ನಂದಗೋಕುಲ ಗೋಶಾಲೆ ಕಳೆಂಜ: ದೀಪೋತ್ಸವ, ಪುಣ್ಯಕೋಟಿಗೆ ಒಂದು ಕೋಟಿ:ಗೋಮಾತೆಗೆ ಕೋಟಿಯ ನಮನ:

    ಬೆಳ್ತಂಗಡಿ: ಗೋವುಗಳ ರಕ್ಷಣೆ, ಪಾರಂಪರಿಕ ಗೋ ಆಧಾರಿತ ಕೃಷಿ ವಿಧಾನಗಳು ಹಾಗೂ ಸಾವಯವ ಕೃಷಿಗೆ ಒತ್ತು ನೀಡುವ ಬಗ್ಗೆ…

ಉಜಿರೆ, ಪೇಟೆಯ ಸಮೀಪದಲ್ಲೇ ಇದೆ ಅಪಾಯಕಾರಿ ಒಣ ಮರ..!: ಮುರಿದು ಬಿದ್ದರೆ ಸಂಭವಿಸಬಹುದು ದೊಡ್ಡ ಅನಾಹುತ:

  ಬೆಳ್ತಂಗಡಿ: ಇನ್ನು ಕೆಲವೇ ದಿನಗಳಲ್ಲಿ ಮಳೆಗಾಲ ಪ್ರಾರಂಭವಾಗಲಿದೆ. ಜಿಲ್ಲಾಡಳಿತ ಮಳೆಗಾಲದ ಪ್ರಕೃತಿ ವಿಕೋಪ ಎದುರಿಸಲು  ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ತಾಲೂಕಿನ…

ಹುಬ್ಬಳ್ಳಿ ನೇಹಾ ಹಿರೇಮಠ  ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಕೊಲೆ: ಪ್ರೀತಿ ನಿರಾಕರಣೆ ಯುವತಿಯ ಮನೆಗೆ ನುಗ್ಗಿ ಹತ್ಯೆಗೈದ ಯುವಕ:

      ಹುಬ್ಬಳ್ಳಿ: ಪ್ರೀತಿ ನಿರಾಕರಿಸಿದ ಕಾರಣಕ್ಕಾಗಿ ಕೋಪಗೊಂಡ ಯುವಕ ಯುವತಿಯ ಮನೆಗೆ ನುಗ್ಗಿ ಚಾಕುವಿನಿಂದ ಇರಿದು ಕೊಲೆಗೈದ ಘಟನೆ…

ಬೆಳ್ತಂಗಡಿ, ಮಳೆ, ಸಿಡಿಲು ಬಡಿದು ಹೊತ್ತಿ ಉರಿದ ತೆಂಗಿನ ಮರ:: ಗುರುವಾಯನಕೆರೆ ಆಲಿಕಲ್ಲು ಮಳೆ:ಉಕ್ಕಿ ಹರಿದ ಮೃತ್ಯುಂಜಯ ನದಿ:

    ಬೆಳ್ತಂಗಡಿ: ತಾಲೂಕಿನಾದ್ಯಂತ  ಮಳೆಯಾಗಿದ್ದು,ಗುರುವಾಯನಕೆರೆಯಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ. ಅದಲ್ಲದೇ ಹಲವೆಡೆ ಗಾಳಿ ಹಾಗೂ ಸಿಡಿಲಬ್ಬರದಿಂದ ಮನೆಗಳಿಗೆ ಹಾನಿ ಸಂಭವಿಸಿದೆ.…

ಗೇರುಕಟ್ಟೆ, ಮಣ್ಣಿನ ದಿಬ್ಬಕ್ಕೆ ಕಾರು ಡಿಕ್ಕಿ,ಅದೃಷ್ಟವಶಾತ್ ಅಪಾಯದಿಂದ ಪಾರಾದ ಪ್ರಯಾಣಿಕರು:

      ಬೆಳ್ತಂಗಡಿ: ಕಾರೊಂದು ರಸ್ತೆ ಬದಿಯ ಮಣ್ಣಿನ ದಿಬ್ಬಕ್ಕೆ ಡಿಕ್ಕಿ ಹೊಡೆದು ಕಾರಿನಲ್ಲಿದ್ದವರು ಅಪಾಯದಿಂದ ಪಾರಾದ ಘಟನೆ ಗೇರುಕಟ್ಟೆ…

‘ಹಿಂದೂ – ಮುಸಲ್ಮಾನ ಯುವಜನರನ್ನು ರಕ್ಷಿಸುವ ಕೆಲಸ ಆಗಬೇಕು: ಎಲ್ಲಾ ಧರ್ಮಗಳ ಶ್ರದ್ಧಾ ಕೇಂದ್ರಗಳು ಸಹಿಷ್ಣುತೆಯ ಪಾಠ ಶಾಲೆಗಳಾಗಬೇಕು’: ಕರ್ನಾಟಕ ವಕ್ಫ್ ಮಂಡಳಿ ನಿಕಟಪೂರ್ವ ರಾಜ್ಯಾಧ್ಯಕ್ಷ ಮೌಲಾನಾ ಶಾಫಿ ಸಅದಿ

ಬೆಳ್ತಂಗಡಿ: ಕೆಲ ಸ್ವಾರ್ಥ ರಾಜಕಾರಣಿಗಳಿಂದ ಯುವಜನರನ್ನು ಪ್ರಚೋದಿಸುವ ಕಾರ್ಯ ಆಗುತ್ತಿದೆ. ರಾಜಕೀಯ ಉದ್ದೇಶಕ್ಕಾಗಿ ಈ ಕಾರ್ಯ ನಡೆಯುತ್ತಿದ್ದು ಅಂತವರಿAದ ಹಿಂದೂ, ಮುಸಲ್ಮಾನ…

ಮೂರನೇ ಬಾರಿಗೆ ಲೋಕಸಭಾ ಚುನಾವಣಾ ಅಭ್ಯರ್ಥಿಯಾಗಿ ಪ್ರಧಾನಿ ನರೇಂದ್ರ ಮೋದಿ: ವಾರಾಣಸಿಯಲ್ಲಿ ನಾಮಪತ್ರ ಸಲ್ಲಿಕೆ: ಗಂಗಾಮಾತೆಗೆ ಪೂಜೆ, ಕಾಲ ಭೈರವೇಶ್ವರನ ಆಶೀರ್ವಾದ ಪಡೆದ ಪ್ರಧಾನಿ

ವಾರಾಣಸಿ: ಮೂರನೇ ಬಾರಿಗೆ ಅಭ್ಯರ್ಥಿಯಾಗಿ ತಮ್ಮ ಲೋಕಸಭಾ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೂ…

ಐರಾವತ ಎಸಿ ಸ್ಲೀಪರ್ ಬಸ್ ನಲ್ಲಿ ಬೆಂಕಿ: ಸುಟ್ಟು ಕರಕಲಾದ ಬಸ್: 40 ಪ್ರಯಾಣಿಕರು ಬಚಾವ್

ಚಿಕ್ಕಮಗಳೂರು: ಸರ್ಕಾರಿ ಐರಾವತ ಬಸ್‌ನಲ್ಲಿ ರಸ್ತೆ ಮಧ್ಯೆ ಬೆಂಕಿ ಕಾಣಿಸಿಕೊಂಡು ಸುಟ್ಟು ಕರಕಲಾಗಿರುವ ಘಟನೆ ಮೇ.14ರಂದು ಮುಂಜಾನೆ ಸಂಭವಿಸಿದೆ. ಡ್ರೈವರ್-ಕಂಡಕ್ಟರ್ ಸೇರಿ…

ತಣ್ಣೀರುಪಂತ: 2 ತಲೆ 8 ಕೈ,ಕಾಲು!: ವಿಶೇಷ ಮಕ್ಕಳಿಗೆ ಜನ್ಮಕೊಟ್ಟ ಐಶು

ತಣ್ಣೀರುಪಂತ: ಈ ಪ್ರಕೃತಿಯ ವಿಸ್ಮಯವನ್ನು ಬಲ್ಲರು ಯಾರೂ ಇಲ್ಲ. ಪ್ರತೀ ದಿನದ ಹುಟ್ಟು ಸಾವುಗಳ ಮಧ್ಯೆ ವಿಚಿತ್ರ ವಿಸ್ಮಯಗಳು ನಡೆಯುತ್ತಲೇ ಇರುತ್ತದೆ.…

ಚಲಿಸುತ್ತಿದ್ದ ರೈಲಿನ ಮೇಲೆ ಉರುಳಿ ಬಿದ್ದ ಮರ : ಮೆಮೋ ರೈಲು ಲೋಕೋ ಪೈಲಟ್‌ಗೆ ಗಾಯ

ಮಂಡ್ಯ: ಚಲಿಸುತ್ತಿದ್ದ ರೈಲಿನ ಮೇಲೆ ಮರ ಬಿದ್ದು ಲೋಕೋ ಪೈಲಟ್‌ಗೆ ಗಾಯವಾದ ಘಟನೆ ಮಂಡ್ಯದಲ್ಲಿ ಸಂಭವಿಸಿದೆ. ಮೇ.13ರ ಸಂಜೆ ಬಿರುಗಾಳಿ ಸಹಿತ…

error: Content is protected !!