ಬೆಳ್ತಂಗಡಿ: ಸಾಫ್ಟ್ ವೇರ್ ಇಂಜಿನಿಯರ್ ಯುವಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಅ 11 ರಂದು ಉಜಿರೆಯಲ್ಲಿ ನಡೆದಿದೆ.ಉಜಿರೆ ಗ್ರಾಮದ…
Category: ಕ್ರೈಂ
ಸೆ.02ರಂದು ಅರಬ್ಬೀ ಸಮುದ್ರದಲ್ಲಿ ಪತನಗೊಂಡಿದ್ದ ಹೆಲಿಕಾಪ್ಟರ್: ನಾಪತ್ತೆಯಾಗಿದ್ದ ಯೋಧನ ಮೃತದೇಹ ಒಂದು ತಿಂಗಳ ಬಳಿಕ ಪತ್ತೆ
ಹೊಸದಿಲ್ಲಿ: ಹೆಲಿಕಾಪ್ಟರ್ ಪತನಗೊಂಡ ಘಟನೆಯಲ್ಲಿ ನಾಪತ್ತೆಯಾಗಿದ್ದ ಭಾರತೀಯ ಕರಾವಳಿ ಕಾವಲು ಪಡೆಯ ಯೋಧರೊಬ್ಬರ ಮೃತದೇಹ ಒಂದು ತಿಂಗಳ ಬಳಿಕ ಅ.10ರಂದು ಪತ್ತೆಯಾಗಿದೆ.…
ಗುರುವಾಯನಕೆರೆ, ಬೈಕ್ ಡಿವೈಡರ್ ಗೆ ಡಿಕ್ಕಿ, ಸವಾರ ಸ್ಥಳದಲ್ಲೇ ಸಾವು:
ಬೆಳ್ತಂಗಡಿ:ಬೈಕೊಂದು ರಸ್ತೆ ಬದಿಯ ಡಿವೈಡರ್ ಗೆ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಗುರುವಾಯನಕೆರೆ…
ವಯನಾಡು ರೀತಿ ನಂದಿ ಹಿಲ್ಸ್ ಕೂಡ ಕುಸಿಯುತ್ತಂತೆ..!: ಭೂ ವಿಜ್ಞಾನಿಗಳಿಂದ ಹೊರ ಬಿತ್ತು ಆತಂಕಕಾರಿ ವಿಷಯ..!: ಅಪಾಯದ ಕಾರಣ ತಿಳಿಸಿದ ತಜ್ಞರು
ವಯನಾಡು ಭೂಕುಸಿತವಂತೂ ಎಂದೂ ಮರೆಯಲಾಗದ ಘಟನೆ. ಈಗ ಅಂತಹದ್ದೇ ಘಟನೆ ನಂದಿ ಹಿಲ್ಸ್ ನಲ್ಲೂ ಸಂಭವಿಸುವ ಸಾಧ್ಯತೆಯಿದೆ ಎಂದು ಭೂ ವಿಜ್ಞಾನಿಗಳು…
ಯುವತಿ ಮುಂದೆ ಅನುಚಿತ ವರ್ತನೆ: ಮೂವರು ಪುರುಷರಿಗೆ ರಸ್ತೆಯಲ್ಲೇ ಥಳಿಸಿದ ಯುವತಿ..!
ಉತ್ತರ ಪ್ರದೇಶ: ಮಾರುಕಟ್ಟೆಗೆ ಹೋಗುತ್ತಿದ್ದ ವೇಳೆ ಯುವತಿ ಮುಂದೆ ಮೂವರು ಪುರುಷರು ಅನುಚಿತವಾಗಿ ವರ್ತಿಸಿದ್ದು ಇದರಿಂದ ಕೋಪಗೊಂಡ ಯುವತಿ ಮೂವರನ್ನು ಹಿಡಿದು…
ಅವಮಾನಿಸಿದ್ದ ಕಂಪನಿಯನ್ನೇ ಉಳಿಸಿದ್ದ ರತನ್ ಟಾಟಾ..!: ಉದ್ಯಮಿಗಳಿಗೆ ಸ್ಫೂರ್ತಿಯಾದ ಘಟನೆ ಮರೆಯೋಹಾಗಿಲ್ಲ
ಟಾಟಾ ಸನ್ಸ್ ಗೌರವಾಧ್ಯಕ್ಷ ರತನ್ ನಾವಲ್ ಟಾಟಾ (86) ನಿಧನರಾಗಿದ್ದು ಅವರ ಬದುಕಿನ ಒಂದೊAದೇ ಸಾಧನೆಗಳು ಜನಮಾನಸ ಮುಂದೆ ಬಂದು ನಿಂತಿದೆ.…
ಉದ್ಯಮ ಸಾಮ್ರಾಜ್ಯದ ಸಾಮ್ರಾಟ ರತನ್ ಟಾಟಾ ಇನ್ನಿಲ್ಲ
ಮುಂಬೈ: ಟಾಟಾ ಸನ್ಸ್ನ ಎಮೆರಿಟಸ್ ಅಧ್ಯಕ್ಷ ರತನ್ ಟಾಟಾ ವಯೋಸಹಜ ಅನಾರೋಗ್ಯ ದಿಂದ ಮುಂಬೈ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ…
ನೆರಿಯ, ಭಾರೀ ಮಳೆ ಸೇತುವೆ ಮೇಲೆ ನುಗ್ಗಿದ ನೀರು ಸಂಚಾರ ಸಂಪೂರ್ಣ ಬಂದ್:
ಬೆಳ್ತಂಗಡಿ: ನೆರಿಯ ಸುತ್ತಮುತ್ತ ಮತ್ತೆ ಭಾರೀ ಮಳೆಯಾಗಿದ್ದು ನದಿಯಲ್ಲಿ ಇವತ್ತೂ ಕೂಡ ಅಪಾಯದ ಮಟ್ಟದಲ್ಲಿ ನೀರು…
267 ನಾಟಕ ಪ್ರದರ್ಶನ ನೀಡಿದ ಕಲಾವಿದ ನಿಧನ: 15 ದಿನಕ್ಕೂ ಮುನ್ನ ಸಿಕ್ಕಿತೆ ಸಾವಿನ ಸೂಚನೆ..?: “ಕಾಲ ಸನ್ನಿಹಿತವಾಗಿದೆ” ಸ್ನೇಹಿತರಿಗೆ ಪತ್ರ..!
ಬೆಂಗಳೂರು: ರಾಜ್ಯದ ನಾನಾ ಕಡೆ 267 ನಾಟಕಗಳ ಪ್ರದರ್ಶನ ನೀಡಿದ್ದ ಪ್ರಖ್ಯಾತ ನಾಟಕಕಾರ, ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪೂಜಾರ್…
ಭಯೋತ್ಪಾದಕರಿಂದ ಇಬ್ಬರು ಭಾರತೀಯ ಸೇನೆಯ ಯೋಧರ ಅಪಹರಣ: ಪಾತಾಕಿಗಳಿಂದ ತಪ್ಪಿಸಿಕೊಂಡ ಓರ್ವ ಸಿಪಾಯಿ: ಮತ್ತೋರ್ವ ಯೋಧನ ಶೋಧಕ್ಕೆ ಮುಂದಾದ ಸೈನ್ಯ
ಸಾಂದರ್ಭಿಕ ಚಿತ್ರ ನವದೆಹಲಿ: ಭಾರತೀಯ ಸೇನೆಯ ಯೋಧರೊಬ್ಬರನ್ನು ಭಯೋತ್ಪಾದಕರು ಅಪಹರಣ ಮಾಡಿರುವ ಕುರಿತು ಮೂಲಗಳಿಂದ ಮಾಹಿತಿ ಲಭ್ಯವಾಗಿದ್ದು ಭಾರತೀಯ ಸೈನ್ಯ ಶೋಧಕ್ಕೆ…