ಪಡಂಗಡಿ, ಮುಂಡಾಜೆ, ಮಲವಂತಿಗೆ, ನೆರಿಯ, ಲಾಯಿಲ, ತೆಕ್ಕಾರು, ಸುಲ್ಕೇರಿ‌, ಮಚ್ಚಿನ, ಚಾರ್ಮಾಡಿ ಫಲಿತಾಂಶ ಪ್ರಕಟ

ಉಜಿರೆ: ಗ್ರಾಮ ಪಂಚಾಯತ್ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ವಿವರ ಇಂತಿದೆ. ಪಡಂಗಡಿ: ವಾರ್ಡ್ 2 ಗಾಯತ್ರಿ (ಬಿಜೆಪಿ ) ರಿಚಾರ್ಡ್ ಗೋವಿಯಸ್…

ಪಡಂಗಡಿ: ಫಲಿತಾಂಶ ಪ್ರಕಟ

ಉಜಿರೆ: ಗ್ರಾಮ ಪಂಚಾಯತ್ ಫಲಿತಾಂಶ ಪ್ರಕಟಗೊಂಡಿದ್ದು, ಪಡಂಗಡಿ‌ ಗ್ರಾಮದ ಗಾಯತ್ರಿ (ಅನುಸೂಚಿತ ಮಹಿಳೆ) ಹಾಗೂ ರಿಚರ್ಡ್ ಗೋವಿಯಸ್(ಸಾಮಾನ್ಯ) ಗೆಲುವು ಸಾಧಿಸಿದ್ದಾರೆ.

ಅಸ್ವಸ್ಥಗೊಂಡ ಕರ್ತವ್ಯ ನಿರತ ಸಿಬ್ಬಂದಿ: ಉಜಿರೆ ಪಿ.ಯು‌. ಕಾಲೇಜು ಮತ ಎಣಿಕೆ ಸಂದರ್ಭ ಘಟನೆ

ಉಜಿರೆ: ಉಜಿರೆ ಎಸ್.ಡಿ.ಎಂ. ಪದವಿಪೂರ್ವ ಕಾಲೇಜಿನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭಗೊಂಡಿದ್ದು, ಕರ್ತವ್ಯ ನಿರತ ಸಿಬ್ಬಂದಿಯೊಬ್ಬರು ಅಸ್ವಸ್ಥಗೊಂಡ ಘಟನೆ ನಡೆದಿದೆ. ಚುನಾವಣಾ…

ಮುಂಡಾಜೆ: ಅಂಚೆ ಕಚೇರಿ ನೌಕರ ಕೃಷ್ಣಪ್ಪರಿಗೆ ಬೀಳ್ಕೊಡುಗೆ: 42 ವರ್ಷಗಳ ಸುದೀರ್ಘ ಸೇವೆ

  ಬೆಳ್ತಂಗಡಿ: ಮುಂಡಾಜೆ ಅಂಚೆ ಕಚೇರಿಯಲ್ಲಿ ಗ್ರಾಮೀಣ ಡಾಕ್ ಸೇವಾ ಮೈಲ್ ಡೆಲಿವರರ್(ಜಿಡಿಎಸ್‌ಎಂಡಿ) ಆಗಿ 42 ವರ್ಷಗಳ ಕಾಲ ಸುದೀರ್ಘ ಕರ್ತವ್ಯ…

ಗಣಿತ ಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್ ಜನುಮದಿನ: ರಾಷ್ಟ್ರೀಯ ಗಣಿತ ದಿನಾಚರಣೆ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಗಣಿತ ಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್ ಅವರ ಜನುಮದಿನದ ಸ್ಮರಣಾರ್ಥ ರಾಷ್ಟ್ರೀಯ ಗಣಿತ ದಿನಾಚರಣೆ…

ಉಜಿರೆ ಎಸ್.ಡಿ.ಎಂ. ಪದವಿ, ಪದವಿಪೂರ್ವ ಕಾಲೇಜಿನಲ್ಲಿ ಸ್ಪರ್ಧಿಗಳ ಫಲಿತಾಂಶ ಪ್ರಕಟ: ತಾಲೂಕಿನ 624 ಸ್ಥಾನಗಳಿಗೆ ಜನಪ್ರತಿನಿಧಿಗಳು ಆಯ್ಕೆ: ಅಧಿಕಾರಿಗಳಿಂದ ಪೂರ್ವ ಸಿದ್ಧತೆ

ಬೆಳ್ತಂಗಡಿ: ತಾಲೂಕಿನ 46 ಗ್ರಾ.ಪಂ.ಗಳ 624 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಡಿ.30ರಂದು ಮತ ಎಣಿಕೆ ನಡೆದು ಆಯ್ಕೆಯಾದ ಜನಪ್ರತಿನಿಧಿಗಳ ವಿವರ ಹೊರಬೀಳಲಿದೆ.…

ವಿಧಾನ ಪರಿಷತ್ ಅಧಿವೇಶನ ಪ್ರಕರಣದ ಅವಮಾನ‌ದಿಂದ ಆತ್ಮಹತ್ಯೆ?: ಉಪಸಭಾಪತಿ ಧರ್ಮೇಗೌಡ ನಿಧನಕ್ಕೆ ಗಣ್ಯರಿಂದ ಸಂತಾಪ

ಚಿಕ್ಕಮಗಳೂರು: ಉಪಸಭಾಪತಿ ಎಸ್.ಎಲ್. ಧರ್ಮೇಗೌಡ ಅವರು ಡಿ.28ರಂದು ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದು, ವಿಧಾನ ಪರಿಷತ್ ಅಧಿವೇಶನದಲ್ಲಿ ನಡೆದ ಪ್ರಕರಣದಿಂದ ಅವಮಾನಗೊಂಡು ಇಂತಹ…

ಗ್ರಾಮ ಪಂಚಾಯತ್ ಚುನಾವಣೆಗೆ ಉತ್ತಮ ಪ್ರತಿಕ್ರಿಯೆ: ಡಾ. ಹೆಗ್ಗಡೆಯವರು ಸೇರಿದಂತೆ ಗಣ್ಯರಿಂದ ಮತ ಚಲಾವಣೆ: ಸರತಿ ಸಾಲಿನಲ್ಲಿ ‌ನಿಂತು ಮತದಾನ ಮಾಡಿದ ಶಾಸಕರು, ವಿಧಾನ ಪರಿಷತ್ ಸದಸ್ಯರು: 11 ಗಂಟೆವರೆಗೆ ಶೇ. 33.57 ಮತದಾನ

ಬೆಳ್ತಂಗಡಿ: ತಾಲೂಕಿನ 46 ಗ್ರಾ.ಪಂ.ಗಳ 624 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಆಗಮಿಸಿ ಮತದಾನ ಮಾಡುತ್ತಿರುವ ದೃಶ್ಯ…

ಮತಗಟ್ಟೆಗಳಿಗೆ‌ ತೆರಳಿದ ಚುನಾವಣಾ ಕರ್ತವ್ಯ‌ ನಿರತ ಸಿಬ್ಬಂದಿ: ಕೊರೋನಾ ಸೋಂಕಿತರಿಗೆ ಪಿಪಿಇ ಕಿಟ್ ವಿತರಣೆ, ಕೊನೆಯ ಒಂದು‌ ಗಂಟೆಯೊಳಗೆ ಮತದಾನ

  ಬೆಳ್ತಂಗಡಿ: ತಾಲೂಕಿನ 46 ಗ್ರಾ.ಪಂ.ಗಳ 624 ಸ್ಥಾನಗಳಿಗೆ ನಾಳೆ ಡಿ.27ರಂದು ಚುನಾವಣೆ ನಡೆಯಲಿದ್ದು ಮಸ್ಟರಿಂಗ್ ಕೇಂದ್ರವಾದ ಉಜಿರೆ ಎಸ್.ಡಿ.ಎಂ. ಪಿಯು…

ಧರ್ಮಸ್ಥಳದಲ್ಲಿ ಪರಿಸರ ಸ್ನೇಹಿ ‌’ಗೋವು ಗೂಡ್ಸ್’- ‘ಗೋವು ಕಾರ್’: ‘ಕಸದಿಂದ ರಸ’ ಕಲ್ಪನೆಯಲ್ಲಿ ‌ಅನ್ವೇಷಣೆ

  ಧರ್ಮಸ್ಥಳ: ಶಬ್ದ ಮಾಡದೆ, ಹೊಗೆ ಉಗುಳದೆ ಎರಡು ಆಕರ್ಷಕ ವಾಹನಗಳು ಚಲಿಸುತ್ತಿತ್ತು. ಈ ಪರಿಸರ ಸ್ನೇಹಿ ವಾಹನಗಳ ಗುಟ್ಟು ಏನು?…

error: Content is protected !!