ಬೆಳ್ತಂಗಡಿ:ರಸ್ತೆ ಬದಿ ನಿಲ್ಲಿಸಿದ ಕಾರಿಗೆ ಕೆ ಎಸ್ ಆರ್ ಟಿ ಸಿ ಬಸ್ ಡಿಕ್ಕಿ ಹೊಡೆದ ಘಟನೆ ಇಂದಬೆಟ್ಟು ಬಳಿ…
Day: October 1, 2024
ಕೊಕ್ಕಡ,ಕಾರು ಹಿಂದಕ್ಕೆ ಚಲಾಯಿಸುವ ವೇಳೆ ಅವಘಡ: ಕಾರಿನಡಿಗೆ ಸಿಲುಕಿ ನಾಲ್ಕನೇ ತರಗತಿ ವಿದ್ಯಾರ್ಥಿ ಸಾವು:
ಬೆಳ್ತಂಗಡಿ:ಮನೆಯ ಅಂಗಳದಲ್ಲಿ ಕಾರೊಂದನ್ನು ಹಿಂದಕ್ಕೆ ಚಲಾಯಿಸುತ್ತಿದ್ದ ವೇಳೆ ಬಾಲಕ ಕಾರಿನಡಿಗೆ ಬಿದ್ದು, ಮೃತಪಟ್ಟ ದಾರುಣ ಘಟನೆ ಕೊಕ್ಕಡದಲ್ಲಿ ಮಂಗಳವಾರ…
ವಿಧಾನ ಪರಿಷತ್ ಉಪ ಚುನಾವಣೆ:ಬಿಜೆಪಿ ಅಭ್ಯರ್ಥಿಯಾಗಿ ಕಿಶೋರ್ ಕುಮಾರ್
ಬೆಳ್ತಂಗಡಿ: ವಿಧಾನಪರಿಷತ್ ಉಪಚುನಾವಣೆಗೆ ಪುತ್ತೂರಿನ ಕಿಶೋರ್ ಕುಮಾರ್ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಘೋಷಿಸಿದೆ. ಕೋಟ ಶ್ರೀನಿವಾಸ ಪೂಜಾರಿ ಅವರ ರಾಜೀನಾಮೆಯಿಂದ ತೆರವಾಗಿರುವ…
ಬಿಯರ್‌ಗಾಗಿ ಮೂರು ತಿಂಗಳ ಹಸುಗೂಸನ್ನೇ ಮಾರಿದ ಪೋಷಕರು..!
ವಾಷಿಂಗ್ಟನ್: ಬಿಯರ್‌ಗಾಗಿ ದಂಪತಿ ತಮ್ಮ ಮೂರು ತಿಂಗಳ ಹಸುಗೂಸನ್ನೇ ಮಾರಾಟ ಮಾಡಿರುವ ಘಟನೆ ಅಮೆರಿಕದ ವಾಷಿಂಗ್ಟನ್‌ನಲ್ಲಿ ನಡೆದಿದೆ. ಸೆ. 21 ರಂದು…
ಮುಡಾ ಹಗರಣ: ಸೈಟ್ ವಾಪಸ್ ಮಾಡಲು ನಿರ್ಧಾರ: ಇಡಿ ತನಿಖೆಯಿಂದ ಸಿಗಲಿದೆಯೇ ರಿಲೀಫ್?: ಅರೆಸ್ಟ್ ಆಗ್ತಾರ ಸಿಎಂ ಸಿದ್ದರಾಮಯ್ಯ?
ಬೆಂಗಳೂರು: ರಾಜಕೀಯ ವಲಯದಲ್ಲಿ ಮುಡಾ ಹಗರಣದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಇಲ್ಲಿ ತನಕ ಯಾವುದೇ ಆರೋಪಗಳಿಲ್ಲದೆ ರಾಜಕೀಯ ಮಾಡುತ್ತಿದ್ದ ಸಿಎಂ…
ಕೊನೆಯುಸಿರೆಳೆದ ಉದಯೋನ್ಮುಖ ಕ್ರಿಕೆಟ್ ಆಟಗಾರ..!: ಶೋಕ ಸಾಗರದಲ್ಲಿ ಮುಳುಗಿದ ಕ್ರೀಡಾಲೋಕ
ಕೋಲ್ಕತ್ತಾ: ಉದಯೋನ್ಮುಖ ಕ್ರಿಕೆಟ್ ಆಟಗಾರ ಕೊನೆಯುಸಿರೆಳೆದಿದ್ದು ಕ್ರೀಡಾಪಟುವಿನ ಸಾವಿಗೆ ಕ್ರೀಡಾಲೋಕವೇ ಶೋಕಸಾಗರದಲ್ಲಿ ಮುಳುಗಿದೆ. ಕೋಲ್ಕತ್ತಾದ ಕ್ಲಬ್ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಆಟಗಾರನಾಗಿ ಹೆಸರು…
ಮರವೂರು :ಫಲ್ಗುಣಿ ನದಿಯಲ್ಲಿ ನೀರುಪಾಲಾಗಿದ್ದ ಒಬ್ಬನ ಶವ ಪತ್ತೆ
ಮರವೂರು: ಫಲ್ಗುಣಿ ನದಿಯಲ್ಲಿ ನೀರುಪಾಲಾದ ಇಬ್ಬರು ಯುವಕರಲ್ಲಿ ಒಬ್ಬನ ಮೃತದೇಹ ಪತ್ತೆಯಾಗಿದೆ. ಉರ್ವಸ್ಟೋರಿನ ಅನೀಶ್ (19) ಅವರ ಮೃತದೇಹವನ್ನು ಸೋಮವಾರ ಬೆಳಗ್ಗೆ…
1968 ರಲ್ಲಿ ಪತನವಾಗಿದ್ದ ಭಾರತೀಯ ವಾಯುಸೇನೆ ವಿಮಾನ: 56 ವರ್ಷಗಳ ಬಳಿಕ ಪತ್ತೆಯಾದ ನಾಲ್ವರು ಯೋಧರ ಮೃತದೇಹಗಳು!
1968ರಲ್ಲಿ ಭಾರತೀಯ ವಾಯುಸೇನೆ ವಿಮಾನ ಪತನವಾಗಿದ್ದ ಸಂದರ್ಭ ವಿಮಾನದಲ್ಲಿದ್ದ 102 ಜನರಲ್ಲಿ ನಾಲ್ವರು ಯೋಧರ ಮೃತದೇಹಗಳು 56 ವರ್ಷಗಳ ಬಳಿಕ ಪತ್ತೆಯಾಗಿದೆ.…
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತೆಯಲ್ಲಿದ್ದ ಜೂಲಿ ನಿವೃತ್ತಿ: ಹೂವಿನ ಟ್ರಾಲಿಯಲ್ಲಿ ಬೀಳ್ಕೊಡುಗೆ: ರಿಯೊಗೆ ಸ್ವಾಗತ
ಜೂಲಿಗೆ ಹೂವಿನ ಟ್ರಾಲಿಯಲ್ಲಿ ಬೀಳ್ಕೊಡುಗೆ ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತೆಯಲ್ಲಿದ್ದ ಜೂಲಿ ನಿವೃತ್ತಿಯಾಗಿದ್ದು ವಿಶೇಷವಾಗಿ ಬೀಳ್ಕೊಡಲಾಗಿದೆ. ಕಳೆದ 8 ವರ್ಷಗಳಿಂದ…
ಒಂದೇ ದಿನ ದಂಪತಿಗೆ ಹೃದಯಾಘಾತ: ಸಾವಿನಲ್ಲೂ ಒಂದಾದ ಪತಿ, ಪತ್ನಿ..!
ಚಿತ್ರದುರ್ಗ: ಹೃದಯಾಘಾತದಿಂದ ದಂಪತಿಗಳು ಒಂದೇ ದಿನ ಸಾವನ್ನಪ್ಪಿದ ಘಟನೆ ಚಿತ್ರದುರ್ಗದಲ್ಲಿ ಸಂಭವಿಸಿದೆ. ಕೆಳಗೋಟೆ ಬಡಾವಣೆಯಲ್ಲಿ ವಾಸವಾಗಿದ್ದ ಓಂಕಾರಮೂರ್ತಿ(66) ಅವರಿಗೆ ಸೋಮವಾರ ಹೃದಯಾಘಾತವಾಗಿತ್ತು.…