ನಾಳ: ಸುಮಾರು ಸಾವಿರ ವರ್ಷಗಳ ಇತಿಹಾಸವಿರುವ ನಂಬಿಕೆಯಿರುವ ನಾಳ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ ಜ.24ರಿಂದ ಜ.30ರವರೆಗೆ ನಡೆಯಲಿದೆ.…
Category: ತುಳುನಾಡು
ಜ. 31, ಫೆ. 1ರಂದು ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ ಮತ್ತು ಪ್ರತಿಷ್ಠಾ ವರ್ಧಂತಿ
ನಾವೂರು: ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀ ಗೋಪಾಲಕೃಷ್ಣ ಸೇವಾ ಟ್ರಸ್ಟ್ ಇದರ ಆಶ್ರಯದಲ್ಲಿ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿದ್ದ ಧನುಪೂಜೆ ಹಾಗೂ…
ಬೆಳ್ತಂಗಡಿ ತಾಲೂಕಿನ ಮತ್ಸ್ಯಕ್ಷೇತ್ರ ಕೇಳ್ಕರ: ಫಲ್ಗುಣಿ ನದಿ ತಟದಲ್ಲಿದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ: ನದಿಯಲ್ಲಿವೆ ಅಪರೂಪದ ದೇವರ ಮೀನುಗಳು
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಿಂದ ಕೇವಲ 9 ಕಿ.ಮೀ. ದೂರದಲ್ಲೇ ಹಲವು ವಿಶೇಷತೆಗಳಿಂದ ಕೂಡಿದ ಮತ್ಸ್ಯ ಕ್ಷೇತ್ರವಿದೆ. ನದಿ ತಟದಲ್ಲಿ ಶಿವನ…
ಆಯುಷ್ ಸಚಿವಾಲಯದಿಂದ ಗುಣಮಟ್ಟದ ಶಿಕ್ಷಣ, ಸಂಶೋಧನೆಗೆ ಆದ್ಯತೆ: ಕೇಂದ್ರ ಸರ್ಕಾರ ಆಯುಷ್ ಇಲಾಖೆ ರಾಜ್ಯ ಸಚಿವ ಶ್ರೀಪಾದ್ ಯೆಸ್ಸೊ ನಾಯಕ್ ಹೇಳಿಕೆ: ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಸಂಶೋಧನಾ ಶ್ರೇಷ್ಠತಾ ಕೇಂದ್ರದ ಕಟ್ಟಡ ಉದ್ಘಾಟನೆ
ಉಜಿರೆ: ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ಆಯುಷ್ ಸಚಿವಾಲಯದಿಂದ ಉತ್ತಮ ಗುಣಮಟ್ಟದ ಶಿಕ್ಷಣ ಹಾಗೂ ಸಂಶೋಧನೆಗೆ ಆದ್ಯತೆ ಮತ್ತು ಪ್ರೋತ್ಸಾಹ ನೀಡಲಾಗುತ್ತದೆ.…
ಬೆಳ್ತಂಗಡಿಗೂ ಕಾಲಿಟ್ಟಿತಾ ಹಕ್ಕಿಜ್ವರ?: ಕಲ್ಮಂಜ ಸಮೀಪ ಹದ್ದುಗಳ ಶವ ಪತ್ತೆ: ಅತಂಕದಲ್ಲಿ ಜನತೆ
ಉಜಿರೆ: ಕಲ್ಮಂಜ ಗ್ರಾಮದ ನಿಡಿಗಲ್ ಮಜಲು ಬಳಿ ಹದ್ದುಗಳ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಬೆಳ್ತಂಗಡಿ ತಾಲೂಕಿಗೂ ಹಕ್ಕಿ ಜ್ವರ ಕಾಲಿಟ್ಟಿತೇ…
ವೀರಕೇಸರಿ ಬೆಳ್ತಂಗಡಿ: 125ನೇ ಸೇವಾಯೋಜನೆ ‘ಆಸರೆ’ ಮನೆ ಗೃಹಪ್ರವೇಶ, ಹಸ್ತಾಂತರ
ಉಜಿರೆ: ವೀರಕೇಸರಿ ಬೆಳ್ತಂಗಡಿ ನಿಸ್ವಾರ್ಥ ಸೇವೆಯ ಮೂಲಕ ವೀರಕೇಸರಿ ಬೆಳ್ತಂಗಡಿ ಮಾದರಿಯಾಗಿದೆ. ಉತ್ತಮ ಕಾರ್ಯಗಳನ್ನು ಮಾಡುವ ಮೂಲಕ ಸಾವಿರ ಮನಸುಗಳಲ್ಲಿ ಆಸರೆ…
ಧರ್ಮಸ್ಥಳ ದೇಗುಲಕ್ಕೆ ವಿಶೇಷ ಸಿಂಗಾರ: ಹೂ, ಹಣ್ಣು, ತರಕಾರಿಗಳಿಂದ ಅಲಂಕಾರ: ‘2021’ ಹೊಸವರ್ಷ ಸಂಭ್ರಮ
ಧರ್ಮಸ್ಥಳ: ಹೊಸ ವರ್ಷ ಅಂಗವಾಗಿ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ದೇಗುಲವನ್ನು ವಿಶೇಷವಾಗಿ ಅಲಂಕರಿಸಲಾಗಿದೆ. ಹೊಸ ವರ್ಷ ಸಂಭ್ರಮದ ಸರಳ ಆಚರಣೆಗಾಗಿ…
ಪೀಠೋಪಕರಣ ಹಸ್ತಾಂತರಕ್ಕೆ ಡಾ. ಹೆಗ್ಗಡೆ ಚಾಲನೆ: ಎಸ್.ಕೆ.ಡಿ.ಆರ್.ಡಿ.ಪಿ.ಯಿಂದ 6 ಜಿಲ್ಲೆಗಳ 287 ಶಾಲೆಗಳಿಗೆ 2550 ಜೊತೆ ಬೆಂಚ್, ಡೆಸ್ಕ್ ವಿತರಣೆ
ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಅನೇಕ ಉಪಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಅದರಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದಿಂದ…
ಗ್ರಾಮ ಪಂಚಾಯತ್ ಚುನಾವಣೆಗೆ ಉತ್ತಮ ಪ್ರತಿಕ್ರಿಯೆ: ಡಾ. ಹೆಗ್ಗಡೆಯವರು ಸೇರಿದಂತೆ ಗಣ್ಯರಿಂದ ಮತ ಚಲಾವಣೆ: ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ ಶಾಸಕರು, ವಿಧಾನ ಪರಿಷತ್ ಸದಸ್ಯರು: 11 ಗಂಟೆವರೆಗೆ ಶೇ. 33.57 ಮತದಾನ
ಬೆಳ್ತಂಗಡಿ: ತಾಲೂಕಿನ 46 ಗ್ರಾ.ಪಂ.ಗಳ 624 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಆಗಮಿಸಿ ಮತದಾನ ಮಾಡುತ್ತಿರುವ ದೃಶ್ಯ…
ಧರ್ಮಸ್ಥಳದಲ್ಲಿ ಪರಿಸರ ಸ್ನೇಹಿ ’ಗೋವು ಗೂಡ್ಸ್’- ‘ಗೋವು ಕಾರ್’: ‘ಕಸದಿಂದ ರಸ’ ಕಲ್ಪನೆಯಲ್ಲಿ ಅನ್ವೇಷಣೆ
ಧರ್ಮಸ್ಥಳ: ಶಬ್ದ ಮಾಡದೆ, ಹೊಗೆ ಉಗುಳದೆ ಎರಡು ಆಕರ್ಷಕ ವಾಹನಗಳು ಚಲಿಸುತ್ತಿತ್ತು. ಈ ಪರಿಸರ ಸ್ನೇಹಿ ವಾಹನಗಳ ಗುಟ್ಟು ಏನು?…