ಬೆಂಗಳೂರು: ನಟ ದರ್ಶನ್ ಕೊಲೆ ಆರೋಪದಲ್ಲಿ ಜೈಲು ಸೇರಿದ ಬಳಿಕ ಅನೇಕ ಸ್ಯಾಂಡಲ್ ವುಡ್ ನಟ, ನಟಿಯರು ಈ ಬಾರಿ ಹುಟ್ಟುಹಬ್ಬ…
Category: ಸಿನಿಮಾ
ದರ್ಶನ್ ಬಳ್ಳಾರಿ ಜೈಲಿಗೆ: ಇತರ ಖೈದಿಗಳಿಗೆ ಸಂಕಷ್ಟ..!: ಜೈಲ್ ಕ್ಯಾಂಟೀನ್ ಕ್ಲೋಸ್: ಸೆರೆಯಾಳುಗಳಿಗೆ ಜೈಲೂಟವೇ ಗತಿ: ಹೈ ಸೆಕ್ಯುರಿಟಿ ಸೆಲ್‌ನಲ್ಲಿ ದರ್ಶನ್ ಏಕಾಂಗಿ
ಬಳ್ಳಾರಿ: ಜೈಲಿನ ನಿಯಮಗಳನ್ನು ಉಲ್ಲಂಘನೆ ಮಾಡಿ ಬಳ್ಳಾರಿ ಜೈಲಿಗೆ ಸೇರಿದ ನಟ ದರ್ಶನ್ ಅವರನ್ನು ನೋಡಲು ಅಲ್ಲಿನ ಖೈದಿಗಳು ಖಾತರದಿಂದ ಕಾದಿದ್ರು.…
ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ದರ್ಶನ್ ಹೇಗಿರಲಿದ್ದಾರೆ ಗೊತ್ತಾ..?: ಏಕಾಂಗಿ ದರ್ಶನ್, 24*7 ಸಿಸಿ ಕ್ಯಾಮರಾ ಕಣ್ಗಾವಲು, ಅಧಿಕಾರಿಗಳ ಸರ್ಪೈಸ್ ವಿಸಿಟ್.. ಇನ್ನಷ್ಟು..!: ಉತ್ತರ ವಲಯ ಕಾರಾಗೃಹಗಳ ಉಪ ಮಹಾನಿರೀಕ್ಷಕರ ಜ್ಞಾಪನಾ ಪತ್ರ ಹೇಳಿದ್ದೇನು…?
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ನಟ ದರ್ಶನ್ ರನ್ನು ರಾಜಾತಿಥ್ಯ ಆರೋಪದಲ್ಲಿ ಬಳ್ಳಾರಿ ಸೆಂಟ್ರಲ್ ಜೈಲಿಗೆ…
‘ಕಾಂತಾರ 2’ ಚಿತ್ರದಲ್ಲಿ ಕೇರಳದ ಪುರಾತನ ಸಮರ ಕಲೆ: ‘ಕಲರಿಪಯಟ್ಟು’ ಅಭ್ಯಾಸದಲ್ಲಿ ನಾಯಕ ನಟ ರಿಷಬ್ ಶೆಟ್ಟಿ ಇದೇ ಸಮರ ಕಲೆಯನ್ನು ಡಿವೈನ್ ಸ್ಟಾರ್ ಆಯ್ಕೆ ಮಾಡಿದ್ದೇಕೆ ?
ಬೆಂಗಳೂರು: ‘ಕಾಂತಾರ’ ಇಡೀ ಚಿತ್ರರಂಗದಲ್ಲಿ ದೊಡ್ಡದಾಗಿ ಸದ್ದು ಮಾಡಿದ ಸಿನಿಮಾ. ಇದಕ್ಕಾಗಿಯೇ ಈ ಬಾರಿ ಈ ಚಿತ್ರಕ್ಕೆ ಅಂತರಾಷ್ಟಿçÃಯ ಪ್ರಶಸ್ತಿಯೂ ಲಭಿಸಿತು.…
ಕಾಂತಾರಕ್ಕೆ ರಾಷ್ಟ್ರೀಯ ಪ್ರಶಸ್ತಿ: “ದೈವದ ಆಶೀರ್ವಾದದಿಂದ ನಾವು ಈ ಕ್ಷಣ ತಲುಪಿದ್ದೇವೆ”: ಸಾಮಾಜಿಕ ಜಾಲತಾಣದಲ್ಲಿ ರಿಷಬ್ ಶೆಟ್ಟಿ ಪೋಸ್ಟ್: ಡಿವೈನ್ ಸ್ಟಾರ್ ಸ್ಪೆಷಲ್ ಪೋಸ್ಟ್ ನಲ್ಲಿ ಇನ್ನೇನಿದೆ..?
ಬೆಂಗಳೂರು: 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ‘ಕಾಂತಾರ’ ಸಿನಿಮಾಗೆ ಅತ್ಯುತ್ತಮ ಮನರಂಜನಾ ಚಿತ್ರ ಹಾಗೂ ರಿಷಬ್ ಶೆಟ್ಟಿ ಅವರಿಗೆ ಅತ್ಯುತ್ತಮ ನಟ…
‘ಮೌರ್ಯ ತುಂಬಾ ವಿಚಾರವಂತ, ಗುಣವಂತ: ಸಿನಿಮಾ ಯಶಸ್ಸಿಗೆ ಕಾರಣವೇ ನಿರ್ದೇಶನ ತಂಡ’: ‘ಭೀಮ’ ಡೈರೆಕ್ಷನ್ ಟೀಮ್‌ಗೆ ದುನಿಯಾ ವಿಜಯ್ ಹೊಗಳಿಕೆ
ಬೆಂಗಳೂರು: ಚಿತ್ರಮಂದಿರಕ್ಕೆ ಪ್ರೇಕ್ಷಕರು ಬರುತ್ತಿಲ್ಲ ಎಂಬ ವದಂತಿಗೆ ‘ಭೀಮ’ ಸಿನಿಮಾ ಬ್ರೇಕ್ ಹಾಕಿದೆ. ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಭರ್ಜರಿ ರೆಸ್ಪಾನ್ಸ್…
ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಮ್ಯೂಸಿಕ್ ಕಂಪೋಸರ್ ಅರ್ಜುನ್ ಜನ್ಯ ದಂಪತಿ ಭೇಟಿ
ಬೆಳ್ತಂಗಡಿ : ಸ್ಯಾಂಡಲ್ ವುಡ್ ನಲ್ಲಿ ಮ್ಯಾಜಿಕಲ್ ಮ್ಯೂಸಿಕ್ ಕಂಪೋಸರ್ ಎಂದೇ ಖ್ಯಾತಿ ಪಡೆದಿರುವ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ…
ಯಶ್ ಅಭಿನಯದ ‘ಟಾಕ್ಸಿಕ್’ ಶೂಟಿಂಗ್ ಆರಂಭ, ಬೆಂಗಳೂರಿನ HMT ಕಾರ್ಖಾನೆಯಲ್ಲಿ ಅದ್ಧೂರಿ ಸೆಟ್:ಮುಹೂರ್ತ ನೆರವೇರಿಸಿ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ರಾಕಿಂಗ್ ಸ್ಟಾರ್, ಸೆಟ್ ಬಾಯ್ ಕೈಯಿಂದಲೇ ಕ್ಲಾಪ್ ಮಾಡಿಸಿ ತಂತ್ರಜ್ಞರಿಗೆ ಗೌರವ ಸಮರ್ಪಣೆ:ಕೆ.ವಿ.ಎನ್. ವೆಂಕಟ್ ನಿರ್ಮಾಣದ ಶತಕೋಟಿ ವೆಚ್ಚದ ಸಿನಿಮಾ, ಗೀತು ಮೋಹನ್ ದಾಸ್ ನಿರ್ದೇಶನದ ಟಾಕ್ಸಿಕ್
ಬೆಂಗಳೂರು: ಸ್ಯಾಂಡಲ್ ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಅವರ ಟಾಕ್ಸಿಕ್ ಸಿನಿಮಾದ ಶೂಟಿಂಗ್ ಇಂದಿನಿಂದ ಶುರುವಾಗಿದೆ. ಲಕ್ಕಿ ನಂಬರ್…
ಬೆಳ್ತಂಗಡಿ: ಸುರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನಕ್ಕೆ ನಟ ಯಶ್ ಭೇಟಿ: ಶ್ರೀದೇವರ ಆಶೀರ್ವಾದ ಪಡೆದ ರಾಕಿಂಗ್ ಸ್ಟಾರ್ ಕುಟುಂಬ
ಬೆಳ್ತಂಗಡಿ: ತಾಲೂಕಿನ ಪ್ರಸಿದ್ಧ ಸುರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನಕ್ಕೆ ಕನ್ನಡ ಚಿತ್ರರಂಗದ ನಟ ಯಶ್ ಕುಟುಂಬ ಸಮೇತರಾಗಿ ಆ.06ರಂದು ಭೇಟಿ…
‘ನಾನು ನಿಮ್ಮ ಸಿನಿಮಾ ನೋಡಿ ಪ್ರೀತಿ ಮಾಡಿದೆ: ಸಿನಿಮಾ ನೋಡಿಯೇ ಕೊಲೆ ಮಾಡಿ ಜೈಲಿಗೆ ಬಂದಿದ್ದೇನೆ’ ಅಭಿಮಾನಿಯ ಮಾತು ಕೇಳಿ ನಟ ಚೇತನ್ ಶಾಕ್
ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಬಗ್ಗೆ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಅವರು…