ಕಾಶೀ ಪ್ಯಾಲೇಸ್’, ‘ದಿ ಓಷ್ಯನ್ ಪರ್ಲ್’ಗೆ ಶಾಸಕ ಸಂಜೀವ ಮಠಂದೂರು ಭೇಟಿ:ಸಂಸ್ಥೆಗೆ ಶುಭ ಹಾರೈಸಿದ ಉಜಿರೆಯ ವಿಜಯರಾಘವ ಪಡುವೆಟ್ನಾಯ:

    ಉಜಿರೆ: ನೂತನವಾಗಿ‌ ಲೋಕಾರ್ಪಣೆಗೊಂಡ ಉಜಿರೆಯ ‘ಕಾಶೀ ಪ್ಯಾಲೇಸ್’ನ ದಿ ಓಷ್ಯನ್ ಪರ್ಲ್ ಗೆ ಪುತ್ತೂರು ಶಾಸಕ ಸಂಜೀವ ಮಠಂದೂರು …

ಚಾರ್ಲಿ ಖ್ಯಾತಿಯ ನಟ ರಕ್ಷಿತ್ ಶೆಟ್ಟಿ ಧರ್ಮಸ್ಥಳ ಭೇಟಿ : ಉಜಿರೆಯ ” ಒಷ್ಯನ್ ಪರ್ಲ್” ಗೂ ಭೇಟಿ ನೀಡಿದ ನಾಯಕ ನಟ:

    ಉಜಿರೆ: ಚಾರ್ಲಿ ಚಲನಚಿತ್ರದ ನಟ ರಕ್ಷಿತ್ ಶೆಟ್ಟಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥ ಸ್ವಾಮಿಯ ದರುಶನ…

ಉಜಿರೆ “ಓಷ್ಯನ್ ಪರ್ಲ್” ನಲ್ಲಿ ಡಿ.ಹರ್ಷೇಂದ್ರ ಕುಮಾರ್ ಹುಟ್ಟುಹಬ್ಬ ಆಚರಣೆ:ಹೊಟೇಲಿನ ಆತಿಥ್ಯ ಸತ್ಕಾರಕ್ಕೆ ಮೆಚ್ಚುಗೆ:

    ಬೆಳ್ತಂಗಡಿ:ನೂತನವಾಗಿ ಲೋಕಾರ್ಪಣೆಗೊಂಡ ದಿ ಓಷ್ಯನ್ ಪರ್ಲ್ ಉಜಿರೆ, ಧರ್ಮಸ್ಥಳ ಹೋಟೆಲ್ ನಲ್ಲಿ ಎಸ್.ಡಿ. ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ…

ಪ್ರತಿಷ್ಠಿತ ಹೋಟೆಲ್ ನಿರ್ಮಾಣ ಉಜಿರೆಗೆ ಹೆಮ್ಮೆ: ಹರ್ಷೇಂದ್ರ ಕುಮಾರ್ ಉಜಿರೆಯ ಹಿರಿಮೆ ಹೆಚ್ಚಿಸಿದ ದಿ ಓಷ್ಯನ್ ಪರ್ಲ್: ಸಂಸದ ನಳಿನ್ ಕುಮಾರ್ ಧರ್ಮಸ್ಥಳದ ಹೆಬ್ಬಾಗಿಲು ಉಜಿರೆಯ ‘ಕಾಶೀ ಪ್ಯಾಲೇಸ್’ ನಲ್ಲಿ ಐಷಾರಾಮಿ ಹೋಟೆಲ್ ಶುಭಾರಂಭ

        ಬೆಳ್ತಂಗಡಿ: ಅತಿಥಿ ಸೇವೆ ಮತ್ತು ಉತ್ತಮ ಗುಣಮಟ್ಟದ ಆಹಾರ ಕ್ರಮಕ್ಕೆ ಹೆಸರುವಾಸಿಯಾದ ಹೋಟೆಲ್‌ ಓಷ್ಯನ್ ಪರ್ಲ್‌…

ಚೆಕ್ ಬೌನ್ಸ್ ಪ್ರಕರಣ: ಕೋರ್ಟ್ ಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ: ಉತ್ತರ ಪ್ರದೇಶದಲ್ಲಿ ವಶಕ್ಕೆ ಪಡೆದ ಬೆಳ್ತಂಗಡಿ ಪೊಲೀಸರು:

  ಬೆಳ್ತಂಗಡಿ:ಚೆಕ್ ಬೌನ್ಸ್ ಪ್ರಕರಣದಲ್ಲಿ ಒಂದು ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ಉತ್ತರಪ್ರದೇಶದಲ್ಲಿ ಬಂಧಿಸಿದ್ದಾರೆ. ಬೆಳ್ತಂಗಡಿ…

ಬೆಳ್ತಂಗಡಿ, ಅಕ್ರಮ ಗೋ ಸಾಗಾಟ :ಪಿಕಪ್ ಸಹಿತ ಆರೋಪಿಯ ಬಂಧನ:

      ಬೆಳ್ತಂಗಡಿ : ಪಿಕಪ್ ವಾಹನದಲ್ಲಿ ಅಕ್ರಮ ಗೋ ಸಾಗಾಟ ಮಾಡುತಿದ್ದ ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ ಘಟನೆ…

ವಿಡಿಯೋ ಮಾಡಿಕೊಂಡು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ:ಪ್ರಜ್ಞಾಹೀನ ಸ್ಥಿತಿಯಲ್ಲಿ ಯುವಕ ಆಸ್ಪತ್ರೆಗೆ ದಾಖಲು:

  ಬೆಳ್ತಂಗಡಿ : ವಿವಾಹಿತ ಯುವಕನೊಬ್ಬ ಧರ್ಮಸ್ಥಳದ ಕಾಡಿನಲ್ಲಿ ವಿಷ ಸೇವಿಸುತ್ತಾ ವಿಡಿಯೋ ಮಾಡಿ  ಅದನ್ನು ಕುಟುಂಬದವರಿಗೆ ಕಳುಹಿಸಿ ಆತ್ಮಹತ್ಯೆಗೆ ಯತ್ನಿಸಿದ…

ಸೆ.30ರಂದು ಉಜಿರೆಯಲ್ಲಿ ‘ಕಾಶಿ ಪ್ಯಾಲೇಸ್’, ‘ದಿ ಓಷ್ಯನ್ ಪರ್ಲ್’ ಐಷಾರಾಮಿ ಹೋಟೆಲ್ ಲೋಕಾರ್ಪಣೆ: ಗ್ರಾಮೀಣ ಜನತೆಗೆ ಮಿತದರದಲ್ಲಿ ಸತ್ಕಾರ, ಸೇವೆ ನೀಡುವ ಭರವಸೆ: ಸುದ್ದಿಗೋಷ್ಠಿಯಲ್ಲಿ ಮಾಲಕರಿಂದ ಮಾಹಿತಿ

    ಉಜಿರೆ: ಬರೋಡಾದಲ್ಲಿ 30 ವರ್ಷದಿಂದ ಉದ್ಯಮಿಯಾಗಿದ್ದು ಗುಜರಾತ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಕೆಟರಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದು , ಹುಟ್ಟಿದ…

ಶ್ರೀ ಗುರುದೇವ ಕಾಲೇಜು ಬೆಳ್ತಂಗಡಿ: ವಿದ್ಯಾರ್ಥಿಗಳಿಂದ ವಿವಿಧ ರೀತಿಯ ಪ್ರತಿಭಾ ಪ್ರದರ್ಶನ: ಪ್ರತಿಭೆಯನ್ನು ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸಿ ಶ್ಲಾಘಿಸಿದ ಮಾಜಿ ಶಾಸಕ  ವಸಂತ ಬಂಗೇರ:

    ಬೆಳ್ತಂಗಡಿ : ಶ್ರೀ ಗುರುದೇವ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆಯ ಜೊತೆ ಹಲವು ರೀತಿಯ ಪ್ರತಿಭೆಯನ್ನು ಬೆಳೆಸಿಕೊಂಡಿದ್ದಾರೆ.…

ದೇಶದಲ್ಲಿ 5 ವರ್ಷ ಪಿಎಫ್ಐ(PFI) ಸಂಘಟನೆ ನಿಷೇಧ: ಕೇಂದ್ರ ಸರ್ಕಾರದಿಂದ ಮಹತ್ವದ ಆದೇಶ:

    ದೆಹಲಿ : ದೇಶಾದ್ಯಂತ ಎನ್ ಐಎ ದಾಳಿ ಬೆನ್ನಲ್ಲೇ ದೇಶದಲ್ಲಿ ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾ (PFI)  ಸಂಘಟನೆ …

error: Content is protected !!