ಬೆಳ್ತಂಗಡಿ: ಮದ್ಯ ಪಾಪಕೃತ್ಯಗಳನ್ನು ಮಾಡಲು ಉತ್ತೇಜಿಸುವ ವಂಚಕ ಪೇಯ. ಸ್ಥಿತಪ್ರಜ್ಞೆಯಿಂದ ಹೊರಬಂದು ತನ್ನನ್ನು ತಾನು ಮರೆತು ಮಾಡುವ ದುಷ್ಕೃತ್ಯಗಳಿಗೆ ಮೂಲ ಕಾರಣವೇ…
Category: ಪ್ರಮುಖ ಸುದ್ದಿಗಳು
ವಿಕಲಚೇತನರಿಗೆ ಸಮನಾದ ಅವಕಾಶ ಒದಗಿಸಿಕೊಡಬೇಕು: ಶಾಸಕ ಹರೀಶ್ ಪೂಂಜ
ಬೆಳ್ತಂಗಡಿ: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಬೆನ್ನುಮೂಳೆ ಮುರಿತಕ್ಕೊಳಗಾದವರು ಸೇರಿದಂತೆ ತಾಲೂಕಿನ 13 ಮಂದಿ ವಿಶೇಷ ಚೇತನರಿಗೆ ತ್ರಿಚಕ್ರ ವಾಹನವನ್ನು ವಿತರಿಸಲಾಗುತ್ತಿದ್ದು,…
ಬರೋಡಾದಲ್ಲಿ ತುಳು ಸಂಸ್ಕೃತಿ ಅನಾವರಣ ಜೊತೆ ಸಾಮಾಜಿಕ ಕಾರ್ಯ: ಬರೋಡಾ ತುಳು ಸಂಘಕ್ಕೆ ತುಳು ಸಾಹಿತ್ಯ ಅಕಾಡೆಮಿಯಿಂದ ಸಂಘಟನಾ ಪ್ರಶಸ್ತಿ
ಬೆಳ್ತಂಗಡಿ: ವೈದ್ಯರು, ವಕೀಲರು, ಐಎಎಸ್ ಅಧಿಕಾರಿಗಳು, ಉದ್ಯಮಿಗಳು ಹೀಗೆ ಎಲ್ಲಾ ರೀತಿಯ ಉದ್ಯೋಗ ಮಾಡುವವರು ಸಮಾಜಮುಖಿ ಕಾರ್ಯ ಮಾಡುವ ಜೊತೆಗೆ ಸಂಸ್ಕ್ರತಿ…
ಏಳು ತಿಂಗಳ ಗರ್ಭಿಣಿ ದುಬೈನಲ್ಲಿ ಕೊರೋನಾಗೆ ಬಲಿ
ಬೆಳ್ತಂಗಡಿ: ಉಜಿರೆ ಎಸ್.ಡಿ.ಎಂ. ಕಾಲೇಜಿನ ಹಳೇ ವಿದ್ಯಾರ್ಥಿನಿ, ಪ್ರಸ್ತುತ ದುಬೈಯಲ್ಲಿ ವಾಸವಾಗಿದ್ದ ಶ್ರೇಯಾ ರೈ ಕೋವಿಡ್–19 ಹಾಗೂ ನ್ಯುಮೋನಿಯಾದಿಂದ ಮೃತಪಟ್ಟಿದ್ದಾರೆ ಎಂದು…
ಮಾ.06ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
ಕ.ವಿ.ಪ್ರ.ನಿ.ನಿ. 110 / 11 ಕೆವಿ ವಿದ್ಯುತ್ ಉಪಕೇಂದ್ರ ಕರಾಯದಲ್ಲಿ ಶಕ್ತಿ ಪರಿವರ್ತಕದ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ದಿನಾಂಕ 06.03.2021 ರಂದು…
ಅಡಿಕೆ ಎಲೆ ಹಳದಿ ರೋಗ ಬಜೆಟ್ ನಲ್ಲಿ 25 ಕೋಟಿ ವಿಶೇಷ ಪ್ಯಾಕೇಜ್ ನೀಡುವಂತೆ ಶಾಸಕರ ನಿಯೋಗದಿಂದ ಮುಖ್ಯಮಂತ್ರಿಯವರಿಗೆ ಮನವಿ: ಮನವಿಗೆ ಸ್ಪಂದಿಸುವುದಾಗಿ ಮುಖ್ಯಮಂತ್ರಿ ಭರವಸೆ
ಬೆಳ್ತಂಗಡಿ: ಅಡಿಕೆ ಬೆಳೆಯನ್ನು ಕಾಡುತ್ತಿರುವ ಹಳದಿ ಎಲೆ ರೋಗದ ಸಮಸ್ಯೆಗೆ ಪರಿಹಾರವನ್ನು ಹಾಗೂ ಅಡಕೆ ಬೆಳೆಯೊಂದಿಗೆ ಇತರೆ ಪರ್ಯಾಯ/ಉಪ ಬೆಳೆಗಳನ್ನು ಪ್ರೋತ್ಸಾಹಿಸುವ…
ವಿಶೇಷ ಚೇತನರ ಮನವಿಗೆ ಸ್ಪಂದಿಸಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ: ಮಾ 06 ರಂದು ವಿಶೇಷ ಚೇತನರಿಗೆ 13 ತ್ರಿಚಕ್ರ ವಾಹನ ವಿತರಣೆ
ಬೆಳ್ತಂಗಡಿ: ಈಗಾಗಲೇ ಇಡೀ ರಾಜ್ಯದ ಪ್ರತಿಯೊಬ್ಬರು ಬೆಳ್ತಂಗಡಿ ಶಾಸಕರ ಕಾರ್ಯವೈಖರಿ ಬಗ್ಗೆ…
ಉಜಿರೆ ಚಂದ್ರ ಮೋಹನ ರೈ ಅವರಿಗೆ ಬಂಟರ ಸಂಘದಿಂದ ನುಡಿ ನಮನ ಕಾರ್ಯಕ್ರಮ
ಗುರುವಾಯನಕೆರೆ: ಅಪಘಾತದಲ್ಲಿ ಸಾವನ್ನಪ್ಪಿದ ಕೊಡುಗೈ ದಾನಿ ಉಜಿರೆ ಚಂದ್ರಮೋಹನ ರೈ ಅವರಿಗೆ ಬೆಳ್ತಂಗಡಿ ತಾಲೂಕು ಬಂಟರ ಸಂಘದ ವತಿಯಿಂದ ನುಡಿ ನಮನ…
ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ರಿಗೆ ಕೇಶವಾನಂದ ಭಾರತಿ ಪ್ರಶಸ್ತಿ
ಧರ್ಮಸ್ಥಳ: ಎಡನೀರು ಮಠದ ಶ್ರೀ ಕೇಶವಾನಂದ ಭಾರತಿ ಶ್ರೀಗಳವರ ಪ್ರಥಮ ಪುಣ್ಯಸ್ಮೃತಿ ಪ್ರಯುಕ್ತ ನಾಲ್ವರು ಸಾಧಕರಿಗೆ ಕೇಶವಾನಂದ ಭಾರತಿ ಪ್ರಶಸ್ತಿಗಳನ್ನು ಮಾ…
ಇಳಂತಿಲ ಗ್ರಾಮದ ನಿವೃತ ಯೋಧನಿಗೆ ಸಾರ್ವಜನಿಕರಿಂದ ಆತ್ಮೀಯ ಸ್ವಾಗತ
ಬೆಳ್ತಂಗಡಿ: ಭಾರತೀಯ ಸೇನೆಯಲ್ಲಿ 20 ವರ್ಷ ಮೀರತ್,ಜಮ್ಮು ಕಾಶ್ಮೀರ, ನಾಗಾಲ್ಯಾಂಡ್,ಪಶ್ಚಿಮ ಬಂಗಾಳ, ಲಡಾಖ್ ಹಾಗೂ ಉತ್ತರಾಖಂಡದಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿ…