ಬಸ್ ಚಾಲನೆ ವೇಳೆ `ಹೃದಯಾಘಾತ’: 40 ಪ್ರಯಾಣಿಕರನ್ನು ರಕ್ಷಿಸಿ ಪ್ರಾಣಬಿಟ್ಟ ಚಾಲಕ!

ಆಂಧ್ರಪ್ರದೇಶ: ಕೂತಲ್ಲಿ, ನಿಂತಲ್ಲಿ, ಮಲಗಿದ್ದಲ್ಲಿ, ಆಟ ಆಡೋ ಸಮಯದಲ್ಲಿ, ಕ್ಲಾಸ್ ರೂಂ ನಲ್ಲಿ ಹೀಗೆ ಎಲ್ಲೆಂದರಲ್ಲಿ ಜನ ಹೃದಯಾಘಾತದಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.…

ಮಧ್ಯರಾತ್ರಿ ಇಂಧನ ಟ್ಯಾಂಕರ್ ಸ್ಫೋಟ: 94 ಮಂದಿ ಸಜೀವ ದಹನ..!

ನೈಜೀರಿಯಾ: ಮಧ್ಯರಾತ್ರಿ ಸಂಭವಿಸಿದ ಇಂಧನ ಟ್ಯಾಂಕರ್ ಸ್ಫೋಟದಲ್ಲಿ 94 ಮಂದಿ ಸಾವನ್ನಪಿದ ಘಟನೆ ನೈಜೀರಿಯಾದಲ್ಲಿ ನಡೆದಿದೆ. ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದಾಗ ಟ್ಯಾಂಕರ್ ನಿಯಂತ್ರಣ…

ಕೊಕ್ರಾಡಿ: ಓಮ್ನಿ ಕಾರು ಹಾಗೂ ಬೈಕ್ ಮುಖಾಮುಖಿ ಡಿಕ್ಕಿ: ಗಂಭೀರವಾಗಿ ಗಾಯಗೊಂಡ ಬೈಕ್ ಸವಾರ..!

ಬೆಳ್ತಂಗಡಿ: ಓಮ್ನಿ ಕಾರು ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ ಘಟನೆ ಕೊಕ್ರಾಡಿ ಗ್ರಾಮದ ಕುಂಟಾಲ್ಕಟ್ಟೆ ಕ್ರಾಸ್ ನಲ್ಲಿ ಅ.16ರ ಮಧ್ಯಾಹ್ನ ಸಂಭವಿಸಿದೆ.…

ಮಂಗಳೂರು: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ: ಮೀನುಗಾರಿಕೆಗೆ ತೆರಳದಂತೆ ಜಿಲ್ಲಾಧಿಕಾರಿ ಆದೇಶ: ದ.ಕ ಜಿಲ್ಲೆಗೆ ಆರೆಂಜ್ ಅಲರ್ಟ್..!

ಸಾಂದರ್ಭಿಕ ಚಿತ್ರ ಮಂಗಳೂರು: ಬಂಗಾಳ ಕೊಲ್ಲಿ ಹಾಗೂ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಈ…

ಸಿಂಗಾಪುರ್ ಏರ್ ಇಂಡಿಯಾಗೆ ಬಾಂಬ್ ಬೆದರಿಕೆ..!: ಬೆಂಗಾವಲಾಗಿ ಎರಡು ಯುದ್ದ ವಿಮಾನಗಳ ನಿಯೋಜನೆ: ಸುರಕ್ಷಿತವಾಗಿ ನಿಲ್ದಾಣ ತಲುಪಿದ ವಿಮಾನ

  ಸಾಂದರ್ಭಿಕ ಚಿತ್ರ ಸಿಂಗಾಪುರಕ್ಕೆ ಹೊರಟಿದ್ದ ಎಎಕ್ಸ್ ಬಿ 684 ವಿಮಾನದಲ್ಲಿ ಬಾಂಬ್ ಇದೆ ಎಂದು ಏರ್ ಇಂಡಿಯಾ ಎಕ್ಸ್ಪ್ರೆಸ್‌ಗೆ ಇಮೇಲ್…

“ಮಗ ರೇಣುಕಾಸ್ವಾಮಿಯೇ ಬಂದಷ್ಟು ಖುಷಿ ಆಗಿದೆ”: ಗಂಡು ಮಗುವಿಗೆ ಜನ್ಮ ನೀಡಿದ ರೇಣುಕಾಸ್ವಾಮಿ ಪತ್ನಿ: ಭಾವುಕರಾದ ಮೃತ ರೇಣುಕಾಸ್ವಾಮಿಯ ತಂದೆ

ಚಿತ್ರದುರ್ಗ: ನಟ ದರ್ಶನ್ ಮತ್ತು ತಂಡದಿAದ ಹತ್ಯೆಯಾದ ರೇಣುಕಾಸ್ವಾಮಿಯ ಪತ್ನಿ ಇಂದು ಮಗುವಿಗೆ ಜನ್ಮ ನೀಡಿದ್ದಾರೆ. ಗಂಡು ಹುಟ್ಟಿದ್ದನ್ನು ಕಂಡು ಭಾವುಕರಾದ…

“ಪಾಪದ ಪಾಷ ಕಳೆಯಬೇಕಿದೆ”: ಆರೋಪಿ ನಟ ದರ್ಶನ್ ಬಗ್ಗೆ ಕೋಡಿಶ್ರೀ ಸ್ಫೋಟಕ ಹೇಳಿಕೆ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನಟ ದರ್ಶನ್ ಬಗ್ಗೆ ಕೋಡಿಶ್ರೀ ಸ್ಫೋಟಕ ಮಾತುಗಳನ್ನು ಹೇಳಿದ್ದಾರೆ. ಆರೋಪಿ ನಟ ದರ್ಶನ್…

ವೈಭವದೊಂದಿಗೆ ಸಂಪನ್ನವಾದ ಮಂಗಳೂರು ದಸರಾ: ಮೆರವಣಿಗೆಯಲ್ಲಿ ಗಮನಸೆಳೆದ ಚಂದ್ಕೂರು ಕುಣಿತ ಭಜನಾ ತಂಡ

ಮಂಗಳೂರು : ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ದಸರ ಈ ಬಾರೀಯೂ ವೈಭವದಿಂದ ನಡೆದು ಸೋಮವಾರ ಸಂಪನ್ನಗೊAಡಿದೆ. ಭಾನುವಾರ ಸಂಜೆ…

ಕಡಬ: ಮಸೀದಿ ಆವರಣದಲ್ಲಿ ‘‘ಜೈ ಶ್ರೀ ರಾಮ್’’ ಘೋಷಣೆ: ಇಬ್ಬರು ಆರೋಪಿಗಳ ಪ್ರಕರಣವನ್ನು ರದ್ದುಪಡಿಸಿದ ಹೈಕೋರ್ಟ್:“ಜೈ ಶ್ರೀರಾಮ್” ಘೋಷಣೆ ಧಾರ್ಮಿಕ ಭಾವನೆಗಳನ್ನು ಹೇಗೆ ಕೆರಳಿಸುತ್ತದೆ? ಕೋರ್ಟ್ ಪ್ರಶ್ನೆ

ಕಡಬ: ಐತ್ತೂರು ಗ್ರಾಮದ ಮರ್ಧಾಳದ ಬದ್ರಿಯಾ ಜುಮ್ಮಾ ಮಸೀದಿಯ ಆವರಣ ಪ್ರವೇಶಿಸಿ, ಜೈ ಶ್ರೀರಾಮ್ ಘೋಷಣೆ ಕೂಗಿದ ಆರೋಪದಲ್ಲಿ ಕಡಬ ಪೊಲೀಸ್…

ಬೆಳ್ತಂಗಡಿ: ಚಾಲಕನ ನಿಯಂತ್ರಣ ತಪ್ಪಿದ ಕಾರು: ರಾ.ಹೆದ್ದಾರಿ‌ಯ ಚರಂಡಿಗೆ ಬಿದ್ದು ನಜ್ಜುಗುಜ್ಜು..!: ಕಾಶಿಬೆಟ್ಟುವಿನಲ್ಲಿ ಘಟನೆ

ಬೆಳ್ತಂಗಡಿ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಾಷ್ಟ್ರೀಯ ಹೆದ್ದಾರಿಯ ಚರಂಡಿಗೆ ಬಿದ್ದ ಘಟನೆ ಅ.16 ರಂದು ಬೆಳಗ್ಗೆ ಸಂಭವಿಸಿದೆ. ಉಡುಪಿಯಿಂದ ಮೂವರು…

error: Content is protected !!