ಅನುಭವ್ ಅಪಹರಣ ಪ್ರಕರಣ: ಇನ್ನೂ ಇಬ್ಬರು ಆರೋಪಿಗಳು ಅರೆಸ್ಟ್ ಸಾಧ್ಯತೆ: ಪ್ರಕರಣದ ಪ್ರಮುಖ ಆರೋಪಿ‌ ಪತ್ತೆಗಾಗಿ ಶೋಧ: ದ.ಕ. ಎಸ್.ಪಿ. ಲಕ್ಷ್ಮೀ ಪ್ರಸಾದ್ ಹೇಳಿಕೆ: ಬೆಳ್ತಂಗಡಿ ಪೊಲೀಸರ ವಶದಲ್ಲಿ 6 ಆರೋಪಿಗಳು

  ಬೆಳ್ತಂಗಡಿ: ಉಜಿರೆ ನಿವಾಸಿ, ಉದ್ಯಮಿ, ನಿವೃತ್ತ ಸೈನಿಕ ಎ.ಕೆ.ಶಿವನ್ ಮೊಮ್ಮಗ ಅನುಭವ್ ಅಪಹರಣ ಪ್ರಕರಣದ ಬಹುತೇಕ ಮಾಹಿತಿ ಲಭಿಸಿದೆ. ಪ್ರಕರಣ…

₹1.5 ಲಕ್ಷ, ಚಿನ್ನಾಭರಣ ದರೋಡೆ: ಸುಮಾರು ‌7 ಮಂದಿ ತಂಡದ ಕೃತ್ಯ: ಹಲ್ಲೆಗೊಳಗಾದ ಮಹಿಳೆ ಪ್ರಾಣಾಪಾಯದಿಂದ ಪಾರು: ಕಾರ್ಕಳ, ಮಾಳ ದರೋಡೆ ಘಟನೆಗೆ ಸಾಮ್ಯತೆ: ಅಪರಾಧ ಕೃತ್ಯಗಳ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸುವುದು ಅಗತ್ಯ: ದ.ಕ. ಜಿಲ್ಲಾ ಎಸ್.ಪಿ. ಲಕ್ಷ್ಮೀ‌ಪ್ರಸಾದ್ ಹೇಳಿಕೆ

  ಬೆಳ್ತಂಗಡಿ: ಕೊಕ್ಕಡದಲ್ಲಿ ದರೋಡೆ ಪ್ರಕರಣ ನಡೆದಿದ್ದು. ತುಕ್ರಪ್ಪ ಶೆಟ್ಟಿ ಅವರ ಮನೆಯಲ್ಲಿ ‌ದರೋಡೆ ಪ್ರಕರಣ ನಡೆದಿದ್ದು, ಮಹಿಳೆಗೆ‌ ಚೂರಿ ಇರಿತ…

ಕೊಕ್ಕಡ, ಸೌತಡ್ಕ ರಸ್ತೆ ಬಳಿ ಮನೆಗೆ ನುಗ್ಗಿ ದರೋಡೆ: ಮಹಿಳೆಗೆ ಮಾರಕಾಸ್ತ್ರದಿಂದ ಹಲ್ಲೆ: ಸ್ಥಳಕ್ಕೆ ಹಿರಿಯ ಅಧಿಕಾರಿಗಳ ದೌಡು: ಬೆರಳಚ್ಚು ತಜ್ಞರು, ಶ್ವಾನದಳ ಆಗಮನ

  ಕೊಕ್ಕಡ: ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಕೊಕ್ಕಡ ಗ್ರಾಮದ ಸೌತಡ್ಕ ದೇವಸ್ಥಾನಕ್ಕೆ ತೆರಳುವ ರಸ್ತೆ ಅಂಚಿನಲ್ಲಿರುವ ಮನೆಯೊಂದಕ್ಕೆ ನುಗ್ಗಿ, ಮನೆ ಮಂದಿಗೆ…

ಕೊಕ್ಕಡದ ಮನೆಯೊಂದರಲ್ಲಿ ದರೋಡೆ: ಚಿನ್ನಾಭರಣ,ನಗದು ದೋಚಿದ ದುಷ್ಕರ್ಮಿಗಳು: ದರೋಡೆಕೋರ ತಂಡದಿಂದ ಮನೆ ಮಂದಿಗೆ ಹಲ್ಲೆ

ಕೊಕ್ಕಡ: ಮನೆಯೊಂದಕ್ಕೆ ದರೋಡೆಕೊರರು ನುಗ್ಗಿ ನಗನಗದು ದರೋಡೆ ಮಾಡಿದ ಘಟನೆ ಕೊಕ್ಕಡ ಸಮೀಪದ ಕೌಕ್ರಾಡಿ ಗ್ರಾಮದಲ್ಲಿ ನಡೆದಿದೆ. ಸೌತಡ್ಕ ದೇವಸ್ಥಾನಕ್ಕೆ ತೆರಳುವ…

ಅಪಹರಣದ ಕ್ಷಣಗಳ ‘ಅನುಭವ(ವ್)’:‌ ಅಮ್ಮನನ್ನು ನೆನೆದು‌ ಅತ್ತಿದ್ದೆ: “ಯಾರದ್ರೂ ಕೇಳಿದ್ರೆ ಅಣ್ಣ ಎಂದು ಹೇಳು ಅಂದಿದ್ರು”: “ಅಪ್ಪನಿಗೆ ಸರ್ಪ್ರೈಸ್ ಕೊಡೋದಾಗಿ‌ ನಂಬಿಸಿ ಕರೆದೊಯ್ದರು” ಎಂದ ಅನುಭವ್

ಉಜಿರೆ: ಅಪಹರಣ ಘಟನೆಯ‌ ಬಗ್ಗೆ ಮನೆಗೆ‌ ಆಗಮಿಸಿದವರಿಗೆ ವಿವರಿಸಿದ ಬಾಲಕ ಅನುಭವ್, ಯಾರಾದರೂ ‌ಕೇಳಿದರೆ‌ ಕಾರಿನಲ್ಲಿರುವವರು ನನ್ನ‌ ಅಣ್ಣ. ಅಕ್ಕನ ಮಗ…

“ಮೊಮ್ಮಗನಿಗೆ ‘ನೇವಿ’ಯ ಆಡ್ಮಿರಲ್ ಆಗುವಾಸೆ”: ಮಕ್ಕಳ ರಕ್ಷಣೆಗೆ ಪೋಷಕರು ಎಚ್ಚರ ವಹಿಸಬೇಕು: ಅನುಭವ್ ಅಜ್ಜ ಶಿವನ್ ಹೇಳಿಕೆ: ಸಿಹಿ‌ ಹಂಚಿ ಸಂಭ್ರಮಾಚರಣೆ

    ಉಜಿರೆ: “ಜೀವ ಮರಳಿ‌ ಬಂದಂತಾಗಿದೆ. ಮಗು ಹಿಂತಿರುಗಿದ ಬಳಿಕ‌‌ ಮನೆಯಲ್ಲಿ ಸಂಭ್ರಮವಿದೆ. ನೋವಿನ ಸಂದರ್ಭದಲ್ಲಿ ಪೋಲೀಸರು ಹಾಗೂ ಊರವರು…

ಬಳಂಜ ಶಾಲೆ ಹಳೆ ವಿದ್ಯಾರ್ಥಿ ಸಂಘದಿಂದ ಶ್ರಮದಾನ: ಸ್ವಚ್ಚತಾ ಕಾರ್ಯ

ಬಳಂಜ: ಸರಕಾರಿ ಹಿರಿಯ ಪ್ರಾಥಮಿಕ ಮತ್ತು ‌ಪ್ರೌಢ ಶಾಲೆ ಬಳಂಜದ ಆವರಣದಲ್ಲಿ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಡಿ.20 ರಂದು…

ರಾಜಕೇಸರಿ 33ನೇ ಆಸರೆ ಮನೆಗೆ ಶಿಲಾನ್ಯಾಸ- ಶ್ರಮದಾನ: ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ಕೊಡುಗೆ

ಉಜಿರೆ: ಇಚ್ಚಿಲ ಎಂಬಲ್ಲಿ ಮೂರು ಹೆಣ್ಣು ಮಕ್ಕಳು ಮಾತ್ರ ಇರುವ ಅರ್ಹ ಕುಟುಂಬವೊಂದಕ್ಕೆ ರಾಜಕೇಸರಿ ಸಂಘಟನೆ ನೇತೃತ್ವದಲ್ಲಿ ಆಸರೆ ಮನೆ ನಿರ್ಮಾಣಕ್ಕೆ…

ಬೆಳ್ತಂಗಡಿ ತಾಲೂಕು ಗ್ರಾಮ ಪಂಚಾಯತಿ ಚುನಾವಣೆ: 625 ಸ್ಥಾನಗಳಿಗೆ 1432 ಮಂದಿ ಅಭ್ಯರ್ಥಿಗಳ ಸ್ಪರ್ಧೆ: ಒಟ್ಟು 53 ನಾಮಪತ್ರಗಳು ತಿರಸ್ಕೃತ, 237 ವಾಪಾಸ್: 7 ಮಂದಿ ಅವಿರೋಧ ಆಯ್ಕೆ?

ಬೆಳ್ತಂಗಡಿ: ತಾಲೂಕಿನಲ್ಲಿ 48 ಗ್ರಾ.ಪಂ.ಗಳ ಪೈಕಿ ವೇಣೂರು ಮತ್ತು ಆರಂಬೋಡಿ ಗ್ರಾ.ಪಂ.ಗಳನ್ನು ಹೊರತು ಪಡಿಸಿ ತಾಲೂಕಿನ 46 ಗ್ರಾ.ಪಂ.ಗಳ 631 ಸ್ಥಾನಗಳಿಗೆ…

ಉಜಿರೆ ಕೇಂದ್ರ ಜುಮ್ಮಾ ಮಸ್ಜಿದ್ ಪ್ರಧಾನ ಧರ್ಮಗುರು ಅಬ್ದುಲ್ ರಝಕ್ ಸಖಾಫಿ ನಿಧನ

ಬೆಳ್ತಂಗಡಿ: ರಾಜ್ಯದ ಹಿರಿಯ ವಿದ್ವಾಂಸರಲ್ಲೋರ್ವರಾಗಿದ್ದ ಉಜಿರೆ ಹಳೇಪೇಟೆ ಮುಹ್ಯುದ್ದೀನ್ ಜುಮ್ಮಾ ಮಸ್ಜಿದ್‌ನ ಪ್ರಧಾನ ಧರ್ಮಗುರುಗಳಾಗಿದ್ದ ಅಬ್ದುಲ್ ರಝಕ್ ಸಖಾಫಿ ಕಳಂಜಿಬೈಲು(೫೨) ಹೃದಯಾಘಾತದಿಂದ…

error: Content is protected !!