ಬೆಳ್ತಂಗಡಿ: ಕಾಲೇಜು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಣ್ಸೆಕಟ್ಟೆ ಎಂಬಲ್ಲಿ ಸ 28 ಮಂಗಳವಾರ ಸಂಜೆ ನಡೆದಿದೆ. ಆತ್ಮಹತ್ಯೆ…
Year: 2021
ನಿರಂತರ ಶುದ್ಧ ಕುಡಿವ ನೀರು ಪಡೆಯಲು 40 ಶುದ್ಧಗಂಗಾ ಘಟಕಗಳಿಗೆ ಸೋಲಾರ್ ಇನ್ವರ್ಟರ್ ಅಳವಡಿಕೆ: ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿಕೆ: ಧರ್ಮಸ್ಥಳದಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಜೊತೆ ಒಡಂಬಡಿಕೆ ಪತ್ರ ವಿನಿಮಯ: ₹ 2.40 ಕೋಟಿ ವೆಚ್ಚದಲ್ಲಿ 40 ಘಟಕಗಳಿಗೆ ಅಳವಡಿಕೆ
ಧರ್ಮಸ್ಥಳ: ರಾಜ್ಯದ ಬಯಲು ಸೀಮೆ ಜಿಲ್ಲೆಗಳ ಜನತೆಗೆ ಶುದ್ಧ ಕುಡಿಯುವ ನೀರು ಒದಗಿಸುವ ಸಲುವಾಗಿ ಶುದ್ಧ ಗಂಗಾ ಘಟಕ ಸ್ಥಾಪಿಸಲಾಗಿದೆ.…
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಅ.1ರಿಂದ 7 ರವರೆಗೆ 23ನೇ ಭಜನಾ ತರಬೇತಿ ಕಮ್ಮಟ: ಒಟ್ಟು 200 ಪುರುಷ, ಮಹಿಳಾ ಅಭ್ಯರ್ಥಿಗಳಿಗೆ ತರಬೇತಿ ಪಡೆಯಲು ಅವಕಾಶ, ಸಂಪರ್ಕಿಸಲು ಸೂಚನೆ
ಸಂಗ್ರಹ ಚಿತ್ರ ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 23ನೇ ವರ್ಷದ ಭಜನಾ ತರಬೇತಿ ಕಮ್ಮಟವನ್ನು ಅಕ್ಟೋಬರ್ 1 ರಿಂದ 7…
ಯಾವುದೇ ಹುದ್ದೆಯನ್ನು ಕೀಳಾಗಿ ಕಾಣದೆ ಪ್ರಾಮಾಣಿಕವಾಗಿ ದುಡಿದಾಗ ಅಪ್ರತಿಮ ಸ್ಥಾನ ಖಚಿತ: ಬೆಂಗಳೂರು ವಿಭಾಗ ಸಿಐಡಿ ಎಸ್ಪಿ ರವಿ ಚೆನ್ನಣ್ಣನವರ್ ಅಭಿಮತ: ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್ ವತಿಯಿಂದ ಇಚ್ಚಿಲದ 33ನೇ ಮನೆ ಹಸ್ತಾಂತರ ಕಾರ್ಯಕ್ರಮ
ಬೆಳ್ತಂಗಡಿ: ಯಾವುದೇ ಹುದ್ದೆ ಶ್ರೇಷ್ಠವೂ ಅಲ್ಲ, ಕನಿಷ್ಠವೂ ಅಲ್ಲ. ಸಿಕ್ಕ ಹುದ್ದೆಯಲ್ಲಿ ಕೀಳರಿಮೆ ತೋರದೆ ಸ್ವಾಭಿಮಾನಕ್ಕೆ ಧಕ್ಕೆ ಬಾರದಂತೆ…
ವೃತ್ತಿಯಲ್ಲಿ ಉತ್ಕ್ರಷ್ಟತೆ ಸಾಧಿಸುವುದು ಅವಶ್ಯ: ಡಾ.ಜಯಕುಮಾರ ಶೆಟ್ಟಿ ಅಭಿಮತ: ಬೆಳ್ತಂಗಡಿಯಲ್ಲಿ ‘ವರ್ಲ್ಡ್ ಫಾರ್ಮಸಿಸ್ಟ್ ಡೇ’ ಆಚರಣೆ
ಬೆಳ್ತಂಗಡಿ: ವೃತ್ತಿ ಯಾವುದೇ ಆಗಿರಲಿ ಅದರಲ್ಲಿ ಉತ್ಕ್ರಷ್ಟತೆಯನ್ನು ಸಾಧಿಸಬೇಕು ಎಂದು ಉಜಿರೆ ಎಸ್.ಡಿ.ಎಂ.ಕಾಲೇಜಿನ ಅರ್ಥ ಶಾಸ್ತ್ರ ವಿಭಾಗ ಮುಖ್ಯಸ್ಥ…
ಸೆ. 27ರ ಭಾರತ್ ಬಂದ್: ಬೆಳ್ತಂಗಡಿ ಕರ್ನಾಟಕ ಪ್ರಾಂತ ರೈತ ಸಂಘ , ಸಿಐಟಿಯು, ದಲಿತ ಹಕ್ಕುಗಳ ಸಮಿತಿ, ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಬೆಂಬಲ
ಬೆಳ್ತಂಗಡಿ: ಸರ್ಕಾರ ಜಾರಿಗೆ ತಂದಿರುವ ವಿವಾದಾತ್ಮಕ ಕೃಷಿ ಮಸೂದೆ ಹಿಂಪಡೆಯಲು ಒತ್ತಾಯಿಸಿ ಹಾಗೂ ಕೃಷಿ ಉತ್ಪನ್ನಗಳಿಗೆ ಕನಿಷ್ಠ…
ಬೆಳ್ತಂಗಡಿ: ಪಂಡಿತ್ ದೀನದಯಾಳ ಉಪಾಧ್ಯಾಯ 105ನೇ ಜನ್ಮದಿನಾಚರಣೆ
ಬೆಳ್ತಂಗಡಿ: ಬೆಳ್ತಂಗಡಿ ಬಿಜೆಪಿ ಮಂಡಲ ಹಾಗೂ ಮಹಿಳಾ ಮೋರ್ಚಾ ವತಿಯಿಂದ ಸಾಮಾಜಿಕ ಚಿಂತಕ, ಅರ್ಥಶಾಸ್ತ್ರಜ್ಞ ಹಾಗೂ ಭಾರತೀಯ ಜನತಾ ಪಕ್ಷದ…
ಕೇಂದ್ರ ಬಂದರು, ಹಡಗು ಹಾಗೂ ಜಲಸಾರಿಗೆ ಸಚಿವ ಸರ್ಬಾನಂದ ಸೋನೋವಾಲ್ ಧರ್ಮಸ್ಥಳ ಭೇಟಿ: ಶ್ರೀ ಮಂಜುನಾಥ ಸ್ವಾಮಿ ದರ್ಶನ, ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಜೊತೆ ಸಮಾಲೋಚನೆ
ಬೆಳ್ತಂಗಡಿ: ಕೇಂದ್ರ ಬಂದರು, ಹಡಗು ಹಾಗೂ ಜಲಸಾರಿಗೆ ಸಚಿವ ಸರ್ಬಾನಂದ ಸೋನೋವಾಲ್ ಎರಡು ದಿನಗಳ ಕರ್ನಾಟಕ ಕರಾವಳಿ ಪ್ರವಾಸದಲ್ಲಿದ್ದು,…
ಉಜಿರೆ ಎಸ್.ಡಿ.ಎಂ. ಪಿ.ಜಿ. ಕಾಲೇಜಿನಲ್ಲಿ ಅ.1ರಿಂದ ಚಿತ್ರಕಥೆ, ನಿರ್ದೇಶನ, ಸಿನಿಮಾಟೋಗ್ರಾಫಿ ತರಬೇತಿ ಕಾರ್ಯಾಗಾರ: ವಿದ್ಯಾರ್ಥಿಗಳಿಗೆ ₹ 3 ಸಾವಿರ, ಇತರರಿಗೆ ₹ 4500 ಪ್ರವೇಶ ಶುಲ್ಕ, ಶೇ.60 ಪ್ರಾಯೋಗಿಕ, ಶೇ.40 ಥಿಯರಿ ತರಗತಿ: ಎಸ್.ಡಿ.ಎಂ. ಬಿ.ವೋಕ್, ಪುಣೆಯ ಇನ್ಸಿಟ್ಯೂಟ್ ಆಫ್ ಫಿಲ್ಸ್ ಆಂಡ್ ವಿಡಿಯೋ ಟೆಕ್ನಾಲಜಿ, ಮುಂಬೈನ ಆದಿತ್ಯ ಕ್ರಿಯೇಟಿವ್ ಫಿಲ್ಸ್ ಮೇಕರ್ ಸಂಸ್ಥೆ ಸಹಯೋಗ
ಬೆಳ್ತಂಗಡಿ: ಚಿತ್ರಕಥೆ, ನಿರ್ದೇಶನ ಮತ್ತು ಸಿನಿಮಾಟೋಗ್ರಾಫಿ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವವರಿಗೆ ಭಾಗವಹಿಸಲು ಅನುಕೂಲವಾಗುವಂತೆ ಮತ್ತು ಕಥೆಗಳನ್ನು ಚಿತ್ರಕಥೆಯಾಗಿ ಪರಿವರ್ತಿಸುವ ಕುರಿತು…
“ಜೈ ಶ್ರೀ ರಾಮ್, ಜೈ ಹನುಮಾನ್ ಎಂದು ಅಧಿಕಾರಕ್ಕೆ ಬಂದು, ದೇವರುಗಳಿಗೆ ದಿಕ್ಕಿಲ್ಲದಂತೆ ಮಾಡಿದ್ದಾರೆ”: “ದೇವಸ್ಥಾನ ಹೆಸರಲ್ಲಿ ಅಧಿಕಾರಕ್ಕೆ ಬಂದವರು ಇಂದು ದೇವಸ್ಥಾನ ನಾಶ ಮಾಡಲು ಹೊರಟಿದ್ದಾರೆ”: “ಲೂಟಿ ಆದ ಬಳಿಕ ಕೋಟೆ ಬಾಗಿಲು ಮುಚ್ಚಿದರು ಎಂಬಂತೆ ದೇಗುಲ ಒಡೆದು, ದೇಗುಲ ಧ್ವಂಸ ನಿಷೇಧ ಬಿಲ್ ಪಾಸ್ ಮಾಡಿದ್ದಾರೆ”: “ಮಂಗನಿಗೆ ಹೆಂಡ ಕುಡಿಸಿದಂತಾಗಿದೆ ಬಿ.ಜೆ.ಪಿ. ಪರಿಸ್ಥಿತಿ!”: ಪ್ರತಿಭಟನಾ ಜಾಥಾದಲ್ಲಿ ಬಿಜೆಪಿ ವಿರುದ್ಧ ಮಾಜಿ ಸಚಿವ ಗಂಗಾಧರ ಗೌಡ ಟೀಕಾ ಪ್ರಹಾರ: ಮಾಜಿ ಶಾಸಕ ವಸಂತ ಬಂಗೇರರಿಂದಲೂ ಬಿಜೆಪಿ ವಿರುದ್ಧ ವಾಗ್ದಾಳಿ
ಬೆಳ್ತಂಗಡಿ: ದೇವಸ್ಥಾನ ಹೆಸರಲ್ಲಿ ಅಧಿಕಾರಕ್ಕೆ ಬಂದವರು ಇಂದು ದೇವಸ್ಥಾನ ನಾಶ ಮಾಡಲು ಹೊರಟಿದ್ದಾರೆ. ಇದು ವಿಚಿತ್ರವಾದ ಸನ್ನಿವೇಶ. ಇಲ್ಲಿಯ ತನಕ…