ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ: ಸರಕಾರಿ ಕಛೇರಿ ಅಧಿಕಾರಿ, ಸಿಬ್ಬಂದಿಗಳಿಗೆ ಸುತ್ತೋಲೆ

ಬೆಂಗಳೂರು: ಸರಕಾರಿ ಸೇವೆ ಸಾರ್ವಜನಿಕ ಸೇವೆಯಾಗಿದ್ದು, ಸಮಸ್ಯೆ ಕುರಿತು ವ್ಯವಹರಿಸಲು ಸರಕಾರಿ ಕಛೇರಿಗೆ ಬರುವ ಸಾರ್ವಜನಿಕರೊಂದಿಗೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸೌಜನ್ಯ…

ಒಂದು ಕೋಟಿ ರೂ.‌ಜಸ್ಟ್ ಮಿಸ್: ‘ಕೌನ್ ಬನೇಗಾ ಕರೋಡ್ ಪತಿ’ಯಲ್ಲಿ 50 ಲಕ್ಷ ರೂ. ಗೆದ್ದ ಉಡುಪಿ ವಿದ್ಯಾರ್ಥಿ ಅನಮಯ

ಉಡುಪಿ: ಬಾಲಿವುಡ್ ನ‌ ಹಿರಿಯ ನಟ ಅಮಿತಾಭ್ ಬಚ್ಚನ್ ನಡೆಸಿಕೊಡುವ ‘ಕೌನ್ ಬನೇಗಾ ಕರೋಡ್ ಪತಿ’ ಕ್ವಿಜ್ ಆಧಾರಿತ ಕಾರ್ಯಕ್ರಮದಲ್ಲಿ ಉಡುಪಿ…

ಶಿಕ್ಷಣ ಪ್ರೇಮಿ, ಮುರುಡೇಶ್ವರ ನಿರ್ಮಾತೃ ಆರ್. ಎನ್ ಶೆಟ್ಟಿ ನಿಧನ

ಬೆಳ್ತಂಗಡಿ: ಆರ್ ​​ಎನ್​​ ಎಸ್ ಸಮೂಹ ಸಂಸ್ಥೆಗಳ ಸ್ಥಾಪಕ, ಮುರುಡೇಶ್ವರ ನಿರ್ಮಾತೃ ಆರ್.ಎನ್. ಶೆಟ್ಟಿ (92) ಇಂದು ಬೆಳಗ್ಗೆ ಹೃದಯಾಘಾತದಿಂದ ಬೆಂಗಳೂರಿನಲ್ಲಿ…

ಜೀವನದಲ್ಲಿ ಜಿಗುಪ್ಸೆ, ಯುವಕ ಆತ್ಮಹತ್ಯೆ

  ವೇಣೂರು: ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಅಳದಂಗಡಿ ಸಮೀಪದ ಪಿಲ್ಯ ಎಂಬಲ್ಲಿ ನಡೆದಿದೆ. ಪಿಲ್ಯ ಸಮೀಪದ…

ಕಡಿರುದ್ಯಾವರ: ಕಾಂಗ್ರೆಸ್ ಸೇರಿದ ಬಿಜೆಪಿ ಸದಸ್ಯರು:

ಬೆಳ್ತಂಗಡಿ: ಕಡಿರುದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿಜೆಪಿ ಮುಖಂಡ ನೇಮಣ್ಣ ಗೌಡ, ನಾರಾಯಣ ಗೌಡ ಬರೆ, ಕೊರಗಪ್ಪ ಗೌಡ ಅಂತರ ಮೊದಲಾದ…

ಕೊಕ್ಕಡ: ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ‌ಕೋರಿ ಜಾತ್ರೆ

ಕೊಕ್ಕಡ: ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ತುಳುನಾಡಿನ ವಿಶಿಷ್ಟ ಆಚರಣೆಗಳಲ್ಲೊಂದಾದ ಕೊಕ್ಕಡ ಕೋರಿ ಜಾತ್ರೆ ಡಿ.16 ರಂದು ಜರುಗಿತು. ಭಕ್ತರ ಆರೋಗ್ಯ…

ಶಿಶಿಲ‌, ಶಿಬಾಜೆ ಕಾಡಲ್ಲಿ‌ ಬೀಡು ಬಿಟ್ಟ ಕಾಡಾನೆ ಹಿಂಡು: ಆನೆ ಓಡಿಸಲು ಅಗ್ನಿ ಅಸ್ತ್ರ: ಮೂರು ದಿನಗಳಿಂದ ಬೀಡು ಬಿಟ್ಟಿರುವ ಸಲಗಗಳು

ಶಿಶಿಲ: ಶಿಬಾಜೆ ಗ್ರಾಮದ ಬಟ್ಟಾಜೆಯ‌ ಕಾಡಲ್ಲಿ‌ ಕಾಡಾನೆಗಳ‌ ಹಿಂಡು‌ ಬೀಡು ಬಿಟ್ಟಿದ್ದು, ನಿರಾತಂಕ ಓಡಾಟ‌ ನಡೆಸಿವೆ. ಸತತವಾಗಿ‌ ತೋಟಗಳಿಗೆ‌ ಹಾನಿಯುಂಟು‌ ಮಾಡುತ್ತಿದ್ದು…

ಪಿಲಿಗೂಡು ಸರಕಾರಿ ಹಿ.ಪ್ರಾ. ಶಾಲೆ ಪ್ರಭಾರ ಮುಖ್ಯ ಶಿಕ್ಷಕಿ ಲೀಲಾವತಿ ನಿಧನ: ಊರಿಡೀ‌ ಶೋಕ‌ ಸಾಗರ

ಬೆಳ್ತಂಗಡಿ: ಪಿಲಿಗೂಡು ಸರಕಾರಿ ಹಿ.ಪ್ರಾ. ಶಾಲೆಯಲ್ಲಿ ಪ್ರಭಾರ ಮುಖ್ಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಲೀಲಾವತಿ ಕೆ.(52) ಅವರು ಅಲ್ಪ ಕಾಲದ ಅಸೌಖ್ಯದಿಂದ…

ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ ಆರೋಪ: ಮೂವರು ವಶಕ್ಕೆ

ಬೆಳ್ತಂಗಡಿ: ಮೇಲಂತ ಬೆಟ್ಟು ಗ್ರಾಮದ ಕಲ್ಲಗುಡ್ಡೆ ಬಳಿ ಬಾಡಿಗೆಗೆ ಪಡೆದುಕೊಂಡಿರುವ ಮನೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವ ಆರೋಪದಲ್ಲಿ ಪೊಲೀಸರು ಬಾಡಿಗೆದಾರ ಹಾಗೂ‌‌ ಇತರ…

ಧರ್ಮದ ತಿರುಳು, ಸಾಹಿತ್ಯದ ಸತ್ವ ಮನುಜ ಹಿತ: ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅಭಿಮತ: ಧರ್ಮಸ್ಥಳ ಲಕ್ಷದೀಪೋತ್ಸವ ಸಾಹಿತ್ಯ ಸಮ್ಮೇಳನದ 88ನೇ ಅಧಿವೇಶನ

  ಧರ್ಮಸ್ಥಳ: ಬದುಕಿನಲ್ಲಿ ಸ್ಥಿತ್ಯಂತರಗಳು ಸಹಜ ಅದಕ್ಕೆ ಹೊಂದಿಕೊಂಡು ಮೌಲ್ಯಗಳೂ ಬದಲಾಗುತ್ತಿರುತ್ತವೆ. ಇಂಥಾ ಸಂದಿಗ್ಧ ಕಾಲದಲ್ಲಿ ನಮ್ಮ ಮುಂದಿನ ಪೀಳಿಗೆಗೆ ಸರಿಯಾದ…

error: Content is protected !!