ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಮರಣವನ್ನಪ್ಪಿದ ಸೇನಾಧಿಕಾರಿಗಳಿಗೆ ಗೌರವ ನಮನ. ಬೆಳ್ತಂಗಡಿ ಬಿಜೆಪಿ ಯುವ ಮೋರ್ಚಾದಿಂದ ಕಾರ್ಯಕ್ರಮ.

        ಬೆಳ್ತಂಗಡಿ:ತಮಿಳುನಾಡಿನ ನೀಲಗಿರಿ ಸಮೀಪದ ಕುನ್ನೂರು ಎಂಬಲ್ಲಿ ಡಿ.08 ಬುಧವಾರ ನಡೆದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ವೀರ…

ಸೇನಾ ಹೆಲಿಕಾಪ್ಟರ್ ದುರಂತ ಗಂಭೀರ ಗಾಯಗೊಂಡಿದ್ದ ಸೇನಾಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ನಿಧನ.

  ಬೆಂಗಳೂರು:  ತಮಿಳುನಾಡಿನ ನೀಲಗಿರಿ ಎಂಬಲ್ಲಿ ನಡೆದ ಹೆಲಿಕಾಪ್ಟರ್ ದುರಂತದಲ್ಲಿ   ಗಂಭೀರವಾಗಿ ಗಾಯಗೊಂಡಿದ್ದ ಸೇನಾಪಡೆಗಳ ಮುಖ್ಯಸ್ಥ ಬಿಪಿನ್ ರಾವತ್  ಚಿಕಿತ್ಸೆ ಫಲಕಾರಿಯಾಗದೇ …

ಬೆಳ್ತಂಗಡಿಯಲ್ಲಿ ಗೀತಾ ಜಯಂತಿ ಅಂಗವಾಗಿ ಶೌರ್ಯ ಸಂಚಲನ ಕಾರ್ಯಕ್ರಮ. ಡಿ 13 ರಂದು ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾಭವನದಲ್ಲಿ ಕಾರ್ಯಕ್ರಮ ಕು.‌ಹಾರಿಕಾ ಮಂಜುನಾಥ್ ಇವರಿಂದ ದಿಕ್ಷೂಚಿ ಭಾಷಣ ವಿಶ್ವಹಿಂದೂ ಪರಿಷತ್ ಭಜರಂಗದಳ ಮಾತೃ ಮಂಡಳಿ, ದುರ್ಗಾವಾಹಿನಿ ಬೆಳ್ತಂಗಡಿ ಪ್ರಖಂಡ ಆಯೋಜನೆ

      ಬೆಳ್ತಂಗಡಿ:ಹಿಂದೂ ಸಮಾಜದ ಮೇಲಾಗುತ್ತಿರುವ ಆಕ್ರಮಣಗಳ ವಿರುದ್ಧ ಜನಜಾಗೃತಿ ಮೂಡಿಸುವುದಕ್ಕಾಗಿ ಗೀತಾ ಜಯಂತಿ ಅಂಗವಾಗಿ ಬೃಹತ್ ಶೌರ್ಯ ಸಂಚಲನಾ…

ಸತ್ಯ ಸಾರಮಾನಿ ಕಾನದ ಕಟದ ಜನ್ಮಭೂಮಿ ಬಂಗಾಡಿ ಕೇಂದ್ರ ಸಮಿತಿ ರಚನೆ : ಸಮುದಾಯ ಜಾಗೃತಿ ಕುರಿತು ಮರು ಚಿಂತನೆ

    ಬೆಳ್ತಂಗಡಿ : ನಮ್ಮ ಸಮುದಾಯದ ಅವಳಿ ವೀರ ಪುರುಷರಾದ ಸತ್ಯ ಸಾರಮಾನಿ ಕಾನದ ಕಟದರು ಅನಿಷ್ಟ ಊಳಿಗಮಾನ್ಯ ಪದ್ಧತಿಯೂ…

ಮಂಗಳೂರು ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

        ಮಂಗಳೂರು: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರು ಸಮೀಪ ನಡೆದಿದೆ. ನಾಗೇಶ್ ಶೇರಿಗುಪ್ಪಿ…

ಮಡಂತ್ಯಾರ್ ಕಾಲೇಜಿನಲ್ಲಿ ಮಂಗಳೂರು ವಿ.ವಿ.ಪುರುಷರ ಕಬಡ್ಡಿ ಪಂದ್ಯಾಟ.

    ಬೆಳ್ತಂಗಡಿ; ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ಮಂಗಳೂರು ವಿವಿ ಪುರುಷರ ಕಬಡ್ಡಿ ಪಂದ್ಯಾಟ ಡಿ.8,9 ಮತ್ತು10 ರಂದು ನಡೆಯಲಿದೆ…

ಅಭಿವೃದ್ಧಿ, ಜೀರ್ಣೋದ್ದಾರ ಕಾರ್ಯಗಳು ಇತರರಿಗೆ ಪ್ರೇರಣೆಯಾಗಲಿ:ಶಾಸಕ ಹರೀಶ್ ಪೂಂಜ. ಕಳಿಯ ಬದಿನಡೆ ಧರ್ಮದೈವಗಳ ಪ್ರತಿಷ್ಠಾಮಹೋತ್ಸವ ಕಲಶಾಭಿಷೇಕ ಮತ್ತು ನರ್ತನ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ

  ಕಳಿಯ:ಈ ಕ್ಷೇತ್ರದ ಅಭಿವೃದ್ಧಿ ಹಾಗೂ ಜೀರ್ಣೋದ್ಧಾರ ಕೆಲಸಗಳು ಬೇರೆಯವರಿಗೆ ಪ್ರೇರಣೆಯಾಗುವ ರೀತಿಯಲ್ಲಿ ನಡೆಯುತ್ತಿರುವುದು ಸಂತೋಷವನ್ನುಂಟು ಮಾಡುತ್ತಿದೆ. ಒಂದೇ ಮನಸ್ಸಿನಲ್ಲಿ ಒಂದೇ…

ಅನಾರೋಗ್ಯ ತಡೆಗಟ್ಟಲು ಆರೋಗ್ಯ ಶಿಬಿರಗಳು ‌ಅತ್ಯವಶ್ಯಕ: ಬಿಷಪ್ ಲಾರೆನ್ಸ್ ಮುಕ್ಕುಯಿ ಲಾಯಿಲದಲ್ಲಿ ಉಚಿತ ಹೃದಯ ತಪಾಸಣಾ ಶಿಬಿರ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬನವರಿಗೆ ಗೌರವಾರ್ಪಣೆ

ಬೆಳ್ತಂಗಡಿ:ಈಗಿನ ಕಾಲಘಟ್ಟದಲ್ಲಿ ಹೃದಯ ತಪಾಸಣೆ ಮಾಡಿಕೊಳ್ಳಲೇಬೇಕು ಯಾಕೆಂದರೆ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿದೆ ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಇಂತಹ ಆರೋಗ್ಯ ಶಿಬಿರಗಳು…

ಸ್ವಾತಂತ್ರ್ಯ ಹೋರಾಟಗಾರ ಭೋಜರಾಜ ಹೆಗ್ಡೆಯವರ ಹೆಸರಲ್ಲಿ ಶಾಶ್ವತ ಯೋಜನೆ: ಶಾಸಕ ಹರೀಶ್ ಪೂಂಜ

      ಬೆಳ್ತಂಗಡಿ:ಸರಳತೆಗೆ ಗಾಂಧಿ ಅವರ ಜೀವನ ಚರಿತ್ರೆಯನ್ನು ನಾವು ಪುಸ್ತಕದಲ್ಲಿ ಓದಿದ್ದೇವೆ ಅದರೆ ನಮ್ಮ ಕಣ್ಣೆದುರಿನಲ್ಲಿ ಗಾಂಧಿ ವಿಚಾರ…

ಕಾನರ್ಪ ತೋಟದಲ್ಲಿ ಮೊಸಳೆ ಪ್ರತ್ಯಕ್ಷ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಸ್ಥಳೀಯರು.

      ಬೆಳ್ತಂಗಡಿ: ರಬ್ಬರ್ ತೋಟವೊಂದರಲ್ಲಿ ಸುಮಾರು 8 ರಿಂದ 9 ಅಡಿ ಉದ್ದದ ಮೊಸಳೆಯೊಂದು ತಾಲೂಕಿನ ಕಡಿರುದ್ಯಾವರ ಗ್ರಾಮದ…

error: Content is protected !!