ಬೆಳ್ತಂಗಡಿ: ನಮ್ಮ ಟಿವಿ ಹಾಗೂ ಬಾಯ್ ಜೋನ್ ಡಾನ್ಸ್ ಅಕಾಡೆಮಿ ವತಿಯಿಂದ ಸಂಯೋಜಿಸಿದ ಡಾನ್ಸ್ ಪ್ರೀಮಿಯಮ್ ಲೀಗ್ ರಿಯಾಲಿಟಿ…
Month: December 2023
ಪ್ರಜಾಪ್ರಕಾಶ ನ್ಯೂಸ್ ವರದಿ ಫಲಶ್ರುತಿ: ಚರಂಡಿ ಕ್ಯೂರಿಂಗ್, ಸೇರಿದಂತೆ ರಸ್ತೆ ಬದಿ ನೀರು ಸಿಂಪಡಣೆ ಪ್ರಾರಂಭ:
ಬೆಳ್ತಂಗಡಿ:ಪುಂಜಾಲಕಟ್ಟೆಯಿಂದ ಚಾರ್ಮಾಡಿಯವರೆಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಈಗಾಗಲೇ ಭರದಿಂದ ಸಾಗುತಿದ್ದು ಅಧಿಕಾರಿಗಳ , ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ಕಾಮಗಾರಿಯು…
ಬೆಳ್ತಂಗಡಿ : ಮರ ತುಂಡರಿಸುವ ಯಂತ್ರ ಕುತ್ತಿಗೆಗೆ ಸಿಲುಕಿ ವ್ಯಕ್ತಿ ಸಾವು..!
ಬೆಳ್ತಂಗಡಿ : ಕೆಲಸ ಮಾಡುತ್ತಿದ್ದ ವೇಳೆ ಮರ ಕತ್ತರಿಸುವ ಯಂತ್ರ ಆಯತಪ್ಪಿ ಕುತ್ತಿಗೆಗೆ ಸಿಲುಕಿ ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ…
ಶ್ರೀ ಅಯ್ಯಪ್ಪ ಸೇವಾ ಸಮಿತಿ ನಾವೂರು: 40ನೇ ವರ್ಷದ ಶ್ರೀ ಅಯ್ಯಪ್ಪ ದೀಪೋತ್ಸವ: “ಹರಿವರಾಸನಂ” ಗೀತೆಯ ಶತಾಬ್ಧಿ ಕಾರ್ಯಕ್ರಮ:ಪಂದಳ ರಾಜ ಶ್ರೀ ಶಶಿಕುಮಾರ ವರ್ಮ ಭಾಗಿ:
ಬೆಳ್ತಂಗಡಿ: ಶ್ರೀ ಅಯ್ಯಪ್ಪ ಸೇವಾ ಸಮಿತಿ ನಾವೂರು, ಇದರ ವತಿಯಿಂದ 40ನೇ ವರ್ಷದ ಶ್ರೀ ಅಯ್ಯಪ್ಪ ದೀಪೋತ್ಸವ ಹಾಗೂ…
ಬೆಳ್ತಂಗಡಿ ಡಯಾಲಿಸೀಸ್ ರೋಗಿಗಳ ಶೋಚಾನೀಯ ಸ್ಥಿತಿ: ಮಾಹಿತಿ ನೀಡದೆ ಆಸ್ಪತ್ರೆಗೆ ಭೇಟಿ ನೀಡಿ ತೆರಳಿದ ಜಿಲ್ಲಾ ಆರೋಗ್ಯಾಧಿಕಾರಿ: ಡಿಎಚ್ಒ ವಿರುದ್ಧ ಹಾರಿಹಾಯ್ದ ಮಾಜಿ ಶಾಸಕ ವಸಂತ ಬಂಗೇರ:
ಬೆಳ್ತಂಗಡಿ:ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಡಯಾಲಿಸೀಸ್ ರೋಗಿಗಳು ಶೋಚಾನೀಯ ಸ್ಥಿತಿಯಲ್ಲಿದ್ದು. ಇಲ್ಲಿನ ಅವ್ಯವಸ್ಥೆಯಿಂದ ಪ್ರಾಣ ಭಯದಲ್ಲಿ ದಿನ ದೂಡುವಂತಾಗಿದೆ. ರೋಗಿಗಳ…
ಬೆಳ್ತಂಗಡಿ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವ್ಯವಸ್ಥೆ: ದೂಳಿನಿಂದಾಗಿ ಸಂಚಾರಿಸಲು ಪರದಾಡುವ ವಾಹನ ಸವಾರರು: ಶಾಲಾ ಮಕ್ಕಳು ಸೇರಿದಂತೆ ಸಾರ್ವಜನಿಕರಿಗೆ ಡಸ್ಟ್ ಅಲರ್ಜಿ ಭಯ:
ಬೆಳ್ತಂಗಡಿ: ಪುಂಜಾಲಕಟ್ಟೆಯಿಂದ ಚಾರ್ಮಾಡಿಯವರೆಗೆ ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಾರಂಭವಾಗಿದ್ದು . ಬಹಳ ಬಿರುಸಿನಿಂದ ಸಾಗುತ್ತಿದೆ. ದೆಹಲಿ ಮೂಲದ…
ಶಿಶಿಲ : ಕುಡಿದ ಮತ್ತಿನಲ್ಲಿ ಪತ್ನಿ, ಮಗಳ ಮೇಲೆ ಮಾರಣಾಂತಿಕ ಹಲ್ಲೆ : ಪತ್ನಿಯ ಕಣ್ಣಿಗೆ ಮತ್ತು ಮುಖಕ್ಕೆ ಕಚ್ಚಿದ ಭೂಪ..! ಆಸ್ಪತ್ರೆಗೆ ದಾಖಲಾದ ತಾಯಿ, ಮಗಳು
ಬೆಳ್ತಂಗಡಿ : ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ತನ್ನ ಪತ್ನಿ ಮತ್ತು ಮಗಳ ಮೇಲೆ ಮರಣಾಂತಿಕವಾಗಿ ಹಲ್ಲೆ ನಡೆಸಿ…
ಸ್ನೇಹ ಜ್ಯೋತಿ ಮಹಿಳಾ ತಾಲೂಕು ಒಕ್ಕೂಟ (ರಿ) ಬೆಳ್ತಂಗಡಿ : ಮಹಾಸಭೆ, ಹಕ್ಕೋತಾಯ ಮತ್ತು ಜಾಲಬಂಧ ತರಬೇತಿ
ಬೆಳ್ತಂಗಡಿ: ಎಲ್ಲಾ ಮಹಿಳೆಯರು ಸ್ವಾವಲಂಬಿಗಳಾಗಬೇಕು, ತಮಗೆ ಇರುವ ಹಕ್ಕುಗಳ ಬಗ್ಗೆ ಅರಿತು ಉದ್ಯೋಗ ಖಾತ್ರಿ ಯೋಜನೆ ಮತ್ತು ಇತರ ಸರಕಾರಿ ಸೌಲಭ್ಯಗಳನ್ನು…
ಲಾಯಿಲ ವಿಮುಕ್ತಿ ವತಿಯಿಂದ ಪತ್ರಕರ್ತರ ಸಂಘದಲ್ಲಿ ಸ್ನೇಹ ಮಿಲನ ಕಾರ್ಯಕ್ರಮ:
ಬೆಳ್ತಂಗಡಿ : ಕಪುಚಿನ್ ಸೇವಾ ಕೇಂದ್ರ ಇದರ ಅಂಗ ಸಂಸ್ಥೆಯಾದ ವಿಮುಕ್ತಿ ಲಾಯಿಲ ಇದರ ವತಿಯಿಂದ ಬೆಳ್ತಂಗಡಿ…
ಗ್ರಾಮ ಪಂಚಾಯತ್ ಲಾಯಿಲ ವಿಕಾಸಿತ್ ಭಾರತ್ ಸಂಕಲ್ಪ ಯಾತ್ರೆ ಕಾರ್ಯಕ್ರಮ: 5 ಮಂದಿ ಗ್ರಾಮದ ಸಾಧಕರಿಗೆ ಸನ್ಮಾನ :
ಬೆಳ್ತಂಗಡಿ:ಕೇಂದ್ರ ಸರ್ಕಾರದ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಕಾರ್ಯಕ್ರಮ ಲಾಯಿಲ ಗ್ರಾಮ ಪಂಚಾಯತ್ ವಠಾರದಲ್ಲಿ ಡಿ 18…