ಲಂಚ ಪ್ರಕರಣ: ಶಾಸಕ, ಸಂಸದರಿಗೆ ಬಿಸಿ ಮುಟ್ಟಿಸಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ: ಲಂಚ ಪ್ರಕರಣಗಳಲ್ಲಿ ಶಾಸಕರಿಗೆ ಮತ್ತು ಸಂಸದರಿಗೆ ಕಾನೂನು ಕ್ರಮದಿಂದ ವಿನಾಯಿತಿ ಇಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಇತ್ತಂಡಗಳ ವಾದ ವಿವಾದಗಳನ್ನು ಆಲಿಸಿದ್ದ ಪೀಠ ಲಂಚ ಪ್ರಕರಣಗಳಲ್ಲಿ ವಿನಾಯಿತಿಯ ಪ್ರಶ್ನೆಯೇ ಇಲ್ಲ ಹಾಗೂ ಸಂಸತ್ತಿನ ಸವಲತ್ತುಗಳಿವೆ ಎಂಬ ಮಾತ್ರಕ್ಕೆ ಸಂಸದರು ಅಥವಾ ಶಾಸಕರನ್ನು ಕಾನೂನಿಗಿಂತ ಮೇಲಿರಿಸಲು ಸಾಧ್ಯವಿಲ್ಲ ಎಂದಿದೆ.

ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರ ನೇತೃತ್ವದ 7 ಸದಸ್ಯರ ಸಂವಿಧಾನಿಕ ಪೀಠ ಈ ಮಹತ್ವದ ತೀರ್ಪು ನೀಡಿದೆ.

error: Content is protected !!