ದೇಶದಾದ್ಯಂತ ಇಂದಿನಿಂದ 12 ರಿಂದ 14 ವರ್ಷದ ಮಕ್ಕಳಿಗೆ ಕೋವಿಡ್​ ವ್ಯಾಕ್ಸಿನ್ : 60ವರ್ಷ ಮೇಲ್ಪಟ್ಟವರಿಗೂ ಬೂಸ್ಟರ್ ಡೋಸ್:

      ದೆಹಲಿ: ಕೊರೊನಾ ತಡೆಟ್ಟುವ ನಿಟ್ಟಿನಲ್ಲಿ 12 ರಿಂದ 14 ವರ್ಷದ ಮಕ್ಕಳಿಗೆ ಇಂದಿನಿಂದ ಕೋವಿಡ್​ ವ್ಯಾಕ್ಸಿನ್ ನೀಡಲಾಗುತದೆ.ಅದಲ್ಲದೇ…

ಗುರುವಾಯನ ಕೆರೆಯಲ್ಲಿ ಸತ್ತಿರುವ ಸುಮಾರು 3 ಕ್ವಿಂಟಾಲ್ ಮೀನುಗಳ‌ ತೆರವು ಕಾರ್ಯಾಚರಣೆ: ಸ್ಥಳೀಯ ಜನಪ್ರತಿನಿಧಿಗಳು, ಸಂಘಟನೆಗಳ ಕಾರ್ಯಕರ್ತರು, ಸಮಾಜ ಸೇವಕರ ನೆರವು

      ಬೆಳ್ತಂಗಡಿ: ಗುರುವಾಯನ ಕೆರೆಯಲ್ಲಿ ನಿನ್ನೆಯಿಂದ ಸಂಶಯಾಸ್ಪದ ರೀತಿಯಲ್ಲಿ ಮೀನುಗಳು ಸಾಯುತಿದ್ದು ಇವತ್ತು ಕೆರೆಯ ಸುತ್ತ ರಾಶಿ ರಾಶಿ…

ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಮೊರೆ ಕುರಾನ್ ನಲ್ಲಿ ಹಿಜಾಬ್ ಧರಿಸಬೇಕೆಂಬ ಉಲ್ಲೇಖವಿದೆ ಕಾನೂನಾತ್ಮಕವಾಗಿ ನಮ್ಮ ಹಕ್ಕನ್ನು ಪಡೆದುಕೊಳ್ಳುತ್ತೇವೆ ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನ ಶಾಫಿ ಸ ಅದಿ ಪ್ರತಿಕ್ರಿಯೆ.

    ಬೆಂಗಳೂರು : ಹಿಜಾಬ್ ವಿಚಾರವಾಗಿ ಹೈಕೋರ್ಟ್ ತೀರ್ಪು ಪ್ರಕಟಿಸಿದೆ. ಯಾವ ಆಧಾರದಲ್ಲಿ ಈ ತೀರ್ಪು ಕೊಟ್ಟಿದ್ದಾರೆ ಅನ್ನೊದು ಗೊತ್ತಿಲ್ಲ…

ಚಾರ್ಮಾಡಿ, ತೋಟತ್ತಾಡಿ ಪರಿಸರದಲ್ಲಿ ಚಿರತೆ ಓಡಾಟ: ಹುಲಿಗಣತಿ, ಟ್ರ್ಯಾಪಿಂಗ್ ಕ್ಯಾಮರಾದಲ್ಲಿ ಸ್ಪಷ್ಟ ಛಾಯಾಚಿತ್ರ ಸೆರೆ: ರಾಷ್ಟ್ರೀಯ ಹೆದ್ದಾರಿ ಬದಿ ಚಿರತೆ ಓಡಾಟ ಊಹಾಪೋಹಗಳಿಗೆ ತೆರೆ

      ಬೆಳ್ತಂಗಡಿ:ಹುಲಿ ಗಣತಿ ಕಾರ್ಯಕ್ಕಾಗಿ ಅರಣ್ಯ ಇಲಾಖೆಯಿಂದ ನಡೆಯುತ್ತಿರುವ ಕ್ಯಾಮರಾ ಟ್ರ್ಯಾಪಿಂಗ್ ನಲ್ಲಿ,ಚಾರ್ಮಾಡಿ ಗ್ರಾಪಂ ವ್ಯಾಪ್ತಿಯ ತೋಟತ್ತಾಡಿ ಗ್ರಾಮದ…

ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸುವುದು ಸಂವಿಧಾನದ ಅಡಿ ಮೂಲಭೂತ ಹಕ್ಕು ಅಲ್ಲ : ಹೈಕೋರ್ಟ್ ಹಿಜಾಬ್ ನಿರ್ಬಂಧ ಅರ್ಜಿಗಳನ್ನು ತಿರಸ್ಕರಿಸಿದ ಕೋರ್ಟ್

      ಬೆಂಗಳೂರು:ತರಗತಿಗೆ ಹಿಜಾಬ್ ಧರಿಸಿ ಬಾರದಂತೆ ನಿರ್ಬಂಧಿಸಿರುವ ಕ್ರಮ ಪ್ರಶ್ನಿಸಿ ಉಡುಪಿಯ ಸರ್ಕಾರಿ ಮಹಿಳಾ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿ…

ಹಿಜಾಬ್ ಪ್ರಕರಣ ಹೈಕೋರ್ಟ್ ಮಹತ್ವದ ತೀರ್ಪು ಸರ್ಕಾರದ ಆದೇಶ ಎತ್ತಿಹಿಡಿದ ಕೋರ್ಟ್

    ಬೆಂಗಳೂರು: ಹಿಜಾಬ್ ಪ್ರಕರಣ ಸಂಬಂಧ ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.. ಸರ್ಕಾರದ ಆದೇಶ ಎತ್ತಿಹಿಡಿದು ಹೈಕೋರ್ಟ್​ ತೀರ್ಪು ನೀಡಿದೆ.…

ಇಂದು ಇನ್ನಷ್ಟು‌ ದೊಡ್ಡ ಮೀನುಗಳ‌ ಸಾವು,:‌ ಗುರುವಾಯನಕೆರೆ ಕೆರೆ ಸುತ್ತಮುತ್ತಲಿನ ಪರಿಸರದಲ್ಲಿ ದುರ್ನಾತ: ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ, ಸಾಂಕ್ರಾಮಿಕ ರೋಗ ಹರಡುವ ಭೀತಿ

    ಬೆಳ್ತಂಗಡಿ: ಗುರುವಾಯನ ಕೆರೆಯಲ್ಲಿ ನಿನ್ನೆಯಿಂದ ಸಂಶಯಾಸ್ಪದ ರೀತಿಯಲ್ಲಿ ಮೀನುಗಳು ಸಾಯುತಿದ್ದು ಇವತ್ತು ಕೆರೆಯ ಸುತ್ತ ರಾಶಿ ರಾಶಿ ಮೀನುಗಳು…

error: Content is protected !!