ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂಟಿ ಸಲಗದ ಸವಾರಿ!: ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ‌ವೈರಲ್: ಮುಂಡಾಜೆ ಸುತ್ತಮುತ್ತಲಿನ ಪರಿಸರದಲ್ಲಿ‌ ಅಹರ್ನಿಶಿ ಅಲೆದಾಟ

      ಬೆಳ್ತಂಗಡಿ: ಗುರುವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಮುಂಡಾಜೆ ಸಮೀಪದ ರಾಷ್ಟ್ರೀಯ ಹೆದ್ದಾರಿ ಸಮೀಪ ಇರುವ ಸುಜಿತ್…

ಪತ್ನಿ ಆತ್ಮಹತ್ಯೆಗೆ ಸ್ಥಳೀಯ ನಿವಾಸಿಯ ಕಿರುಕುಳವೇ ಕಾರಣ ಗಂಡನಿಂದ ದೂರು. ಕುಂಠಿನಿ ಬಳಿ ಗೃಹಿಣಿ ಆತ್ಮಹತ್ಯೆ ಪ್ರಕರಣ.

          ಬೆಳ್ತಂಗಡಿ: ಲಾಯಿಲ ಗ್ರಾಮದ ಕುಂಟಿನಿ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿದ್ದ ಮಹಿಳೆಯೋರ್ವರು ವಿಷ ಸೇವಿಸಿ…

ಡಿಜಿಟಲ್ ಗ್ರಾಮ ಸಭೆಯೊಂದಿಗೆ ಗಮನ ಸೆಳೆದ ಅಳದಂಗಡಿ ಗ್ರಾಮ ಪಂಚಾಯತ್. ಅಳದಂಗಡಿ ಪಂಚಾಯಿತಿಯಿಂದ ವಿನೂತನ ಮಾದರಿ ಕಾರ್ಯಕ್ರಮ

    ಬೆಳ್ತಂಗಡಿ:ಅಳದಂಗಡಿ ಗ್ರಾಮಪಂಚಾಯಿತಿಯ 2021-22 ನೇ ಸಾಲಿನ ಪ್ರಥಮ ಗ್ರಾಮ ಸಭೆ ಸೆ 28 ಮಂಗಳವಾರ ಪಂಚಾಯಿತಿ ಸಭಾಭವನದಲ್ಲಿ ಜರಗಿತು.…

ಬೆಳ್ತಂಗಡಿ ಹುಣ್ಸೆಕಟ್ಟೆ  ಬಳಿ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ

    ಬೆಳ್ತಂಗಡಿ: ಕಾಲೇಜು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಣ್ಸೆಕಟ್ಟೆ ಎಂಬಲ್ಲಿ ಸ 28 ಮಂಗಳವಾರ  ಸಂಜೆ ನಡೆದಿದೆ. ಆತ್ಮಹತ್ಯೆ…

ನಿರಂತರ ಶುದ್ಧ ಕುಡಿವ ನೀರು ಪಡೆಯಲು 40 ಶುದ್ಧಗಂಗಾ ಘಟಕಗಳಿಗೆ ಸೋಲಾರ್ ಇನ್ವರ್ಟರ್ ಅಳವಡಿಕೆ: ಧರ್ಮಾಧಿಕಾರಿ‌ ಡಾ. ವೀರೇಂದ್ರ ಹೆಗ್ಗಡೆ ಹೇಳಿಕೆ: ಧರ್ಮಸ್ಥಳದಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಜೊತೆ ಒಡಂಬಡಿಕೆ ಪತ್ರ ವಿನಿಮಯ: ₹ 2.40 ಕೋಟಿ ವೆಚ್ಚದಲ್ಲಿ 40 ಘಟಕಗಳಿಗೆ ಅಳವಡಿಕೆ

  ಧರ್ಮಸ್ಥಳ: ರಾಜ್ಯದ ಬಯಲು ಸೀಮೆ‌ ಜಿಲ್ಲೆಗಳ‌ ಜನತೆಗೆ ಶುದ್ಧ ಕುಡಿಯುವ ನೀರು‌ ಒದಗಿಸುವ ಸಲುವಾಗಿ‌ ಶುದ್ಧ ಗಂಗಾ ಘಟಕ‌ ಸ್ಥಾಪಿಸಲಾಗಿದೆ.…

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಅ.1ರಿಂದ 7 ರವರೆಗೆ 23ನೇ ಭಜನಾ ತರಬೇತಿ ಕಮ್ಮಟ: ಒಟ್ಟು 200 ಪುರುಷ, ಮಹಿಳಾ ಅಭ್ಯರ್ಥಿಗಳಿಗೆ ತರಬೇತಿ ಪಡೆಯಲು ಅವಕಾಶ, ಸಂಪರ್ಕಿಸಲು ಸೂಚನೆ

  ಸಂಗ್ರಹ ಚಿತ್ರ ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 23ನೇ ವರ್ಷದ ಭಜನಾ ತರಬೇತಿ ಕಮ್ಮಟವನ್ನು ಅಕ್ಟೋಬರ್ 1 ರಿಂದ 7…

ಯಾವುದೇ ಹುದ್ದೆಯನ್ನು ಕೀಳಾಗಿ ಕಾಣದೆ ಪ್ರಾಮಾಣಿಕವಾಗಿ ದುಡಿದಾಗ ಅಪ್ರತಿಮ ಸ್ಥಾನ ಖಚಿತ: ಬೆಂಗಳೂರು ವಿಭಾಗ ಸಿಐಡಿ ಎಸ್ಪಿ ರವಿ ಚೆನ್ನಣ್ಣನವರ್ ಅಭಿಮತ: ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್ ವತಿಯಿಂದ ಇಚ್ಚಿಲದ 33ನೇ ಮನೆ ಹಸ್ತಾಂತರ ಕಾರ್ಯಕ್ರಮ

    ಬೆಳ್ತಂಗಡಿ: ಯಾವುದೇ ಹುದ್ದೆ ಶ್ರೇಷ್ಠವೂ ಅಲ್ಲ, ಕನಿಷ್ಠವೂ ಅಲ್ಲ. ಸಿಕ್ಕ ಹುದ್ದೆಯಲ್ಲಿ ಕೀಳರಿಮೆ ತೋರದೆ ಸ್ವಾಭಿಮಾನಕ್ಕೆ ಧಕ್ಕೆ ಬಾರದಂತೆ…

ವೃತ್ತಿಯಲ್ಲಿ ಉತ್ಕ್ರಷ್ಟತೆ ಸಾಧಿಸುವುದು ಅವಶ್ಯ: ಡಾ.ಜಯಕುಮಾರ ಶೆಟ್ಟಿ ಅಭಿಮತ: ಬೆಳ್ತಂಗಡಿಯಲ್ಲಿ ‘ವರ್ಲ್ಡ್ ಫಾರ್ಮಸಿಸ್ಟ್ ಡೇ’ ಆಚರಣೆ

    ಬೆಳ್ತಂಗಡಿ:  ವೃತ್ತಿ ಯಾವುದೇ ಆಗಿರಲಿ ಅದರಲ್ಲಿ ಉತ್ಕ್ರಷ್ಟತೆಯನ್ನು ಸಾಧಿಸಬೇಕು ಎಂದು ಉಜಿರೆ ಎಸ್.ಡಿ.ಎಂ.ಕಾಲೇಜಿನ ಅರ್ಥ ಶಾಸ್ತ್ರ ವಿಭಾಗ ಮುಖ್ಯಸ್ಥ…

ಸೆ. 27ರ ಭಾರತ್ ಬಂದ್: ಬೆಳ್ತಂಗಡಿ ಕರ್ನಾಟಕ ಪ್ರಾಂತ ರೈತ ಸಂಘ , ಸಿಐಟಿಯು, ದಲಿತ ಹಕ್ಕುಗಳ ಸಮಿತಿ, ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಬೆಂಬಲ

      ಬೆಳ್ತಂಗಡಿ: ಸರ್ಕಾರ ಜಾರಿಗೆ ತಂದಿರುವ ವಿವಾದಾತ್ಮಕ ಕೃಷಿ ಮಸೂದೆ ಹಿಂಪಡೆಯಲು ಒತ್ತಾಯಿಸಿ ಹಾಗೂ ಕೃಷಿ ಉತ್ಪನ್ನಗಳಿಗೆ ಕನಿಷ್ಠ…

ಬೆಳ್ತಂಗಡಿ: ಪಂಡಿತ್ ದೀನದಯಾಳ ಉಪಾಧ್ಯಾಯ 105ನೇ ಜನ್ಮದಿನಾಚರಣೆ

  ಬೆಳ್ತಂಗಡಿ: ಬೆಳ್ತಂಗಡಿ ಬಿಜೆಪಿ ಮಂಡಲ ಹಾಗೂ ಮಹಿಳಾ ಮೋರ್ಚಾ ವತಿಯಿಂದ ಸಾಮಾಜಿಕ ಚಿಂತಕ, ಅರ್ಥಶಾಸ್ತ್ರಜ್ಞ ಹಾಗೂ ಭಾರತೀಯ ಜನತಾ ಪಕ್ಷದ…

error: Content is protected !!