್: ನಿರೀಕ್ಷೆ ಹೆಚ್ಚಿಸಿದ ಪ್ರಜ್ವಲ್ ದೇವರಾಜ್ ನಟನೆಯ ಚಿತ್ರ..!
ಸ್ಯಾಂಡಲ್‌ವುಡ್‌ನಲ್ಲಿ ವಿಶೇಷವಾಗಿ ಗಮನ ಸೆಳೆದಿರುವ ‘ಕರಾವಳಿ’ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು ಭಾರೀ ಕುತೂಹಲ ಕೆರಳಿಸಿದೆ. ಈ ಮೊದಲೇ ಚಿತ್ರದ ಪ್ರೋಮೋ ಪ್ರೇಕ್ಷಕರ…
ಬೆಳ್ತಂಗಡಿ: ಜ.03 – 05 ಅಯ್ಯಪ್ಪ ಸ್ವಾಮಿಯ ಸುವರ್ಣ ದೀಪೋತ್ಸವ: ಧಾರ್ಮಿಕ ಸಭೆ, “ಶಿವದೂತೆ ಗುಳಿಗೆ” ನಾಟಕ ಪ್ರದರ್ಶನ
ಬೆಳ್ತಂಗಡಿ: ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ (ರಿ), ಹಾಗೂ ಅಯ್ಯಪ್ಪ ಸ್ವಾಮಿ ದೀಪೋತ್ಸವ ಸಮಿತಿ ಬೆಳ್ತಂಗಡಿ ಇದರ ಸಂಯುಕ್ತ ಆಶ್ರಯದಲ್ಲಿ 50…
ಬೆಳ್ತಂಗಡಿ, ಹೆದ್ದಾರಿ ಬದಿಯ ಆವರಣ ಗೋಡೆಗೆ ಕಾರು ಡಿಕ್ಕಿ: ಪವಾಡ ಸದೃಶವಾಗಿ ಪಾರಾದ ಅಯ್ಯಪ್ಪ ವೃತದಾರಿಗಳು:
ಬೆಳ್ತಂಗಡಿ: ಅಯ್ಯಪ್ಪ ವೃತದಾರಿಗಳ ಕಾರೊಂದು ಹೆದ್ದಾರಿ ಬದಿಯ ಮನೆ ಆವರಣ ಗೋಡೆಗೆ ಡಿಕ್ಕಿ ಹೊಡೆದ ಘಟನೆ ಮಂಗಳವಾರ ಮುಂಜಾನೆ…
ಪಿಲಿಗೂಡು ಶಾಲಾ ವಾರ್ಷಿಕೋತ್ಸವ ಜ. 5ಕ್ಕೆ ಮುಂದೂಡಿಕೆ, ಶೋಕಾಚರಣೆ ಹಿನ್ನೆಲೆ ವಾರ್ಷಿಕೋತ್ಸವ ಸಮಿತಿ, ಶಾಲಾಭಿವೃದ್ಧಿ ಸಮಿತಿ ತೀರ್ಮಾನ
ಪಿಲಿಗೂಡು: ಮಾಜಿ ಪ್ರಧಾನಿ ಹಾಗೂ ಅರ್ಥಶಾಸ್ತ್ರಜ್ಞ ಡಾ. ಮನಮೋಹನ್ ಸಿಂಗ್ ನಿಧನ ಹಿನ್ನೆಲೆ 7 ದಿನಗಳ ಶೋಕಾಚರಣೆ…
ಮೂರು ಮಾರ್ಗದ ಬಳಿ ನೂತನ ಹೈ ಮಾಸ್ಟ್ ಲೈಟ್ ಅಳವಡಿಕೆ: ನೇತಾಡುತ್ತಿದ್ದ ಲೈಟ್ ಬಗ್ಗೆ ವರದಿ ಮಾಡಿದ್ದ “ಪ್ರಜಾಪ್ರಕಾಶ ನ್ಯೂಸ್ “: ವರದಿಗೆ ಸ್ಪಂದಿಸಿದ ಬೆಳ್ತಂಗಡಿ ಪಟ್ಚಣ ಪಂಚಾಯತ್:
ಬೆಳ್ತಂಗಡಿ: ನಗರದ ಮುಖ್ಯ ರಸ್ತೆಯ ಮೂರು ಮಾರ್ಗದ ಬಳಿ ಹೊಸ ಹೈ ಮಾಸ್ಟ್ ಲೈಟ್ ಅಳವಡಿಸಲಾಗಿದೆ. ಬೆಳ್ತಂಗಡಿ ಪಟ್ಟಣ ಪಂಚಾಯತ್ ನ…
ಬೆಳ್ತಂಗಡಿ: ಜ.03 – 05 ಅಯ್ಯಪ್ಪ ಸ್ವಾಮಿಯ ಸುವರ್ಣ ದೀಪೋತ್ಸವ: ಧಾರ್ಮಿಕ ಸಭೆ, “ಶಿವದೂತೆ ಗುಳಿಗೆ” ನಾಟಕ ಪ್ರದರ್ಶನ
ಬೆಳ್ತಂಗಡಿ: ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ (ರಿ), ಹಾಗೂ ಅಯ್ಯಪ್ಪ ಸ್ವಾಮಿ ದೀಪೋತ್ಸವ ಸಮಿತಿ ಬೆಳ್ತಂಗಡಿ ಇದರ ಸಂಯುಕ್ತ ಆಶ್ರಯದಲ್ಲಿ…