ರುದ್ರಭೂಮಿಯಲ್ಲೂ ಬಿಯರ್ ಬಾಟಲ್ ಸದ್ದು!: ಮೂಲ ಸೌಕರ್ಯವಿಲ್ಲದೆ ಸೊರಗಿದೆ ಕಲ್ಲೇರಿ ಬಳಿಯ ಹಿಂದೂ ರುದ್ರಭೂಮಿ: ಮೃತದೇಹದೊಂದಿಗೆ ಸಾರ್ವಜನಿಕರು ದೂರದೂರಿಗೆ ಅಲೆದಾಡಬೇಕಾದ ಪರಿಸ್ಥಿತಿ

      ಬೆಳ್ತಂಗಡಿ: ಸಮರ್ಪಕ ಬೇಲಿ, ತಡೆಗೋಡೆ ಇಲ್ಲದ ಬಯಲು ಜಾಗ, ಅಲ್ಲಲ್ಲಿ ಒಡೆದು ಬಿದ್ದ ಬಿಯರ್ ಬಾಟಲ್ ಚೂರುಗಳು,…

ಕಾಳಿಂಗ ಕಚ್ಚಿದರೆ ಹದಿನೈದೇ ನಿಮಿಷ ಆಯಸ್ಸು!, ವಿಷಕಾರಿ ಹಾವು ಕಚ್ಚಿದರೆ ತುರ್ತು ಚಿಕಿತ್ಸೆ ಅಗತ್ಯ: ಉರಗ ರಕ್ಷಕ ಲಾಯಿಲಾ ಸ್ನೇಕ್ ‌ಅಶೋಕ್ ಸಂದರ್ಶನದ ವಿಶೇಷ ವರದಿ: ಪರಿಸರ ಸಮತೋಲನಕ್ಕೆ ಕೊಡುಗೆ ನೀಡುವ ರೈತ‌ ಸ್ನೇಹಿ ಹಾವುಗಳು: ಸ್ಥಳೀಯ ಉರಗ ರಕ್ಷಕರಿಗೆ‌ ಬೇಕಿದೆ ಅಧಿಕೃತ ಮಾನ್ಯತೆ, ಇಲ್ಲವಾದಲ್ಲಿ ವಲಯವಾರು ಉರಗ ರಕ್ಷಕರ ನೇಮಿಸಲಿ ಸರಕಾರ: 11 ವರ್ಷದಲ್ಲಿ 6 ಸಾವಿರಕ್ಕೂ ಹೆಚ್ಚು ಉರಗ ರಕ್ಷಿಸಿದ ಉರಗ ಪ್ರೇಮಿ, 170ಕ್ಕೂ ಹೆಚ್ಚು ಕಾಳಿಂಗ ಸರ್ಪಗಳ ರಕ್ಷಣೆ:

  ವರದಿ: ಪ್ರಸಾದ್ ಶೆಟ್ಟಿ ಎಣಿಂಜೆ ಬೆಳ್ತಂಗಡಿ: ಹಾವು ಹಿಡಿದಿರುವ ಅನುಭವ, ಹಾವುಗಳ ಪ್ರತ್ಯೌಷಧಿ‌ ತಯಾರಿಸುವ ವಿಧಾನ, ಹಾವು ಹಿಡಿಯಲು‌ ಕಲಿಸಿದ…

ಮಹಿಳೆಯರ ಮೇಲಿನ ದೌರ್ಜನ್ಯ ತಡೆಯುವಲ್ಲಿ ಸರಕಾರ ವಿಫಲ: ಮಾಜಿ‌ ಶಾಸಕ ವಸಂತ ಬಂಗೇರ ಆರೋಪ: ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಕಾಂಗ್ರೆಸ್ ಪಕ್ಷದಿಂದ ಬೆಳ್ತಂಗಡಿಯಲ್ಲಿ ಪ್ರತಿಭಟನೆ

    ಬೆಳ್ತಂಗಡಿ: ದೇಶಾದ್ಯಂತ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದ್ದು ಅದನ್ನು ತಡೆಯುವಲ್ಲಿ ಹಾಗೂ ಅತ್ಯಾಚಾರಿಗಳ ನಿಯಂತ್ರಿಸುವಲ್ಲಿ ಬಿಜೆಪಿ ಸರಕಾರ ಸಂಪೂರ್ಣ…

ಆದಿವಾಸಿಗಳ ಮೇಲಿನ ದೌರ್ಜನ್ಯ ಮಿತಿ ಮೀರಿದರೆ ಗಂಭೀರ ಸ್ವರೂಪದ ಹೋರಾಟ ಅನಿವಾರ್ಯ: ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಕಾನೂನು ಸಲಹೆಗಾರ ಶಿವಕುಮಾರ್ ಎಚ್ಚರಿಕೆ:

    ಬೆಳ್ತಂಗಡಿ: ಆದಿವಾಸಿಗಳ ಮೇಲಿನ ದೌರ್ಜನ್ಯ ಮಿತಿ ಮೀರಿದರೆ ಅದನ್ನು ಸಹಿಸಲು ಸಾಧ್ಯವಿಲ್ಲ, ನಮ್ಮ ತಾಳ್ಮೆಗೂ ಮಿತಿ ಇದೆ‌. ಅದು…

error: Content is protected !!