ಬೆಳ್ತಂಗಡಿ: ಹೊಸ ನಕ್ಷತ್ರವೊಂದು ಸುದ್ಧಿ ಉದಯ ವಾರ ಪತ್ರಿಕೆಯ ಮೂಲಕ ಬೆಳ್ತಂಗಡಿಯಲ್ಲಿ ಪ್ರಾರಂಭವಾಗಿದೆ. ತಾಲೂಕಿನ ಎಲ್ಲಾ ಬೆಳವಣಿಗೆಗಳನ್ನು ಮೂಲೆ…
Month: March 2023
ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್..! : ಕೆ ಎಸ್ ಆರ್ ಟಿ ಸಿ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ: ಬಸ್ ಪಾಸ್ ಇಲ್ಲದಿದ್ದರೂ ಹಾಲ್ ಟಿಕೆಟ್ ತೋರಿಸಿ..
ಬೆಂಗಳೂರು : ಎಸ್ಎಸ್ಎಲ್ಸಿ ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳಿಗೆ ಕೆಎಸ್ಆರ್ಟಿಸಿ ಉಚಿತ ಬಸ್ ಪ್ರಯಾಣ ಕಲ್ಪಿಸಿದ್ದು ಮಾ. 31 ರಿಂದ ಏ.15 ರವರೆಗೆ…
ಅಕ್ರಮ ಮರಳುಗಾರಿಕೆ ತಡೆಯದ ಅಧಿಕಾರಿಗಳು: ಮಿನಿವಿಧಾನ ಸೌಧದ ಮುಂಭಾಗದಲ್ಲಿ ಸಿಪಿಐಎಂ ಮುಖಂಡನ ಉಪವಾಸ ಸತ್ಯಾಗ್ರಹ: ಏಕಾಂಗಿಯಾಗಿ ಪ್ರತಿಭಟಿಸುತ್ತಿರುವ ಶೇಖರ ಲಾಯಿಲ
ಬೆಳ್ತಂಗಡಿ: ಅಕ್ರಮ ಹಾಗೂ ಕಳಪೆ ಕಾಮಗಾರಿಗಳ ಬಗ್ಗೆ ನ್ಯಾಯಾಂಗ ತನಿಖೆಗೆ ನಡೆಸಬೇಕು, ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಬೇಕು…
ಮಾ.30 ಹಾಗೂ 31ರಂದು ಪಿಲಿಪಂಜರ ಬೆಟ್ಟದಲ್ಲಿ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವ: 900 ವರ್ಷಗಳ ಇತಿಹಾಸವಿರುವ ಸ್ಥಳಕ್ಕೆ ಮತ್ತೆ ಜೀವಕಳೆ..!: ಶ್ರೀ ಉಳ್ಳಾಕ್ಕುಲು, ಶ್ರೀ ಉಳ್ಳಾಲ್ತಿ, ಮೈಸಂದಾಯ, ಪಂಜುರ್ಲಿ, ಗುಳಿಗ ದೈವಗಳ ನೇಮೋತ್ಸವ
ಬೆಳ್ತಂಗಡಿ : ಲಾಯಿಲ ಗ್ರಾಮದ ಪಿಲಿಪಂಜರ ಬೆಟ್ಟದಲ್ಲಿ ಮಾ.30 ಹಾಗೂ 31ರಂದು ಶ್ರೀ ಉಳ್ಳಾಕ್ಕುಲು, ಶ್ರೀ ಉಳ್ಳಾಲ್ತಿ, ಮೈಸಂದಾಯ, ಪಂಜುರ್ಲಿ, ಗುಳಿಗ…
ಮಾ.25 ಮಾರಿಗುಡಿ ಮೈದಾನದಲ್ಲಿ ‘ಸಾನಿಧ್ಯ ಉತ್ಸವ’: ಎಂಡೊಸಲ್ಫಾನ್ ಪೀಡಿತ ಹಾಗೂ ಮಾನಸಿಕ ಭಿನ್ನ ಸಾಮರ್ಥ್ಯದ ಮಕ್ಕಳಿಂದ ‘ಸಾಂಸ್ಕೃತಿಕ’ ಕಾರ್ಯಕ್ರಮ
ಬೆಳ್ತಂಗಡಿ: ಶ್ರೀ ಮನೋಜ್ ಕಟ್ಟೆಮಾರ್ ಧರ್ಮದರ್ಶಿಗಳು ಶ್ರೀ ಮಂತ್ರ ದೇವತಾ ಕ್ಷೇತ್ರ ಸಾನಿಧ್ಯ ಕಟ್ಟೆಮಾರ್ ಇವರ ಶುಭ ಆಶೀರ್ವಾದ ಮತ್ತು ದಿವ್ಯ…
ಭಾರತ-ಜಪಾನ್ ದ್ವಿಪಕ್ಷೀಯ ಸಂಬಂಧಗಳ ಮೇಲೆ ಶ್ರೀಗಂಧದ ಸುಗಂಧವನ್ನು ಪಸರಿಸಿದ ಪ್ರಧಾನಿ ಮೋದಿ: ಜಪಾನ್ ಪ್ರಧಾನಿಗೆ ಭಾರತದ ಬುದ್ದನ ಮೂರ್ತಿ ಉಡುಗೊರೆ..!:ಕದಂಬ ಮರದಿಂದ ತಯಾರಾದ ಜಾಲಿ ಪೆಟ್ಟಿಗೆಯಲ್ಲಿ ವಿಶೇಷ ‘ಗೌತಮ ಬುದ್ದನ ಮೂರ್ತಿ’…!
ನವದೆಹಲಿ: ಭಾರತ ಪ್ರವಾಸದಲ್ಲಿರುವ ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದಲ್ಲಿ ಶ್ರೀಗಂಧದಿಂದ ತಯಾರಿಸಿದ ವಿಶೇಷ ‘ಗೌತಮ…
ಕಡಬ: ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಕರ್ತವ್ಯಕ್ಕೆ ಅಡ್ಡಿ ಆರೋಪ: 7 ಆರೋಪಿಗಳಿಗೆ ಜಿಲ್ಲಾ ನ್ಯಾಯಾಲಯದಿಂದ ಷರತ್ತುಬದ್ಧ ಜಾಮೀನು
ಕಡಬ: ರೆಂಜಿಲಾಡಿ ಮೀನಾಡಿ ಸಮೀಪದ ನೈಲ ಎಂಬಲ್ಲಿ ಅರಣ್ಯ ಇಲಾಖಾಧಿಕಾರಿಗಳು ಹಾಗೂ ಪೊಲೀಸರು ಇಬ್ಬರನ್ನು ಬಲಿದ ಕಾಡಾನೆಯನ್ನು ಸೆರೆಹಿಡಿಯುತ್ತಿದ್ದ ಸಂದರ್ಭದಲ್ಲಿ ಅಧಿಕಾರಿಗಳ…
ವಿಧಾನಸಭಾ ಚುನಾವಣಾ ಪೂರ್ವ ತಯಾರಿ ಹಿನ್ನಲೆ: ಚೆಕ್ಪೋಸ್ಟ್ ಗಳನ್ನು ಪರಿಶೀಲಿಸಿದ ದ.ಕ ಎಸ್ಪಿ ವಿಕ್ರಮ್ ಅಮಟೆ: ಬೆಳ್ತಂಗಡಿ ತಾಲೂಕಿನ ಪೊಲೀಸರ ಜೊತೆ ಸಭೆ
ಬೆಳ್ತಂಗಡಿ : ವಿಧಾನಸಭಾ ಚುನಾವಣೆ-2023ರ ಪೂರ್ವ ತಯಾರಿ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಎಸ್ಪಿ ವಿಕ್ರಮ್ ಅಮಟೆಯವರು ಮಾ.19ರಂದು ಬೆಳ್ತಂಗಡಿಗೆ ಆಗಮಿಸಿ ಚೆಕ್ಪೋಸ್ಟ್…
ಬೆಳ್ತಂಗಡಿಯಲ್ಲಿ ಲೋಕ ಸಂಪರ್ಕ-2023 ಸದ್ಭಾವ ಸಂಕಲ್ಪ ಸಮಾವೇಶ:ವಿಧಾನ ಸಭಾ ಚುನಾವಣೆ ಹಾಗೂ ಲೋಕ ಸಂಪರ್ಕದ ಕುರಿತು ಮಾರ್ಗದರ್ಶನ
ಬೆಳ್ತಂಗಡಿ: ಲೋಕ ಸಂಪರ್ಕ-2023 ಧ್ಯೇಯವಾಕ್ಯದಡಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಚುನಾವಣಾ ಪೂರ್ವ ಸದ್ಭಾವ ಸಂಕಲ್ಪ ಸಮಾವೇಶ ಬೆಳ್ತಂಗಡಿ ಸಂತೆಕಟ್ಟೆ ಶ್ರೀ ಮಂಜುನಾಥ…
ದೈವರಾಧನೆಗೆ ಗೃಹ ಸಚಿವರಿಂದ ಅಪಮಾನ ಗುಳಿಗ ದೈವದ ಸನ್ನಿಧಿಯಲ್ಲಿ ಕ್ಷಮೆಯಾಚಿಸಬೇಕು ತಾಲೂಕು ನಲಿಕೆ ಸಮಾಜ ಸೇವಾ ಸಂಘದಿಂದ ಒತ್ತಾಯ:
ಬೆಳ್ತಂಗಡಿ; ರಾಜ್ಯ ಸರಕಾರದ ಗೃಹವ ಸಚಿವರಾದ ಅರಗ ಜ್ಞಾನೇಂದ್ರ ಅವರು ತುಳುನಾಡಿನ ಆರಾಧನೆ ಗುಳಿಗ ದೈವಕ್ಕೆ ಅಪಮಾನಮಾಡುವ ಕಾರ್ಯವನ್ನು…