ಸಾಂದರ್ಭಿಕ ಚಿತ್ರ ಕೇರಳ: ತನ್ನ ಮಲ ಮಗಳ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ 141 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಕೇರಳ…
Day: November 30, 2024
ಬೆಳ್ತಂಗಡಿ: “ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿಯವರ ವಿವೇಚನೆಗೆ ಬಿಟ್ಟಿದ್ದು: ನಕ್ಸಲರು ಶರಣಾದರೆ ಸರಕಾರದ ಎಲ್ಲ ಪ್ಯಾಕೇಜ್ ನೀಡಲಾಗುವುದು” ಗೃಹ ಸಚಿವ ಡಾ.ಜಿ.ಪರಮೇಶ್ವರ
ಬೆಳ್ತಂಗಡಿ: ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿಯವರ ವಿವೇಚನೆಗೆ ಬಿಟ್ಟ ವಿಚಾರ, ಅದು ಅನಿವಾರ್ಯ ಎಂದು ಕಂಡುಬAದಲ್ಲಿ ಅವರು ಮಾಡುತ್ತಾರೆ. ಅದು ಅವರ…
ತ್ರಿವಳಿ ಹೆಣ್ಣು ಕರುಗಳಿಗೆ ಜನ್ಮ ನೀಡಿದ ಹಸು..!
ಮಂಡ್ಯ: ಹೆಚ್.ಎಫ್ ತಳಿಯ ಹಸುವೊಂದು ತ್ರಿವಳಿ ಹೆಣ್ಣು ಕರುಗಳಿಗೆ ಜನ್ಮವನ್ನು ನೀಡಿರುವ ಅಪರೂಪದ ಘಟನೆ ಪಾಂಡವಪುರ ತಾಲೂಕಿನ ಡಿಂಕಾ ಗ್ರಾಮದಲ್ಲಿ ನಡೆದಿದೆ.…
ಸರ್ಕಾರಿ ಶಾಲೆಯ ಮಕ್ಕಳು ಚಿಕ್ಕಿ ತಿಂದು ಅಸ್ವಸ್ಥ: 40ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಹೊಟ್ಟೆನೊವು ಹಾಗೂ ವಾಂತಿ: ಆಸ್ಪತ್ರೆಗೆ ಓಡೋಡಿ ಬಂದ ಅಧಿಕಾರಿಗಳು
ತುಮಕೂರು: ಚಿಕ್ಕಿ ತಿಂದು ಸರ್ಕಾರಿ ಶಾಲೆಯ ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ಪಾವಗಡ ತಾಲೂಕಿನ ನಿಡಗಲ್ ಹೋಬಳಿಯ ಗುಜ್ಜನಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ…
ತುಲು ಕಥೆ ಬರಹಗಾರರಿಗೆ ಸುವರ್ಣ ವೇದಿಕೆ: “ಕುದ್ಕ ಬಚ್ಚಿರೆ” ತುಲು ಸಣ್ಣ ಕಥಾ ಸ್ಪರ್ಧೆ: 10 ವಿಜೇತರಿಗೆ ನಗದು ಬಹುಮಾನ
ತುಲು ಕಥೆ ಬರಹಗಾರರಿಗೆ ಮಾಯಿಲು ಫಿಲ್ಮ್ಸ್ ಮತ್ತು ಕಡಲ್ ಸ್ಟುಡಿಯೋಸ್ ಸುವರ್ಣ ಅವಕಾಶವನ್ನು ಕಲ್ಪಿಸಿದ್ದು ನಿಮ್ಮ ಸ್ವಂತ ಕಥೆಗೆ “ಕುದ್ಕ ಬಚ್ಚಿರೆ”…
ಅಪ್ಪ ಪಡೆದ 1 ಲಕ್ಷ ರೂ. ಸಾಲ: ಮಗನನ್ನು ಒತ್ತೆಯಾಗಿ ಇಟ್ಟುಕೊಂಡ ಮಾಲೀಕ..!: ಕಾಲಿಗೆ ಕಬ್ಬಿಣದ ಸರಪಳಿ: ಸಂಬಳವಿಲ್ಲದೆ ಢಾಬಾದಲ್ಲಿ ಕೆಲಸ
ಧಾರವಾಡ: ವ್ಯಕ್ತಿಯೊಬ್ಬರು ಪಡೆದಿದ್ದ 1 ಲಕ್ಷ ರೂ. ಸಾಲಕ್ಕಾಗಿ ಅವರ ಮಗನನ್ನು ಮಾಲೀಕ ಒತ್ತೆಯಾಗಿ ಇಟ್ಟುಕೊಂಡ ಅಮಾನವೀಯ ಘಟನೆ ಹೊಸತೇಗೂರಿನ ಢಾಬಾವೊಂದರಲ್ಲಿ…
200 ಪ್ರಯಾಣಿಕರಿದ್ದ ದೋಣಿ ಮುಳುಗಡೆ..!: 27 ಜನರು ಸಾವು: 100ಕ್ಕೂ ಹೆಚ್ಚು ಮಹಿಳೆಯರು ಕಾಣೆ..!
ಆಹಾರವನ್ನು ದೋಣಿಯ ಮೂಲಕ ನದಿಯ ಉದ್ದಕ್ಕೂ ಮಾರುಕಟ್ಟೆಗೆ ಸಾಗಿಸುತ್ತಿದ್ದ ಸಂದರ್ಭ ದೋಣಿ ಮುಳುಗಡೆಯಾದ ಘಟನೆ ನೈಜೀರಿಯಾದ ನೈಜರ್ ನದಿಯಲ್ಲಿ ಸಂಭವಿಸಿದೆ. ನ.29ರಂದು…
ತಮಿಳುನಾಡಿನಲ್ಲಿ “ಫೆಂಗಲ್” ಚಂಡಮಾರುತದ ಅಬ್ಬರ: ಭಾರೀ ಭೂಕುಸಿತ, ಪ್ರವಾಹ ಸಾಧ್ಯತೆ..!
ಚೆನ್ನೈ: ‘ಫೆಂಗಲ್’ ಚಂಡಮಾರುತವಾಗಿ ತೀವ್ರಗೊಂಡಿದ್ದು ಇಂದು (ನ.30) ಪುದುಚೇರಿ ಬಳಿ ಭೂಕುಸಿತವನ್ನು ಉಂಟುಮಾಡುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ)…