ಬೆಳ್ತಂಗಡಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಚುನಾವಣೆ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ.11 ಅಭ್ಯರ್ಥಿಗಳ ಗೆಲುವು ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ

 

 

 

ಬೆಳ್ತಂಗಡಿ: ಶಾಸಕ ಹರೀಶ್ ಪೂಂಜ ಅವರಿಗೆ ಪ್ರತಿಷ್ಠೆಯ ಕಣವಾಗಿದ್ದ  ಬೆಳ್ತಂಗಡಿ  ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ  ಇದರ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಇದರ 11   ಅಭ್ಯರ್ಥಿಗಳು ಜಯಗಳಿಸುವುದರೊಂದಿಗೆ ಮೊದಲ ಬಾರಿಗೆ ಸಂಪೂರ್ಣ ಬಹುಮತದೊಂದಿಗೆ  ಬಿಜೆಪಿ ಬೆಂಬಲಿತರು ಅಧಿಕಾರಕ್ಕೆ ಬಂದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮುನಿರಾಜ ಅಜ್ರಿ ಮೂರನೇ ಸ್ಥಾನದಲ್ಲಿ ಗೆಲುವು ಸಾಧಿಸಿದ್ದಾರೆ.

 

 

 

 

ಜಯಗಳಿಸಿದ ಅಭ್ಯರ್ಥಿಗಳ ವಿವರ. ಹಾಗೂ ಪಡೆದ ಮತಗಳು.

 

ಸಾಮಾನ್ಯ ಕ್ಷೇತ್ರ

ಅಜಿತ್ ಆರಿಗ           336
ಗಣೇಶ್ ಭಂಡಾರಿ    307

ಮುನಿರಾಜ ಅಜ್ರಿ ಬಿ ( ಕಾಂಗ್ರೆಸ್ ಬೆಂಬಲಿತ):293

ನಾರಾಯಣ ಆಚಾರ್ಯ 279

ಶ್ರೀನಾಥ್ ಕೆ.ಎಂ.   287

 

ಪರಿಶಿಷ್ಟ ಜಾತಿ :

ರಮೇಶ್ ನಲ್ಕೆ.  310

ಹಿಂದುಳಿದ ವರ್ಗ ಬಿ:

ಅಶೋಕ್ ರೈ  323

ಹಿಂದುಳಿದ ವರ್ಗ ಎ.:

ಪುರಂದರ ಪೂಜಾರಿ  301

ಪರಿಶಿಷ್ಟ ಪಂಗಡ:

ಹರಿಯಪ್ಪ ನಾಯ್ಕ. 318

ಮಹಿಳಾ ಕ್ಷೇತ್ರ:

ರಾಧ   313

ಪ್ರೇಮ.ಎಂ. 315 

 

ಸಾಲೇತರ ಕ್ಷೇತ್ರ:

ತಿಮ್ಮಯ್ಯ ನಾಯ್ಕ. 123

 

 

 

 

 

error: Content is protected !!