ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪಿಯ ವಿರುದ್ಧ ಫೋಕ್ಸೋ ಪ್ರಕರಣ ದಾಖಲು.

      ಬೆಳ್ತಂಗಡಿ: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ 45 ವರ್ಷ ಪ್ರಾಯದ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ್ದು ಈ…

ರಸ್ತೆ ಸಂಪರ್ಕದೊಂದಿಗೆ ಶೀಘ್ರ ಸಮೀಪವಾಗಲಿದೆ ಹೊರನಾಡು- ಧರ್ಮಸ್ಥಳ: ಎಳನೀರು ಭಾಗದಲ್ಲಿ ರಸ್ತೆ, ವಿದ್ಯುತ್, ಹಕ್ಕುಪತ್ರ ವಿತರಣೆಗೆ ಕ್ರಮ: ಕಿಂಡಿ ಅಣೆಕಟ್ಟು ಮೂಲಕ ಅಂತರ್ಜಲ ಹೆಚ್ಚಾಗಿ ಸ್ಥಳೀಯ ಕೃಷಿಕರಿಗೆ ವರದಾನ: ಶಾಸಕ ಹರೀಶ್ ಪೂಂಜ ಹೇಳಿಕೆ ಎಳನೀರು ಪ್ರದೇಶದಲ್ಲಿ 11.20 ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ: ತವರು ಮನೆಗೂ ಹೋಗುವಂತಿರಲಿಲ್ಲ!, ರಸ್ತೆ ನಿರ್ಮಾಣದಿಂದ ಸಂಸೆ- ದಿಡುಪೆ ಭಾಗದ ಜನತೆಗೆ ಹೆಚ್ಚಿನ ಸಹಾಯ: ಕಳಸ ಗ್ರಾ.ಪಂ. ಅಧ್ಯಕ್ಷೆ ಸುಜಯಾ: ಸ್ಥಳೀಯ ಜನತೆಯ ಬಹುಕಾಲದ ಹೋರಾಟಕ್ಕೆ ಜಯ, ಯಾರೂ ಸಾಧಿಸದ್ದನ್ನು ಶಾಸಕರು ಸಾಧಿಸಿದರು: ಶೇಷಗಿರಿ

    ಎಳನೀರು: ಆದ್ಯತೆ ಮೇರೆಗೆ ಎಳನೀರು ಭಾಗದ ಜನತೆಗೆ ಹಂತ ಹಂತವಾಗಿ ಸೌಲಭ್ಯಗಳನ್ನು ಒದಗಿಸಲು ಕ್ರಮ‌ಕೈಗೊಳ್ಳಲಾಗುವುದು. ಮುಖ್ಯವಾಗಿ ಇದೀಗ  ದಿಡುಪೆ…

ಮಾಜಿ ಶಾಸಕ ವಸಂತ ಬಂಗೇರ ಮತ್ತು ದಿನೇಶ್ ತಾಯಿ ಆರೋಪ ಕಾನತ್ತೂರು ಸೇರಿದಂತೆ ಮೂರು ಪುಣ್ಯಕ್ಷೇತ್ರಗಳೊಂದರಲ್ಲಿ ಪ್ರಮಾಣಕ್ಕೆ ಬನ್ನಿ:ಭಾಸ್ಕರ ಧರ್ಮಸ್ಥಳ

      ಬೆಳ್ತಂಗಡಿ: ಅಕ್ರಮ ಮರಳುಗಾರಿಕೆ, ಮರಸಾಗಾಟ, ಗೋ ಸಾಗಾಟದವರಿಗೆ ಬೆಂಬಲ ನೀಡುತಿದ್ದೇನೆ ಎಂದು ಮಾಜಿ ಶಾಸಕ ವಸಂತ ಬಂಗೇರ…

ಬೆಳ್ತಂಗಡಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಚುನಾವಣೆ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ.11 ಅಭ್ಯರ್ಥಿಗಳ ಗೆಲುವು ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ

      ಬೆಳ್ತಂಗಡಿ: ಶಾಸಕ ಹರೀಶ್ ಪೂಂಜ ಅವರಿಗೆ ಪ್ರತಿಷ್ಠೆಯ ಕಣವಾಗಿದ್ದ  ಬೆಳ್ತಂಗಡಿ  ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ  ಇದರ…

ಬುಧವಾರ ದಿನಪೂರ್ತಿ ಎಳನೀರು ಪ್ರದೇಶದಲ್ಲಿ ಶಾಸಕ ಹರೀಶ್ ಪೂಂಜ: ಬೆಳ್ತಂಗಡಿ ಮುಕುಟ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ: ಚಿಕ್ಕಮಗಳೂರು ವ್ಯಾಪ್ತಿಯ ಜನಪ್ರತಿನಿಧಿಗಳೂ ಹಾಜರು: ದಶಕಗಳ ಹೋರಾಟಕ್ಕೆ ಕೊನೆಗೂ ಫಲಸಿಕ್ಕ ಸಂತೃಪ್ತಿಯಲ್ಲಿ ಸ್ಥಳೀಯರು: ಧೂಳು ಕೊಡವಿಕೊಂಡು ಬೆಟ್ಟ, ಗುಡ್ಡಗಳ ಹತ್ತಿ ಇಳಿದ ಯುವಕರು: ಶಾಸಕರಿಂದ ₹ 11 ಕೋಟಿಗೂ ಹೆಚ್ಚಿನ ಅನುದಾನದಲ್ಲಿ ಕಾಮಗಾರಿಗಳ ಶಿಲಾನ್ಯಾಸ, ಉದ್ಘಾಟನೆ:

        ಎಳನೀರು: ಬೆಳ್ತಂಗಡಿಯ ಕಾಶ್ಮೀರ ಎಂದೇ ಕರೆಯಲ್ಪಡುವ ತಾಲೂಕಿಗೆ ಕಿರೀಟದಂತೆ ಇರುವ ಪ್ರದೇಶ ಎಳನೀರು. ತಾಲೂಕಿನ ಮೂಲೆಯಲ್ಲಿದ್ದು,…

ಪುಂಜಾಲಕಟ್ಟೆ ಪಿಎಸ್ಐ ಆಗಿದ್ದ   ಸೌಮ್ಯ ಜೆ. ವೇಣೂರು ಠಾಣೆಗೆ ವರ್ಗಾವಣೆ 

      ಬೆಳ್ತಂಗಡಿ: ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತಿದ್ದ ಪಿಎಸ್ಐ ಸೌಮ್ಯ ಜೆ ಅವರನ್ನು ವೇಣೂರು ಠಾಣೆಗೆ ನಿಯುಕ್ತಿಗೊಳಿಸಲಾಗಿದೆ.…

ಜಾಗೃತಿಗಾಗಿ ಜಾಗರಣೆ, ಧರ್ಮದ ಅನುಷ್ಠಾನದೊಂದಿಗೆ ದೇವರ ಅನುಗ್ರಹವೂ ಅವಶ್ಯ: ಶಿವ ಭಕ್ತರಿಗೆ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಶುಭಹಾರೈಕೆ: ಧರ್ಮಸ್ಥಳದಲ್ಲಿ ಶಿವರಾತ್ರಿ ಶಿವಪಂಚಾಕ್ಷರಿ ಪಠಣ, ಅಹೋರಾತ್ರಿ ಜಾಗರಣೆ ಉದ್ಘಾಟನೆ

        ಧರ್ಮಸ್ಥಳ: ಧರ್ಮದ ಮರ್ಮವನ್ನರಿತು ನಮ್ಮನ್ನು ನಾವು ಶುದ್ದೀಕರಿಸಿ ಜಾಗೃತಿಗಾಗಿ ಜಾಗರಣೆ ಮಾಡಬೇಕು. ಸಂಸಾರದ ಕಷ್ಟಗಳನ್ನು ಪಾರುಮಾಡಲು…

ಸಾಲು ಮರದ ತಿಮ್ಮಕ್ಕ‌ ಉದ್ಯಾನವನದಲ್ಲಿ ಜೋಡಿ ಹಕ್ಕಿಗಳ‌ ಕಲರವ: ಪಾರ್ಕ್ ಮರ, ಪೊದೆಗಳ ನಡುವೆ ‘ಪೋಲಿ’ ಪ್ರೇಮಿಗಳ ಪ್ರಣಯ ಪ್ರಸಂಗ: ಅಪ್ರಾಪ್ತ ಜೋಡಿಗಳ ಕಾರುಬಾರು, ಸ್ಥಳೀಯರಿಗೆ ಕಿರಿ ಕಿರಿ: ಹೆಚ್ಚಬೇಕಿದೆ ಗಸ್ತು, ನಿರ್ದಿಷ್ಟ ಸ್ಥಳಗಳಲ್ಲಿ ಅವಶ್ಯ ಸಿ.ಸಿ. ಕಣ್ಗಾವಲು: ಉದ್ಘಾಟನೆಗೂ ಮುನ್ನವೇ ಎಚ್ಚೆತ್ತುಕೊಳ್ಳಬೇಕಿದೆ ನೈಜ ‘ಪರಿಸರ ಪ್ರೇಮಿಗಳು’

        ಬೆಳ್ತಂಗಡಿ: ತಾಲೂಕಿಗೆ ಸುಸಜ್ಜಿತವಾದ ಉದ್ಯಾನವನ ಬೇಕು ತಾಲೂಕಿನ ಜನರಲ್ಲದೇ ಇನ್ನಿತರ ಪ್ರವಾಸಿಗರನ್ನೂ ಆಕರ್ಷಿಸಿ ಇಡೀ ರಾಜ್ಯಕ್ಕೆ…

ಧರ್ಮಸ್ಥಳ ಬಜರಂಗದಳ ಮುಖಂಡನಿಂದ ದಲಿತ ವ್ಯಕ್ತಿಯ ಹತ್ಯೆ- ಅಲ್ ಇಂಡಿಯಾ ಲಾಯರ್ಸ್ ಕೌನ್ಸಿಲ್ ಕರ್ನಾಟಕ ತಂಡ ಭೇಟಿ

          ಬೆಳ್ತಂಗಡಿ : ಅಲ್ ಇಂಡಿಯಾ ಲಾಯರ್ಸ್ ಕೌನ್ಸಿಲ್ ಕರ್ನಾಟಕದ ವತಿಯಿಂದ ಇದರ ರಾಜ್ಯ ಅಧ್ಯಕ್ಷರಾದ…

ಅಭಿವೃದ್ಧಿಯತ್ತ ತಾಲೂಕಿನ ಕುಗ್ರಾಮ ಖ್ಯಾತಿಯ ಎಳನೀರು ಪ್ರದೇಶ:  ‌ಶಾಸಕ ಹರೀಶ್ ಪೂಂಜರಿಂದ ಸುಮಾರು ₹ 11.20 ಕೋಟಿ ವೆಚ್ಚದ ಕಾಮಗಾರಿಗೆ ಇಂದು ಚಾಲನೆ: ಬೆಳ್ತಂಗಡಿಯ ಕಾಶ್ಮೀರಕ್ಕೆ ಶಾಸಕರ ವಿಶೇಷ ಅನುದಾನದಿಂದ ಕೊಡುಗೆ, ವಿವಿಧ ಕಾಮಗಾರಿಗಳಿಗೆ ಚಾಲನೆ, ಉದ್ಘಾಟನೆ

      ಉಜಿರೆ:ಬೆಳ್ತಂಗಡಿಯ ಕಾಶ್ಮೀರ ಎಂದೇ ಕರೆಯಲ್ಪಡುವ ಕುಗ್ರಾಮ ಮಲವಂತಿಗೆ ಗ್ರಾಮದ ಎಳನೀರ್ ಪ್ರದೇಶ ಅಭಿವೃದ್ಧಿ ಹೊಂದುವತ್ತ ಹೆಜ್ಜೆ ಹಾಕಿದೆ…

error: Content is protected !!