ಬೆಳ್ತಂಗಡಿಯಲ್ಲಿ ಗಾಳಿ-ಮಳೆ..!: ಮರ ಬಿದ್ದು ವಿದ್ಯುತ್ ಕಂಬಗಳಿಗೆ ಹಾನಿ

ಬೆಳ್ತಂಗಡಿ: ಮರವೊಂದು ವಿದ್ಯುತ್ ಕಂಬದ ಮೇಲೆ ಬಿದ್ದ ಪರಿಣಾಮ ಕಂಬ ಮುರಿದು ಬಿದ್ದ ಘಟನೆ ಸವಣಾಲು ರಸ್ತೆಯ ಪುಲ್ತಡ್ಕ ಎಂಬಲ್ಲಿ ಜೂ…

ಬೆಳ್ತಂಗಡಿ ಕಾಂಗ್ರೆಸ್ ಅಭಿನಂದನಾ ಸಭೆ:ಅಸಮಾಧಾನ ಹೊರ ಹಾಕಿದ ಕೈ ಕಾರ್ಯಕರ್ತರು: ಪತ್ರಕರ್ತರನ್ನು ಟಾರ್ಗೆಟ್ ಮಾಡಿದ ಮಾಜಿ ಶಾಸಕ ವಸಂತ ಬಂಗೇರ: ಸಭೆಯಿಂದ ಹೊರಹೋದ ಪತ್ರಕರ್ತರು…!

ಬೆಳ್ತಂಗಡಿ: ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಅಭಿನಂದನಾ ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಬಹಿರಂಗವಾಗಿ ಅಸಮಧಾನ ವ್ಯಕ್ತಪಡಿಸಿದ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ವಸಂತ…

ಅಜೆಕಲ್ಲು ನಿವಾಸಿ ಚಂದ್ರಕಾಂತಗೆ ಕೊಲೆ ಬೆದರಿಕೆ..!: ಅವಾಚ್ಯ ಶಬ್ಧಗಳಿಂದ ನಿಂದಿಸಿದ ಅಭಿಷೇಕ್ ಎಂ. ವಿರುದ್ಧ ದೂರು: ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು..

ಬೆಳ್ತಂಗಡಿ: ಮೆಸ್ಕಂ ಉದ್ಯೋಗದಲ್ಲಿರುವ ಹುಣ್ಣೆಕಟ್ಟೆ ನಿವಾಸಿ ಅಭಿಷೇಕ್ ಎಂ. ಎಂಬಾತ ಲಾಯಿಲ ಗ್ರಾಮದ ಅಜೆಕಲ್ಲು ನಿವಾಸಿ ಚಂದ್ರಕಾಂತ ಎಂಬವರನ್ನು ಅವಾಚ್ಯ ಶಬ್ಧಗಳಿಂದ…

ಸ್ಲೀಪರ್ ಬಸ್‌ಗೆ ದಂತದಿಂದ ತಿವಿದು ಹಾನಿಗೈದ ಕಾಡಾನೆ..!: ಕುಕ್ಕೆ ಸುಬ್ರಹ್ಮಣ್ಯ – ಗುಂಡ್ಯ ರಾಜ್ಯ ಹೆದ್ದಾರಿಯಲ್ಲಿ ಘಟನೆ: ಚಾಲಕನ ಸಮಯ ಪ್ರಜ್ಞೆ: ಅಪಾಯದಿಂದ ಪ್ರಯಾಣಿಕರು ಪಾರು..!

ಸುಬ್ರಹ್ಮಣ್ಯ: ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಸ್ಲೀಪರ್ ಬಸ್ಸೊಂದಕ್ಕೆ ಕಾಡಾನೆ ದಂತದಿಂದ ತಿವಿದು ಬಸ್‌ಗೆ ಹಾನಿಯಾದ ಘಟನೆ ಜೂ.01ರಂದು ರಾತ್ರಿ ಕುಕ್ಕೆ ಸುಬ್ರಹ್ಮಣ್ಯ…

ಕುತ್ಲೂರು ಬಜಿಲಪಾದೆಯಲ್ಲಿ ಚಿರತೆ ಪತ್ತೆ..!: ಗ್ರಾಮಸ್ಥರಲ್ಲಿ ಆತಂಕ

ಬೆಳ್ತಂಗಡಿ: ಕುತ್ಲೂರು, ಮರೋಡಿ ಗ್ರಾಮದ ಸುತ್ತಮುತ್ತ ಹಲವು ದಿನಗಳಿಂದ ಚಿರತೆಯೊಂದು ಸಂಚರಿಸುತ್ತಿದ್ದು, ಮೆ.25ರಂದು ರಾತ್ರಿ ಬೈಕ್ ಸವಾರ ಮುಂದೆ ಚಿರತೆ ಪ್ರತ್ಯಕ್ಷವಾಗಿದೆ.…

ರಕ್ಷಿತ್ ಶಿವರಾಂ ಫೋಟೋ ಜೊತೆ ‘ಓಂ ಶಾಂತಿ’ ವಾಟ್ಸಾಪ್ ಸ್ಟೇಟಸ್ : ಬಿಜೆಪಿ ಕಾರ್ಯಕರ್ತನ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು..!

ಬೆಳ್ತಂಗಡಿ: ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಅನುಭವಿಸಿದ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ವಿರುದ್ಧ ಅವಹೇಳನಕಾರಿ ವಾಟ್ಸಾಪ್ ಸ್ಟೇಟಸ್‌ಗಳು ಹರಿದಾಡಿದ್ದು…

ಕೆಲಸ ಕೊಡಿಸುವ ನೆಪದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ..!: ಉಜಿರೆಯ ಮಹಾವೀರ ಡ್ರೆಸಸ್ಸ್ ಮಾಲಕ ಪ್ರಭಾಕರ್ ಹೆಗ್ಡೆ ವಿರುದ್ಧ ದೂರು.!

ಬೆಳ್ತಂಗಡಿ: ಕೆಲಸ ಕೊಡಿಸುವ ನೆಪದಲ್ಲಿ ಅಂಗಡಿ ಮಾಲಕನೊಬ್ಬ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಘಟನೆ ಮೇ.14ರಂದು ನಡೆದಿದೆ. ಕೆಲಸ ಹುಡುಕಿ ಬಂದ ಚಿಕ್ಕಮಗಳೂರಿನ…

ಓಟಿಪಿ ಕಿರಿಕಿರಿ: ಲಕ್ಷ-ಲಕ್ಷ ಹಣ ಕಳೆದುಕೊಳ್ಳುತ್ತಿರುವ ಜನ: ಬ್ಯಾಂಕ್ ಮುಂದೆ ಕಣ್ಣೀರಿಡುತ್ತಿರುವ ಗ್ರಾಹಕರು..!

ಡಿಜಿಟಲ್ ಇಂಡಿಯಾದಲ್ಲಿ ಎಲ್ಲವೂ ಆನ್ ಲೈನ್ ಪ್ರಕ್ರಿಯೆ. ಭದ್ರತೆಯ ದೃಷ್ಠಿಯಿಂದ, ಭ್ರಷ್ಟಾಚಾರಿಗಳಿಂದ ಮುಕ್ತಿ ಪಡೆಯುವ ಉದ್ದೇಶದಿಂದ, ಮೋಸ, ವಂಚನೆ ಮಾಡುವವರಿಂದ ತಪ್ಪಿಸಿಕೊಳ್ಳಲು…

ಕ್ಷೀಣಿಸಿದ ಧರ್ಮಸ್ಥಳ ನೇತ್ರಾವತಿ ನದಿ ನೀರಿನ ಹರಿವು: ಅಂಗಡಿಗಳಲ್ಲಿ ಸೋಪು, ಶಾಂಪೂ ಮಾರಾಟ ಮಾಡದಂತೆ ನೋಟಿಸ್:ನೀರು ಮಲಿನ ತಡೆಯಲು ಕ್ರಮ

ನೇತ್ರಾವತಿ: ಸುಡುಬಿಸಿಲಿಗೆ ನೇತ್ರಾವತಿ ನದಿ ನೀರಿನ ಹರಿವು ಕಡಿಮೆಯಾಗಿರುವ ಕಾರಣ ನೀರು ಮಲಿನವಾಗುವುದನ್ನು ತಡೆಯಲು ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದಲ್ಲಿ ಸಾಬೂನು, ಶಾಂಪೂಗಳ…

ಅಕ್ರಮ ಮರಳುಗಾರಿಕೆ ತಡೆಯದ ಅಧಿಕಾರಿಗಳು: ಮಿನಿವಿಧಾನ ಸೌಧದ ಮುಂಭಾಗದಲ್ಲಿ ಸಿಪಿಐಎಂ ಮುಖಂಡನ ಉಪವಾಸ ಸತ್ಯಾಗ್ರಹ: ಏಕಾಂಗಿಯಾಗಿ ಪ್ರತಿಭಟಿಸುತ್ತಿರುವ ಶೇಖರ ಲಾಯಿಲ

  ಬೆಳ್ತಂಗಡಿ: ಅಕ್ರಮ ಹಾಗೂ ಕಳಪೆ ಕಾಮಗಾರಿಗಳ ಬಗ್ಗೆ ನ್ಯಾಯಾಂಗ ತನಿಖೆಗೆ ನಡೆಸಬೇಕು, ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಬೇಕು…

error: Content is protected !!