ದೇಶಿಯ ಕೈಗಾರಿಕೆ ಆರಂಭಿಸಿ ಯುವ ಜನತೆಗೆ ಶಕ್ತಿ ತುಂಬುವ ಕಾರ್ಯ: ಉದ್ಯೋಗ ಸೃಷ್ಟಿಗೆ‌ ಉಜಿರೆ, ನಿಂತಿಕಲ್ಲು ಬಳಿ 100 ಎಕರೆ ಜಾಗ ಕೈಗಾರಿಕಾ ವಲಯ: ಶಾಸಕ ಹರೀಶ್ ಪೂಂಜ ಹೇಳಿಕೆ: ವಿಧಾನಸೌಧ ಅವರಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ 75ನೇ ಸ್ವಾತಂತ್ರ್ಯ ದಿನಾಚರಣೆ

ಬೆಳ್ತಂಗಡಿ: ಲೋಕಲ್ ಫಾರ್ ಓಕಲ್ ಎಂಬ ಧ್ಯೇಯದೊಂದಿಗೆ ಸ್ವ ಉದ್ಯೋಗಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಕೃಷಿ ಸೇರಿದಂತೆ ದೇಶಿಯ ಕೈಗಾರಿಕೆಗಳನ್ನು ಆರಂಭಿಸುವ…

ನಮ್ಮೊಳಗಿನ ನಾಯಕತ್ವ ಗುಣ ಜಾಗೃತಗೊಳಿಸಿದರೆ ದೇಶ ಅಭಿವೃದ್ಧಿ ಪಥದತ್ತ: ಧ್ವಜಾರೋಹಣ ನೆರವೇರಿಸಿ ಕೇಂದ್ರ ಸರಕಾರದ ಕಾರ್ಪೋರೇಟ್ ವ್ಯವಹಾರಗಳ ಸಲಹಾ ಸಮಿತಿ ಸದಸ್ಯ ಡಾ. ಹರೀಶ್‌ಕೃಷ್ಣ ಸ್ವಾಮಿ ಹೇಳಿಕೆ: ಧರ್ಮಸ್ಥಳ ಶಾಂತಿವನ ಪ್ರಕೃತಿ ಚಿಕಿತ್ಸೆ, ಯೋಗ ಚಿಕಿತ್ಸಾಲಯದಲ್ಲಿ ಸ್ವಾತಂತ್ರ್ಯ ದಿನಾಚರಣೆ:

ಬೆಳ್ತಂಗಡಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ನಾಯಕತ್ವ ಗುಣ, ಕರ್ತವ್ಯ, ಪ್ರೀತಿಯನ್ನು ನಾವೆಲ್ಲರೂ…

75 ಫಲಾನುಭವಿಗಳಿಗೆ ವಿವಿಧ ದೇಸೀ ತಳಿ ತಳಿ ಹೆಣ್ಣು ಕರುಗಳ ಗೋದಾನ, ಹೈನುಗಾರಿಕೆಗೆ ಉತ್ತೇಜನ ನೀಡುವ ಉದ್ದೇಶ: ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಪಶು ಸಂಗೋಪನಾ ಇಲಾಖೆಯಿಂದ ಕಾರ್ಯಕ್ರಮ ಆಯೋಜನೆ

ಬೆಳ್ತಂಗಡಿ : ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಸಂದರ್ಭ ಬೆಳ್ತಂಗಡಿ ಪಶು ಸಂಗೋಪನಾ ಇಲಾಖೆಯ ಆವರಣದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ದೇಶಿಯ…

ಆನ್‌ಲೈನ್‌ನಲ್ಲಿ ಅತಿ ದೊಡ್ಡ ದೇಶಭಕ್ತಿ ಗಾಯನ ಸ್ಪರ್ಧೆ ಆಯೋಜನೆ ಖ್ಯಾತಿ, ಗೋಲ್ಡನ್ ಬುಕ್ ಆಫ್ ವಲ್ಡ್ ರೆಕಾರ್ಡ್ ಗೌರವಕ್ಕೆ ಬೆಳ್ತಂಗಡಿಯ ಆನ್‌ಲೈನ್ ದೇಶಭಕ್ತಿ ಗೀತೆ ಸ್ಪರ್ಧೆ:  ಏಷ್ಯಾ ಮುಖ್ಯಸ್ಥ ಡಾ. ಮನೀಶ್ ವೈಷ್ಣವಿಯಿಂದ ಶಾಸಕ ಹರೀಶ್ ಪೂಂಜರಿಗೆ ಪ್ರಶಸ್ತಿ ಪತ್ರ, ಪದಕ ಹಸ್ತಾಂತರ: ವಿಶ್ವದಾದ್ಯಂತ ಪ್ರತಿಸ್ಪಂದನೆ, 5 ಸಾವಿರಕ್ಕೂ ದೇಶಭಕ್ತಿ ಗೀತೆ, ತಾಲೂಕಿನ 3,500 ಜನರಿಂದ ಆನ್ ಲೈನ್ ಮೂಲಕ ದೇಶಭಕ್ತಿ ಗೀತೆ‌ ಗಾಯನ

ಬೆಳ್ತಂಗಡಿ: ಭಾರತ ಸ್ವಾತಂತ್ರ್ಯಗೊಂಡು ಅಮೃತ ಮಹೋತ್ಸವ ಸುಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕಿನ ಜನರಿಗಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಆಯೋಜಿಸಿದ ಆನ್‌ಲೈನ್…

ಲಾಯಿಲ ಗ್ರಾಮ ಪಂಚಾಯತ್ ಮಾದರಿ ಎರೆಹುಳು ಗೊಬ್ಬರ ಘಟಕಕ್ಕೆ ಶಾಸಕ ಹರೀಶ್ ಪೂಂಜ ಚಾಲನೆ.

ಬೆಳ್ತಂಗಡಿ: ಸರಕಾರದ ಮನರೇಗಾ ಯೋಜನೆ ಮೂಲಕ ರೈತ ಬಂಧು ಅಭಿಯಾನಯದಡಿ ಬೆಳ್ತಂಗಡಿ ಲಾಯಿಲ ಗ್ರಾಮ ಪಂಚಾಯಿತಿಯ ಸ್ವಚ್ಛತಾ ಘಟಕದ ಅವರಣದಲ್ಲಿ ಮಾದರಿ…

ಅಗಸ್ಟ್ 14 ದೇಶದ ವಿಭಜನೆಯ ಭಯಾನಕ ದಿನ: ಪ್ರಧಾನಿ ಮೋದಿ

ದೆಹಲಿ: 75ನೇ ಸ್ವಾತಂತ್ರ್ಯ ದಿನದ ಅಂಗವಾಗಿ ದೆಹಲಿಯ ಐತಿಹಾಸಿಕ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಪಿಎಂ ಮೋದಿ, ಆಗಸ್ಟ್ 14…

error: Content is protected !!