ಪುತ್ತೂರಿನ ‘ಒಳಿತು ಮಾಡು ಮನುಷ್ಯ’ ತಂಡದ 18ನೇ ಕಾರ್ಯಕ್ರಮ: 52 ಆಹಾರ ಕಿಟ್ ವಿತರಣೆ: ಆರೋಗ್ಯ ತಪಾಸಣೆ

ಪುತ್ತೂರು: ವಿಷನ್ ಸಹಾಯನಿಧಿ ಸೇವಾ ಟ್ರಸ್ಟ್ನ ಆಶ್ರಯದಲ್ಲಿ ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ಪುತ್ತೂರು, ಧನ್ವಂತರಿ ಕ್ಲಿನಿಕಲ್ ಲ್ಯಾಬೊರೇಟರಿ, ಸಕ್ಷಮ ಪುತ್ತೂರು…

ಸುಳ್ಯ ತಾಲೂಕಿನಲ್ಲಿ ಮತ್ತೆ ಭೂಕಂಪದ ಅನುಭವ: ಎರಡು ತಿಂಗಳ ನಂತರ ಭಯಭೀತರಾದ ಜನ: ಭಾರೀ ಶಬ್ದದೊಂದಿಗೆ ನಡುಗಿದ ಭೂಮಿ..!

ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಮತ್ತೆ ಲಘು ಭೂಕಂಪನದ ಅನುಭವವಾಗಿದೆ. ಕಳೆದ ಕೆಲವು ತಿಂಗಳ ಹಿಂದೆ ಸರಣಿ ಭೂಕಂಪನದ ಹೊಡೆತಕ್ಕೆ…

ಡಿ.03ರಂದು ವೇಣೂರು-ಪೆರ್ಮುಡ ಕಂಬಳ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಭಾಗಿ: ಕಂಬಳ ಸಮಿತಿಯಿಂದ   ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ:

      ಬೆಳ್ತಂಗಡಿ : ಇತಿಹಾಸ ಪ್ರಸಿದ್ಧ ವೇಣೂರು-ಪೆರ್ಮುಡ ಹೊನಲು ಬೆಳಕಿನ 30 ನೇ ವರ್ಷದ ಸೂರ್ಯ-ಚಂದ್ರ ಜೋಡುಕರೆ ಬಯಲು…

ವಿದ್ಯಾರ್ಥಿಗಳು ವಿವಿಧ ರಾಜಕೀಯ ಚಟುವಟಿಕೆ, ಧರ್ಮ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ : ವಿದ್ಯಾರ್ಜನೆಯ ಸಂದರ್ಭವನ್ನು ವ್ಯರ್ಥಗೊಳಿಸಿ ಯೌವನದ ಪ್ರಾಯದಲ್ಲೇ ಬದುಕನ್ನು ಕಳೆದುಕೊಳ್ಳುತ್ತಿದ್ದಾರೆ: ಪದ್ಮರಾಜ್ ಆರ್

ಬೆಳ್ತಂಗಡಿ: ಇಂದು ವಿದ್ಯೆ ಗಳಿಸಲು ಹಿಂದೆ ಇದ್ದ ಕಷ್ಟ ಇಲ್ಲ. ಆದರೆ ‘ವಿದ್ಯಾರ್ಥಿಗಳು ತಾನು ಸಾಗುತ್ತಿರುವ ಬದುಕಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು…

ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ಪ್ರಸಂಗ ಲೋಕಾರ್ಪಣೆ: ಕಲಾ ಪೋಷಕರು ಸೇರಿದಂತೆ ಕಲಾವಿದರಿಗೆ ಸನ್ಮಾನ: ಅಪಾರ ಸಂಖ್ಯೆಯಲ್ಲಿ ಸೇರಿದ್ದ ಕಲಾಭಿಮಾನಿಗಳು:

  ಅಳದಂಗಡಿ : ಶ್ರೀ ಕ್ಷೇತ್ರ ಗೆಜ್ಜೆಗಿರಿ ಶ್ರೀ ಆದಿ ಧೂಮಾವತಿ ,ದೇಯಿ ಬೈದೆತಿ ಅಮ್ಮನರ ಬೆಳಕಿನ ಗೆಜ್ಜೆ ಸೇವೆಯ ಶ್ರೀ…

ಮೌಲ್ಯಪರ ಬದ್ಧತೆಯಿಂದ ಶೈಕ್ಷಣಿಕ ಅರ್ಥವಂತಿಕೆ: ಡಾ.ನರೇಂದ್ರ:ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ಓರಿಯೆಂಟೇಷನ್ ಕಾರ್ಯಕ್ರಮ:

      ಬೆಳ್ತಂಗಡಿ  : ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳುವ ವ್ಯಕ್ತಿಗತ ಸಾಧನೆಯ ದೂರದೃಷ್ಟಿಯ ಜೊತೆಗೆ ಮಾನವೀಯ ಮೌಲ್ಯಗಳ ಪರವಾದ ಬದ್ಧತೆ…

ವ್ಯಸನಿಗಳ ಪರಿವರ್ತನೆಗೆ ಕುಟುಂಬಿಕರ ಸಹಕಾರ ಅಗತ್ಯ:ಡಾ. ಡಿ. ವೀರೇಂದ್ರ ಹೆಗ್ಗಡೆ: 189ನೇ ಮದ್ಯವರ್ಜನ ಶಿಬಿರ ಕಾರ್ಯಕ್ರಮ:

    ಬೆಳ್ತಂಗಡಿ : “ ಮಾದಕ ವಸ್ತುಗಳು ಹಾಗೂ ಮದ್ಯಪಾನದ ಅಭ್ಯಾಸ ಮಾನಸಿಕ ಮತ್ತು ದೈಹಿಕ ಅವಲಂಬನೆಯಾದಾಗ ವ್ಯಕ್ತಿಯ ಜೀವನದಲ್ಲಿ…

ನೇತ್ರಾವತಿ ಬಚಾವೋ ಆಂದೋಲನ ಸಮಿತಿ ಬೆಳ್ತಂಗಡಿ: ಮಂಜುನಾಥ ‌ಸ್ವಾಮಿ ಕಲಾಭವನದಲ್ಲಿ ಸಮಾವೇಶ:

    ಬೆಳ್ತಂಗಡಿ:ನೇತ್ರಾವತಿ ಬಚಾವೋ ಆಂದೋಲನ ಸಮಿತಿ, ಬೆಳ್ತಂಗಡಿ ತಾಲೂಕು ಇದರ ವತಿಯಿಂದ ಡಿಸೆಂಬರ್ 18,19 ಮತ್ತು 20 ರಂದು ಮುಂಡಾಜೆ…

ಎಲೆಚುಕ್ಕಿ ರೋಗಕ್ಕೆ ಬಳಸುವ ಕೆಮಿಕಲ್ ಔಷಧ ಯಾವುದು..?

ಬೆಳ್ತಂಗಡಿ : ಕರ್ನಾಟಕ ರಾಜ್ಯದ ಹಲವೆಡೆ ಎಲೆಚುಕ್ಕಿ ರೋಗ ಕಾಣಿಸಿಕೊಳ್ಳುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಕೆಲವೆಡೆಯೂ ಎಲೆಚುಕ್ಕಿ ರೋಗದ ಆತಂಕ ರೈತರಲ್ಲಿ…

ಧರ್ಮಸ್ಥಳ-ಪೆರಿಯಶಾಂತಿ ರಾಜ್ಯ ಹೆದ್ದಾರಿಯ 35 ಅನಧಿಕೃತ ಅಂಗಡಿಗಳು ತೆರವು : ಅಧಿಕಾರಿಗಳ ನೇತೃತ್ವದಲ್ಲಿ ಅಂಗಡಿ ನೆಲಸಮ: ಅನುಮತಿ ಇಲ್ಲದೆ ಅಂಗಡಿಗಳನ್ನು ನಿರ್ಮಿಸಿದ್ರೆ ಕೇಸ್..

ಬೆಳ್ತಂಗಡಿ: ರಾಜ್ಯ ಹೆದ್ದಾರಿಯ ರಸ್ತೆ ಪಕ್ಕದಲ್ಲಿ ಸುಮಾರು ಮೂವತ್ತೈದಕ್ಕೂ ಅಧಿಕ ಅನಧಿಕೃತ ಅಂಗಡಿಗಳನ್ನು ಲೊಕೊಪಯೋಗಿ ಇಲಾಖೆ ಮತ್ತು ಕಂದಾಯ ಇಲಾಖೆ ಜಂಟಿಯಾಗಿ…

error: Content is protected !!