ಧರ್ಮಸ್ಥಳ ದೇಗುಲದ 2 ಕಿ.ಮೀ. ವ್ಯಾಪ್ತಿಯಲ್ಲಿ ಹೊಸ ಖಾಸಗಿ ಹೋಟೆಲ್, ವಸತಿಗೃಹಗಳಿಗೆ ಅನುಮತಿ ನೀಡದಂತೆ ಮನವಿ: ಶಾಸಕರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ಊರ ನಾಗರಿಕರು

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ದೇವಸ್ಥಾನದ ಸುತ್ತ ಎರಡು ಕಿ.ಮೀ. ವ್ಯಾಪ್ತಿಯಲ್ಲಿ ಹೊಸದಾಗಿ ಯಾವುದೇ ಖಾಸಗಿ ಹೋಟೆಲ್, ವಸತಿಗೃಹಗಳು ಆರಂಭಿಸಲು ಅನುಮತಿ…

ಶಿವರಾತ್ರಿ: ಧರ್ಮಸ್ಥಳದಲ್ಲಿ ಪಾದಯಾತ್ರಿಗಳ ಗಡಣ:  ಭಕ್ತರ ಸ್ವಾಗತಿಸಲು ಸಕಲ ಸಿದ್ಧತೆ: ಮುಖ್ಯ ಪ್ರವೇಶ ದ್ವಾರ ಬಳಿ ಸ್ವಾಗತ ಕಚೇರಿ ಉದ್ಘಾಟನೆ

ಧರ್ಮಸ್ಥಳ: ಶಿವರಾತ್ರಿ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರಿಗಳ ಗಡಣ ಆಗಮಿಸುತ್ತಿದ್ದು, ಭಕ್ತರ ಸ್ವಾಗತಿಸಲು ಧರ್ಮಸ್ಥಳ ಸಜ್ಜುಗೊಂಡಿದೆ. ಧರ್ಮಾಧಿಕಾರಿ ಡಿ‌. ವೀರೇಂದ್ರ…

ಪ್ರತಿಯೊಬ್ಬರಲ್ಲೂ‌ ಮೂಡಲಿ‌ ಜ್ಞಾನದ ತವಕ: ಶ್ರೀ ಕ್ಷೇತ್ರ ಬಲ್ಯೊಟ್ಟುವಿನ ಶ್ರೀ ವಿಖ್ಯಾತನಂದ ಸ್ವಾಮೀಜಿ ಬಿರ್ವ ಚಾರಿಟೇಬಲ್ ಟ್ರಸ್ಟ್ ಉದ್ಘಾಟನಾ ಸಮಾರಂಭ

ಬೆಳ್ತಂಗಡಿ: ಯಾರದೋ ಗುಲಾಮರಾಗಿ ಯಾರದೋ ಅಸ್ತ್ರವಾಗಿ ಈ ಬದುಕನ್ನು ವ್ಯರ್ಥಗೊಳಿಸಬಾರದು. ಜ್ಞಾನದ ಚಿಂತನೆಯಿಲ್ಲದೆ ಬಡವರಾಗಿದ್ದೇವೆ. ಜ್ಞಾನದ ತವಕ ಪ್ರತಿಯೊಬ್ಬರಲ್ಲೂ ಮೂಡಬೇಕಿದೆ ಎಂದು…

ವ್ಯವಸ್ಥಿತ ಸ್ವಚ್ಛತಾ ಯೋಜನೆಯಿಂದ ಪ್ರಧಾನಿ ಕನಸು ನನಸು: ಶಾಸಕ‌‌ ಹರೀಶ್ ಪೂಂಜ: ಪಡಂಗಡಿ, ಹಚ್ಚಾಡಿಯಲ್ಲಿ ಸ್ವಚ್ಛ ಸಂಕೀರ್ಣ ಘಟಕದ ಲೋಕಾರ್ಪಣೆ, ತ್ಯಾಜ್ಯ ವಿಂಗಡಣೆ ಜಾಗೃತಿ ಆಂದೋಲನ ಸಮಾರೋಪ

ಪಡಂಗಡಿ: ಪಡಂಗಡಿ ಗ್ರಾಮ ಪಂಚಾಯತ್ ವ್ಯವಸ್ಥಿತವಾಗಿ ಸ್ವಚ್ಛತಾ ಯೋಜನೆ ಜಾರಿಗೊಳಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತದ ಕನಸನ್ನು ನನಸು…

ಮದ್ಯಪಾನ, ಮಾದಕ ವಸ್ತುಗಳ ವೈಭವೀಕರಣ ನಿಲ್ಲಲಿ: ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅಭಿಮತ: ಲಾಯಿಲಾ ವ್ಯಸನಮುಕ್ತ ಕೇಂದ್ರದಲ್ಲಿ 158ನೇ ವಿಶೇಷ ಮದ್ಯವರ್ಜನ ಶಿಬಿರ

ಬೆಳ್ತಂಗಡಿ: ಮದ್ಯ ಪಾಪಕೃತ್ಯಗಳನ್ನು ಮಾಡಲು ಉತ್ತೇಜಿಸುವ ವಂಚಕ ಪೇಯ. ಸ್ಥಿತಪ್ರಜ್ಞೆಯಿಂದ ಹೊರಬಂದು ತನ್ನನ್ನು ತಾನು ಮರೆತು ಮಾಡುವ ದುಷ್ಕೃತ್ಯಗಳಿಗೆ ಮೂಲ ಕಾರಣವೇ…

ವಿಕಲಚೇತನರಿಗೆ ಸಮನಾದ ಅವಕಾಶ ಒದಗಿಸಿಕೊಡಬೇಕು: ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಬೆನ್ನುಮೂಳೆ ಮುರಿತಕ್ಕೊಳಗಾದವರು ಸೇರಿದಂತೆ ತಾಲೂಕಿನ 13 ಮಂದಿ ವಿಶೇಷ ಚೇತನರಿಗೆ ತ್ರಿಚಕ್ರ ವಾಹನವನ್ನು ವಿತರಿಸಲಾಗುತ್ತಿದ್ದು,…

ಬರೋಡಾದಲ್ಲಿ‌ ತುಳು ಸಂಸ್ಕೃತಿ ಅನಾವರಣ ಜೊತೆ ಸಾಮಾಜಿಕ ಕಾರ್ಯ: ಬರೋಡಾ ತುಳು ಸಂಘಕ್ಕೆ ತುಳು ಸಾಹಿತ್ಯ ಅಕಾಡೆಮಿಯಿಂದ ಸಂಘಟನಾ ಪ್ರಶಸ್ತಿ

ಬೆಳ್ತಂಗಡಿ: ವೈದ್ಯರು, ವಕೀಲರು, ಐಎಎಸ್ ಅಧಿಕಾರಿಗಳು, ಉದ್ಯಮಿಗಳು ಹೀಗೆ‌ ಎಲ್ಲಾ ರೀತಿಯ ಉದ್ಯೋಗ ಮಾಡುವವರು ಸಮಾಜಮುಖಿ ಕಾರ್ಯ ಮಾಡುವ ಜೊತೆಗೆ‌ ಸಂಸ್ಕ್ರತಿ…

ಏಳು ತಿಂಗಳ ಗರ್ಭಿಣಿ ದುಬೈನಲ್ಲಿ ಕೊರೋನಾಗೆ ಬಲಿ

ಬೆಳ್ತಂಗಡಿ: ಉಜಿರೆ ಎಸ್.ಡಿ.ಎಂ. ಕಾಲೇಜಿನ ಹಳೇ ವಿದ್ಯಾರ್ಥಿನಿ, ಪ್ರಸ್ತುತ ದುಬೈಯಲ್ಲಿ ವಾಸವಾಗಿದ್ದ ಶ್ರೇಯಾ ರೈ ಕೋವಿಡ್–19 ಹಾಗೂ ನ್ಯುಮೋನಿಯಾದಿಂದ ಮೃತಪಟ್ಟಿದ್ದಾರೆ ಎಂದು…

ಮಾ.06ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

ಕ.ವಿ.ಪ್ರ.ನಿ.ನಿ. 110 / 11 ಕೆವಿ ವಿದ್ಯುತ್ ಉಪಕೇಂದ್ರ ಕರಾಯದಲ್ಲಿ ಶಕ್ತಿ ಪರಿವರ್ತಕದ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ದಿನಾಂಕ 06.03.2021 ರಂದು…

ಅಡಿಕೆ ಎಲೆ ಹಳದಿ ರೋಗ ಬಜೆಟ್ ನಲ್ಲಿ 25 ಕೋಟಿ ವಿಶೇಷ ಪ್ಯಾಕೇಜ್ ನೀಡುವಂತೆ ಶಾಸಕರ ನಿಯೋಗದಿಂದ ಮುಖ್ಯಮಂತ್ರಿಯವರಿಗೆ ಮನವಿ: ಮನವಿಗೆ  ಸ್ಪಂದಿಸುವುದಾಗಿ ಮುಖ್ಯಮಂತ್ರಿ ಭರವಸೆ

ಬೆಳ್ತಂಗಡಿ: ಅಡಿಕೆ ಬೆಳೆಯನ್ನು ಕಾಡುತ್ತಿರುವ ಹಳದಿ ಎಲೆ ರೋಗದ ಸಮಸ್ಯೆಗೆ ಪರಿಹಾರವನ್ನು ಹಾಗೂ ಅಡಕೆ ಬೆಳೆಯೊಂದಿಗೆ ಇತರೆ ಪರ್ಯಾಯ/ಉಪ ಬೆಳೆಗಳನ್ನು ಪ್ರೋತ್ಸಾಹಿಸುವ…

error: Content is protected !!