ನ.3ರಂದು ಬೆಳ್ತಂಗಡಿಯಲ್ಲಿ ದೀಪಾವಳಿ ದೋಸೆ ಹಬ್ಬ, ಗೋ ಪೂಜಾ ಉತ್ಸವ: ಬಿಜೆಪಿ ಯುವ ಮೋರ್ಚಾದಿಂದ ಆಯೋಜನೆ: ಸಂಜೆ ಭಜನಾ ಕಾರ್ಯಕ್ರಮ, ಕೋವಿಡ್ ವಾರಿಯರ್ಸ್ ಗಳಿಗೆ ಗೌರವಾರ್ಪಣೆ, ಪುತ್ತೂರು ಜಗದೀಶ ಆಚಾರ್ಯ ತಂಡದಿಂದ ಭಕ್ತಿ ಗಾನ ವೈಭವ

      ಬೆಳ್ತಂಗಡಿ: ಪ್ರಾಚೀನ ಸಂಪ್ರದಾಯ ಹಾಗೂ ಹಬ್ಬಗಳ ಮಹತ್ವವನ್ನು ಯುವ ಜನತೆಗೆ ಪ್ರಾತ್ಯಕ್ಷಿಕವಾಗಿ ಮನದಟ್ಟು ಮಾಡಿಕೊಡುವ ಸದಾಶಯದಿಂದ ಬೆಳ್ತಂಗಡಿ…

ತಾಲೂಕಿನ ಸಾಧಕರು, ಸಂಸ್ಥೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ: ಪತ್ರಕರ್ತ ಬಿ.ಎಸ್. ಕುಲಾಲ್, ಸಾಹಿತಿ ಪ.ರಾ.ಶಾಸ್ತ್ರಿ, ಕ್ರೀಡೆಯಲ್ಲಿ ರವಿಕುಮಾರ್, ಸಮಾಜ ಸೇವೆಯಲ್ಲಿ ವಿವೇಕ್ ವಿನ್ಸೆಂಟ್ ಪಾಯಿಸ್, ಉಜಿರೆ ಸ್ವಾಮಿ ವಿವೇಕಾನಂದ ಸೇವಾಶ್ರಮ ಟ್ರಸ್ಟ್ ಗೆ ನ. 1ರಂದು ಪುರಸ್ಕಾರ

  ಪತ್ರಕರ್ತ. ಬಿ ಎಸ್ ಕುಲಾಲ್       ಸಾಹಿತಿ ಪ.ರಾ ಶಾಸ್ತ್ರೀ          ರವಿ…

ಪುನೀತ್ ರಾಜ್ ಕುಮಾರ್ ನಿಧನಕ್ಕೆ ಸಂತಾಪ ಸೂಚಿಸಿದ ವೀರೇಂದ್ರ ಹೆಗ್ಗಡೆ.

            ಬೆಳ್ತಂಗಡಿ: ಖ್ಯಾತ ಚಲನ ಚಿತ್ರ ನಟ ಇಂದು ಹೃದಯಾಘಾತದಿಂದ ಸಾವನ್ನಪ್ಪಿದ್ದು ಧರ್ಮಸ್ಥಳದ ಧರ್ಮಾಧಿಕಾರಿ…

ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷರಾಗಿ ಪ್ರಸಾದ್, ಕೆ. ಎಸ್, ಪ್ರಧಾನ ಕಾರ್ಯದರ್ಶಿ ಯಾಗಿ ಶೈಲೇಶ್ ಆರ್ ಠೋಸರ್ ಆಯ್ಕೆ.

                         ಪ್ರಸಾದ್ ಕೆ.ಎಸ್     …

ಫಲಿಸಲಿಲ್ಲ ಅಭಿಮಾನಿಗಳ‌ ಪ್ರಾರ್ಥನೆ, ಅಪ್ಪಾಜಿ ಬಳಿಗೆ‌ ಮಾಸ್ಟರ್ ಲೋಹಿತ್:‌ ಚಂದನವನದ ರಾಜಕುಮಾರ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಇನ್ನಿಲ್ಲ: ಬಾಲನಟನಾಗಿ‌ ರಾಷ್ಟ್ರ ಪ್ರಶಸ್ತಿ ‌ ಪಡೆದಿದ್ದ ಪ್ರತಿಭಾನ್ವಿತ ನಟ:

  ಬೆಂಗಳೂರು: ಆಸ್ಪತ್ರೆಗೆ ದಾಖಲಾಗಿದ್ದ ಚಂದನವನದ ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್​ ನಿಧನ‌ ಹೊಂದಿದ್ದು,‌ ಚಿಕಿತ್ಸೆ ‌ಪಡೆದು ಚೇತರಿಸಿಕೊಳ್ಳಿ ಎಂಬ…

ಖ್ಯಾತ ನಟ ಪುನೀತ್ ರಾಜ್ ಕುಮಾರ್ ಹೃದಯಾಘಾತ: ಚಿಂತಾಜನಕ ಸ್ಥಿತಿಯಲ್ಲಿ ಪವರ್ ಸ್ಟಾರ್: ಶೀಘ್ರ ಚೇತರಿಕೆಗೆ ಅಭಿಮಾನಿಗಳ ಪ್ರಾರ್ಥನೆ

      ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್​ ಆರೋಗ್ಯದಲ್ಲಿ ಏರುಪೇರಾಗಿದ್ದು ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಬೆಂಗಳೂರಿನ ನಗರದ ವಿಕ್ರಮ್…

ಮೆಸ್ಕಾಂ ಇಲಾಖೆ ಕಾರ್ಯವೈಖರಿಗೆ ಗ್ರಾಮಸ್ಥರ ಆಕ್ರೋಶ: ನದಿ ಸೇರುತ್ತಿದೆ ತಾಲೂಕಿನ ತ್ಯಾಜ್ಯ, ಕ್ರಮಕ್ಕೆ ಆಗ್ರಹ: ನೆರೆ ಬಾಧಿತ 7 ಕುಟುಂಬಗಳಿಗೆ ಸಿಗದ ಹಕ್ಕುಪತ್ರ: ಮಂಗಗಳ‌ ಹಾವಳಿಯಿಂದ ಹೈರಾಣಾದ ಕೃಷಿಕರು, ರಸ್ತೆಯಲ್ಲಿ ಬೀದಿನಾಯಿಗಳ ಹಾವಳಿ: ಪಾರದರ್ಶಕ ಗ್ರಾಮಸಭೆಯೊಂದಿಗೆ ಜಿಲ್ಲೆಗೆ ಮಾದರಿಯಾದ ಲಾಯ್ಲಾ ಗ್ರಾಮ ಪಂಚಾಯತ್: ‘ಪ್ರಜಾಪ್ರಕಾಶ ನ್ಯೂಸ್’ ಯೂಟ್ಯೂಬ್ ಚಾನಲ್ ನಲ್ಲಿ ನೇರಪ್ರಸಾರ

  ಬೆಳ್ತಂಗಡಿ: ಮೆಸ್ಕಾಂನಿಂದ ಗ್ರಾಹಕರಿಗೆ ಸರಿಯಾದ ಸ್ಪಂದನೆ ಸಿಗುತ್ತಿಲ್ಲ. ಕರೆಗಳಿಗೆ ಸಮರ್ಪಕವಾಗಿ ‌ಸ್ಪಂದಿಸುತ್ತಿಲ್ಲ. ಕಡಿಮೆ ಮೊತ್ತದ ಬಿಲ್ ಬಾಕಿ ಇರುವವರಿಗೆ ವಿದ್ಯುತ್…

ವೇಣೂರು ಕಾಲು ಜಾರಿ ನದಿಯಲ್ಲಿ ಮುಳುಗಿದ ವ್ಯಕ್ತಿಯ ಶವ ಪತ್ತೆ.

    ಬೆಳ್ತಂಗಡಿ: ಅಕಸ್ಮಿಕವಾಗಿ ಕಾಲು ಜಾರಿ ನದಿಯಲ್ಲಿ ಮುಳುಗಿ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತ ದೇಹ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಸ್ಥಳೀಯ…

ನಾಳೆ ಏಕಕಾಲದಲ್ಲಿ ನಾಡಿನಾದ್ಯಂತ ಬೆಳಗ್ಗೆ 11 ಗಂಟೆಗೆ ಕನ್ನಡ ಗೀತ ಗಾಯನ:‌ ಬೆಂಗಳೂರಿನಿಂದ ಹಳ್ಳಿಗಳವರೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜನೆ: ಕನ್ನಡದಲ್ಲೇ ಮಾತನಾಡುತ್ತೇನೆ, ಬರೆಯುತ್ತೇನೆ, ನಿತ್ಯ ವ್ಯವಹಾರಕ್ಕೆ ಬಳಸುತ್ತೇನೆ ಎಂಬ ಸಂಕಲ್ಪ ಸ್ವೀಕಾರ

    ಬೆಂಗಳೂರು: ರಾಜಧಾನಿಯ ವಿಧಾನಸೌಧದಿಂದ ಹಿಡಿದು ರಾಜ್ಯದ ಮೂಲೆ ಮೂಲೆಯ ಹಳ್ಳಿಗಳಲ್ಲಿ ನಾಳೆ ಅ 28 ಬೆಳಗ್ಗೆ 11 ಗಂಟೆ…

ಚಿಕ್ಕ ಮಕ್ಕಳನ್ನು ಬೈಕಿನಲ್ಲಿ ಕರೆದುಕೊಂಡು ಹೋಗುವವರಿಗೆ ಹೊಸ ರೂಲ್ಸ್. ನಿಯಮ-2021ರ ಅಡಿಯಲ್ಲಿ ಹೊಸ ನಿಯಮಗಳನ್ನು ಜಾರಿ ಮಾಡಿದ ಕೇಂದ್ರ ಸರ್ಕಾರ.

    ದೆಹಲಿ: ಸಾರಿಗೆ ಸಂಚಾರ ಸುಗಮವಾಗಿರಲು ಮತ್ತು ವಾಹನ ಸವಾರರ ರಕ್ಷಣೆಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಸಾಕಷ್ಟು…

error: Content is protected !!