ಬೆಳ್ತಂಗಡಿ ತಹಶೀಲ್ದಾರ್ ವರ್ಗಾವಣೆ ರದ್ದು

 

 

 

 

 

ಬೆಳ್ತಂಗಡಿ:  ತಹಶೀಲ್ದಾರ್ ಮಹೇಶ್ .ಜೆ. ಅವರನ್ನು ಚಾಮರಾಜ ನಗರಕ್ಕೆ  ವರ್ಗಾವಣೆ ಮಾಡಿ ಆದೇಶ ರದ್ದುಗೊಂಡಿದೆ ಎಂದು ತಿಳಿದು ಬಂದಿದೆ.ಈಗಾಗಲೇ ಡಿ 16 ರಂದು ಬೆಳ್ತಂಗಡಿಯಲ್ಲಿ ಕಳೆದ ಒಂದೂವರೆ ವರ್ಷದಿಂದ ಕರ್ತವ್ಯ ನಿರ್ವಹಿಸುತಿದ್ದ ತಹಶೀಲ್ದಾರ್ ಅವರನ್ನು ಚಾಮರಾಜನಗರಕ್ಕೆ ವರ್ಗಾವಣೆಗೊಳಿಸಿ ಆದೇಶ ಬಂದಿತ್ತು.

 

 

 

ಆದರೆ ಈಗ ವರ್ಗಾವಣೆಯನ್ನು ತಕ್ಷಣ ರದ್ದು ಗೊಳಿಸಿ ಮುಂದಿನ ಆದೇಶದವರೆಗೆ ಕಾರ್ಯನಿರ್ವಹಿಸುತ್ತಿರುವ ಸ್ಥಳದಲ್ಲೆ ಮುಂದುವರಿಯುವಂತೆ ಆದೇಶ ಹೊರಡಿಸಲಾಗಿದೆ.

error: Content is protected !!