ಬೆಳ್ತಂಗಡಿ: ತಾಲೂಕಿನಲ್ಲಿ 75 ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಸರಕಾರದ ಬೇರೆ ಬೇರೆ ಯೋಜನೆಗಳ ಸುಮಾರು 75 ಯೋಜನೆಗಳಲ್ಲಿ…
Category: ರಾಜಕೀಯ
ಬೆಳ್ತಂಗಡಿ ತಾಲೂಕಿನ ಭಜನಾ ಮಂಡಳಿಗಳಿಗೆ ಭಜನಾ ಸ್ಪರ್ಧೆ: ವಿಜೇತ ಪ್ರಥಮ ತಂಡಕ್ಕೆ ₹ 5 ಲಕ್ಷ, ದ್ವಿತೀಯ ₹ 2.5 ಲಕ್ಷ, 5 ತಂಡಗಳಿಗೆ ತಲಾ ₹ 1 ಲಕ್ಷ ಪ್ರೋತ್ಸಾಹಕ ಬಹುಮಾನ: ಪುರುಷರ ಕುಣಿತ ಭಜನೆ, ಮಹಿಳೆಯರು, ಮಕ್ಕಳಿಗೆ ಕುಳಿತು ಭಜನೆ, ಕನಿಷ್ಠ 25 ಮಂದಿ ಕಡ್ಡಾಯ: ಉಚಿತ ಪ್ರವೇಶ, ಸಂಬಂಧಿಸಿದ ಮಂಡಳಿಗಳಲ್ಲೇ ಸ್ಪರ್ಧೆ, ಸ್ವಚ್ಛತೆ ಹಾಗೂ ಅಲಂಕಾರಕ್ಕೂ ಅಂಕ: ಸುದ್ದಿಗೋಷ್ಠಿಯಲ್ಲಿ ಶಾಸಕ ಹರೀಶ್ ಪೂಂಜ ಮಾಹಿತಿ
ಬೆಳ್ತಂಗಡಿ: ತಾಲೂಕಿನ ಭಜನಾ ಮಂಡಳಿಗಳಿಗೆ ಭಜನಾ ಸ್ಪರ್ಧೆ ಆಯೋಜಿಸಲಾಗಿದ್ದು, ಪುರುಷ ಕುಣಿತ ಭಜನೆ, ಮಹಿಳೆ ಹಾಗೂ ಮಕ್ಕಳಿಗೆ ಕುಳಿತು…
ಬೆಳ್ತಂಗಡಿ ತಾಲೂಕು ಸಹಕಾರ ಭಾರತಿ ಅಧ್ಯಕ್ಷರಾಗಿ ರಾಜೇಶ್ ಪೆಂರ್ಬುಡ ಆಯ್ಕೆ.
ಬೆಳ್ತಂಗಡಿ: ಸಹಕಾರ ಭಾರತಿ ಬೆಳ್ತಂಗಡಿ ತಾಲೂಕು ನೂತನ ಅಧ್ಯಕ್ಷರಾಗಿ ರಾಜೇಶ್ ಪೆಂರ್ಬುಡ ಆಯ್ಕೆಯಾಗಿದ್ದಾರೆ. ಸಹಕಾರ ಭಾರತಿ ಜಿಲ್ಲಾಧ್ಯಕ್ಷ ಕೃಷ್ಣಪ್ರಸಾದ್ ಮಡ್ತಿಲ…
ಚೈಲ್ಡ್ ಫಂಡ್ ಮಕ್ಕಳ ಅಭಿವೃದ್ಧಿ ಸಂಸ್ಥೆಯಿಂದ ವೈದ್ಯಕೀಯ ಉಪಕರಣ ಹಸ್ತಾಂತರ
ಬೆಳ್ತಂಗಡಿ : ಕೊರೋನಾ ವಿರುದ್ದ ಹೋರಾಟದಲ್ಲಿ ವೈದ್ಯರು ಮತ್ತು ಅವರ ತಂಡ, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಇತರ ಸರಕಾರಿ…
ವಿಶ್ವ ಗುರುವನ್ನಾಗಿಸುವ ಗುರಿ ಹೊಂದಿರುವ ಮೋದಿ ಆಡಳಿತ ಎಲ್ಲರಿಗೂ ಮಾದರಿ. ಕಾಂಗ್ರೆಸಿಗರಿಗೆ ಗಾಂಧಿ ಬೇಕು ಹೊರತು ಅವರ ಆದರ್ಶವಲ್ಲ: ಬಿಜೆಪಿ ವಕ್ತಾರೆ ತೇಜಸ್ವಿನಿ ರಮೇಶ್
ಬೆಳ್ತಂಗಡಿ : ಕಳೆದ 70 ವರ್ಷಗಳಿಂದ ಆಡಳಿತದಲ್ಲಿ ಬದಲಾವಣೆ ಆಗದನ್ನು ಕೇವಲ 7 ವರ್ಷದಲ್ಲಿ ಮುಂದುವರಿಯುತ್ತಿರುವ ತಂತ್ರಜ್ಞಾನ ಯುಗದಲ್ಲೂ ಜನಗಳ…
ಬೆಳ್ತಂಗಡಿ: ಪಂಡಿತ್ ದೀನದಯಾಳ ಉಪಾಧ್ಯಾಯ 105ನೇ ಜನ್ಮದಿನಾಚರಣೆ
ಬೆಳ್ತಂಗಡಿ: ಬೆಳ್ತಂಗಡಿ ಬಿಜೆಪಿ ಮಂಡಲ ಹಾಗೂ ಮಹಿಳಾ ಮೋರ್ಚಾ ವತಿಯಿಂದ ಸಾಮಾಜಿಕ ಚಿಂತಕ, ಅರ್ಥಶಾಸ್ತ್ರಜ್ಞ ಹಾಗೂ ಭಾರತೀಯ ಜನತಾ ಪಕ್ಷದ…
ಕೇಂದ್ರ ಬಂದರು, ಹಡಗು ಹಾಗೂ ಜಲಸಾರಿಗೆ ಸಚಿವ ಸರ್ಬಾನಂದ ಸೋನೋವಾಲ್ ಧರ್ಮಸ್ಥಳ ಭೇಟಿ: ಶ್ರೀ ಮಂಜುನಾಥ ಸ್ವಾಮಿ ದರ್ಶನ, ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಜೊತೆ ಸಮಾಲೋಚನೆ
ಬೆಳ್ತಂಗಡಿ: ಕೇಂದ್ರ ಬಂದರು, ಹಡಗು ಹಾಗೂ ಜಲಸಾರಿಗೆ ಸಚಿವ ಸರ್ಬಾನಂದ ಸೋನೋವಾಲ್ ಎರಡು ದಿನಗಳ ಕರ್ನಾಟಕ ಕರಾವಳಿ ಪ್ರವಾಸದಲ್ಲಿದ್ದು,…
“ಜೈ ಶ್ರೀ ರಾಮ್, ಜೈ ಹನುಮಾನ್ ಎಂದು ಅಧಿಕಾರಕ್ಕೆ ಬಂದು, ದೇವರುಗಳಿಗೆ ದಿಕ್ಕಿಲ್ಲದಂತೆ ಮಾಡಿದ್ದಾರೆ”: “ದೇವಸ್ಥಾನ ಹೆಸರಲ್ಲಿ ಅಧಿಕಾರಕ್ಕೆ ಬಂದವರು ಇಂದು ದೇವಸ್ಥಾನ ನಾಶ ಮಾಡಲು ಹೊರಟಿದ್ದಾರೆ”: “ಲೂಟಿ ಆದ ಬಳಿಕ ಕೋಟೆ ಬಾಗಿಲು ಮುಚ್ಚಿದರು ಎಂಬಂತೆ ದೇಗುಲ ಒಡೆದು, ದೇಗುಲ ಧ್ವಂಸ ನಿಷೇಧ ಬಿಲ್ ಪಾಸ್ ಮಾಡಿದ್ದಾರೆ”: “ಮಂಗನಿಗೆ ಹೆಂಡ ಕುಡಿಸಿದಂತಾಗಿದೆ ಬಿ.ಜೆ.ಪಿ. ಪರಿಸ್ಥಿತಿ!”: ಪ್ರತಿಭಟನಾ ಜಾಥಾದಲ್ಲಿ ಬಿಜೆಪಿ ವಿರುದ್ಧ ಮಾಜಿ ಸಚಿವ ಗಂಗಾಧರ ಗೌಡ ಟೀಕಾ ಪ್ರಹಾರ: ಮಾಜಿ ಶಾಸಕ ವಸಂತ ಬಂಗೇರರಿಂದಲೂ ಬಿಜೆಪಿ ವಿರುದ್ಧ ವಾಗ್ದಾಳಿ
ಬೆಳ್ತಂಗಡಿ: ದೇವಸ್ಥಾನ ಹೆಸರಲ್ಲಿ ಅಧಿಕಾರಕ್ಕೆ ಬಂದವರು ಇಂದು ದೇವಸ್ಥಾನ ನಾಶ ಮಾಡಲು ಹೊರಟಿದ್ದಾರೆ. ಇದು ವಿಚಿತ್ರವಾದ ಸನ್ನಿವೇಶ. ಇಲ್ಲಿಯ ತನಕ…
ಮಹಿಳೆಯರ ಮೇಲಿನ ದೌರ್ಜನ್ಯ ತಡೆಯುವಲ್ಲಿ ಸರಕಾರ ವಿಫಲ: ಮಾಜಿ ಶಾಸಕ ವಸಂತ ಬಂಗೇರ ಆರೋಪ: ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಕಾಂಗ್ರೆಸ್ ಪಕ್ಷದಿಂದ ಬೆಳ್ತಂಗಡಿಯಲ್ಲಿ ಪ್ರತಿಭಟನೆ
ಬೆಳ್ತಂಗಡಿ: ದೇಶಾದ್ಯಂತ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದ್ದು ಅದನ್ನು ತಡೆಯುವಲ್ಲಿ ಹಾಗೂ ಅತ್ಯಾಚಾರಿಗಳ ನಿಯಂತ್ರಿಸುವಲ್ಲಿ ಬಿಜೆಪಿ ಸರಕಾರ ಸಂಪೂರ್ಣ…
ಪ್ರಧಾನಿ ನರೇಂದ್ರ ಮೋದಿ ಹುಟ್ಟು ಹಬ್ಬ ಪ್ರಯುಕ್ತ ವ್ಯಾಕ್ಷಿನ್ ಕೇಂದ್ರದಲ್ಲಿ ಸಿಹಿ ಹಂಚಿ ಆಚರಣೆ
ಬೆಳ್ತಂಗಡಿ: ದೇಶದ ಪ್ರಧಾನಿ ನರೇಂದ್ರ ಮೋದಿ ಅವರ 71 ನೇ ಹುಟ್ಟು ಹಬ್ಬವನ್ನು ವ್ಯಾಕ್ಷಿನ್ ಕೇಂದ್ರದಲ್ಲಿ ಸಿಹಿ ಹಂಚುವ…