ಮುಟ್ಟಿನ ಸಮಯದಲ್ಲಿ ಅನೇಕ ಮಹಿಳೆಯರಿಗೆ, ಯುವತಿಯರಿಗೆ ಹೊಟ್ಟೆ ನೋವು ಅತಿಯಾಗಿ ಕಾಡುತ್ತಿದೆ. ವಿಪರೀತ ಹೊಟ್ಟೆ, ಸೊಂಟ ನೋವು, ತಲೆನೋವು ತಾಳಲಾರದೆ ಒದ್ದಾಡುತ್ತಾರೆ.…
Category: ಆರೋಗ್ಯ
ಹೃದಯಾಘಾತ: ಮಲಗಿದ್ದಲ್ಲೇ ಮೃತಪಟ್ಟ 27 ವರ್ಷದ ಯುವಕ!: ಉಪ್ಪಿನಂಗಡಿಯ ನಿನ್ನಿಕಲ್ಲಿನಲ್ಲಿ ಘಟನೆ
ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕನೋರ್ವ ಮಲಗಿದ್ದಲ್ಲೇ ಮೃತಪಟ್ಟ ಘಟನೆ ಉಪ್ಪಿನಂಗಡಿಯ ನಿನ್ನಿಕಲ್ಲು ಎಂಬಲ್ಲಿ ಸಂಭವಿಸಿದೆ. ಮೇಸ್ತ್ರಿ ಕೆಲಸಕ್ಕೆ ಹೋಗುತ್ತಿದ್ದ ಜನಾರ್ದನ (27) ನಿನ್ನಿಕಲ್ಲು…
ಬೆಳ್ತಂಗಡಿ : ಪತ್ರಕರ್ತ ಭುವನೇಶ್ ಗೇರುಕಟ್ಟೆ ಕೇಶದಾನ
ಬೆಳ್ತಂಗಡಿ: ಕ್ಯಾನ್ಸರ್ ಪೀಡಿತರಿಗೆ ನೆರವಾಗುವ ದೃಷ್ಟಿಯಿಂದ ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಸದಸ್ಯ, ಜಿಲ್ಲಾ ಸಂಘದ ಕಾರ್ಯದರ್ಶಿ ಅದ ಭುವನೇಶ್ ಗೇರುಕಟ್ಟೆ…
‘ಕೋವಿಶೀಲ್ಡ್’ ಕೊರೊನಾ ಲಸಿಕೆಯಿಂದ ಅಡ್ಡಪರಿಣಾಮ: ಪಾರ್ಶ್ವವಾಯು, ಹೃದಯಸ್ತಂಭನ, ಥ್ರೊಂಬೋಸಿಸ್‌ಗೆ ಕಾರಣ: ನ್ಯಾಯಾಲಯದಲ್ಲಿ ಸತ್ಯ ಹೇಳಿ ತಪ್ಪೊಪ್ಪಿಕೊಂಡ ಕಂಪನಿ!
ಕೊರೋನಾ ಸಂದರ್ಭದಲ್ಲಿ ಪ್ರಾಣ ಉಳಿದುಕೊಂಡಿರುವುದೇ ಹೆಚ್ಚು ಎಂದು ಭಾವಿಸಿರುವ ಭಾರತದ ಕೋಟ್ಯಾಂತರ ಜನರಿಗೆ ಈಗ ಪ್ರಾಣ ಭಯ ಆರಂಭವಾಗಿದೆ. ಕೊರೋನಾ ಬರೋದೇ…
ದೊಡ್ಡ ಕರಳು ಹಾಗೂ ಮೇದೋಜಿರಕ ಗ್ರಂಥಿ ಸಂಬಂದಿಸಿದ ಕಾಯಿಲೆಯಿಂದ ಬಳಲುತ್ತಿರುವ ಶಿಕ್ಷಕ: ಚಿಕಿತ್ಸೆಗೆ ಬೇಕಾಗಿದೆ ಆರ್ಥಿಕ ನೆರವು
ಬೆಳ್ತಂಗಡಿ : ಖಾಸಗಿ ಕಾಲೇಜಿನ ಉಪನ್ಯಾಸಕರೋರ್ವರು ಕಳೆದ ಅನೇಕ ದಿನಗಳಿಂದ ದೊಡ್ಡ ಕರಳು ಹಾಗು ಮೇದೋಜಿರಕ ಗ್ರಂಥಿ ಸಂಬAಧಿಸಿದ ಕಾಯಿಲೆಯಿಂದ ಬಳಲುತ್ತಾ…
5,8 ಮತ್ತು 9ನೇ ತರಗತಿ ಬೋರ್ಡ್ ಪರೀಕ್ಷೆ: ಸುಪ್ರೀಂ ಕೋರ್ಟ್ ತಡೆ:.
ಬೆಂಗಳೂರು: 5, 8 ಮತ್ತು 9ನೇ ತರಗತಿಗಳ ಬೋರ್ಡ್ ಪರೀಕ್ಷೆಗೆ ಅನುಮತಿ ನೀಡಿದ್ದ ಹೈಕೋರ್ಟ್ ವಿಭಾಗೀಯ…
ತಾಲೂಕಿನಾದ್ಯಂತ ನೀರಿನ ಸಮಸ್ಯೆ:ಶಾಸಕ ಹರೀಶ್ ಪೂಂಜ ಅಧ್ಯಕ್ಷತೆಯಲ್ಲಿ ತುರ್ತು ಸಭೆ: 8 ಬಾರಿ ನೊಟೀಸ್ ನೀಡಿದರೂ ಸ್ಪಂದಿಸದ ಗುತ್ತಿಗೆದಾರ, ತಕ್ಷಣ ಶಿಸ್ತು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ:
ಬೆಳ್ತಂಗಡಿ:ತಾಲೂಕಿನ ವಿವಿಧ ಪಂಚಾಯತ್ ಗಳಲ್ಲಿ ನೀರಿನ ಸಮಸ್ಯೆ ತಲೆದೋರಿದ್ದು ಈ ಬಗ್ಗೆ ಶಾಸಕ ಹರೀಶ್ ಪೂಂಜ ಅಧ್ಯಕ್ಷತೆಯಲ್ಲಿ…
ಹೆಚ್ಚಾದ ಬಿಸಿಲಿನ ತಾಪ,ಕುಡಿಯುವ ನೀರು ಸೇರಿದಂತೆ ಮೇವು ಸಮಸ್ಯೆ ಬಗ್ಗೆ ಚರ್ಚೆ: ವಿವಿಧ ಇಲಾಖಾಧಿಕಾರಿಗಳ ತುರ್ತುಸಭೆ ಕರೆದ ಶಾಸಕ ಹರೀಶ್ ಪೂಂಜ:
ಬೆಳ್ತಂಗಡಿ: ಕಂಡು ಕೇಳರಿಯದ ರೀತಿಯಲ್ಲಿ ಈ ಬಾರಿ ಬಿಸಿಲಿನ ಬೇಗೆ ದಿನದಿಂದ ದಿನ ಹೆಚ್ಚಾಗುತಿದ್ದು ತಾಲೂಕಿನಾದ್ಯಂತ ಅಂತರ್ಜಲ ಸೇರಿದಂತೆ…
ನಾವೂರು: ಬೃಹತ್ ರಕ್ತದಾನ ಶಿಬಿರ ಯಶಸ್ವಿ ಸಂಪನ್ನ: 156 ಯುನಿಟ್ ರಕ್ತ ಸಂಗ್ರಹ
ಬೆಳ್ತಂಗಡಿ: ಸರ್ವೋದಯ ಟ್ರಸ್ಟ್(ರಿ) ನಾವೂರು , ರೋಟರಿ ಕ್ಲಬ್ ಬೆಳ್ತಂಗಡಿ, ಬಾಹುಬಲಿ ಸೌಹಾರ್ದ ಪತ್ತಿನ ಸಹಕಾರಿ ಸಂಘ(ರಿ) ಕಾರ್ಕಳ,ಬಂಗಾಡಿ ಸಹಕಾರಿ ವ್ಯವಸಾಯಿಕ…
ರಕ್ತಹೀನತೆ ಮತ್ತು ಪೌಷ್ಠಿಕಾಂಶ ಕೊರತೆಗೆ ಬ್ರೇಕ್ ಹಾಕಲು ನಿರ್ಧಾರ: ಸರ್ಕಾರಿ ಶಾಲಾ ಮಕ್ಕಳಿಗೆ ವಾರಕ್ಕೆ ಮೂರು ದಿನ ರಾಗಿ ಮಾಲ್ಟ್: ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ
ಬೆಂಗಳೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಕೆಎಂಎಫ್ ಹಾಗೂ ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಸಹಯೋಗದೊಂದಿಗೆ ಸರ್ಕಾರಿ ಶಾಲಾ ಮಕ್ಕಳಿಗಾಗಿ…