ಸವಣಾಲು, ಬೋನಿನೊಳಗೆ ಸೆರೆ ಸಿಕ್ಕ ಮತ್ತೊಂದು ಚಿರತೆ: ಅರಣ್ಯ ಇಲಾಖೆಯ ಕಾರ್ಯಾಚರಣೆ ಯಶಸ್ವಿ:

      ಬೆಳ್ತಂಗಡಿ: ಸವಣಾಲು ಗ್ರಾಮದಲ್ಲಿ ಒಂದೇ ತಿಂಗಳಲ್ಲಿ ಅರಣ್ಯ ಇಲಾಖೆ ಇರಿಸಿದ್ದ  ಬೋನಿಗೆ   ಮತ್ತೊಂದು ಚಿರತೆ  ಬಿದ್ದಿದೆ. ಸವಣಾಲು…

ಕಾಶಿಪಟ್ಣ : ಕಾಡಿನಲ್ಲಿ ಆತ್ಮಹತ್ಯೆಗೆ ಶರಣಾದ ದಂಪತಿ..!

ಬೆಳ್ತಂಗಡಿ: ಮನೆಯ ಸಮೀಪದ ಕಾಡಿನಲ್ಲಿ ದಂಪತಿ ಆತ್ಮಹತ್ಯೆಗೆ ಶರಣಾದ ಘಟನೆ ಕಾಶಿಪಟ್ಣ ಗ್ರಾಮದಲ್ಲಿ ಸೆ.19ರ ರಾತ್ರಿ ಸಂಭವಿಸಿದೆ. ಕಾಶಿಪಟ್ಣ ಗ್ರಾಮದ ನಿವಾಸಿಗಳಾದ…

“ಕಸ್ತೂರಿರಂಗನ್ ವರದಿ ಅನುಷ್ಠಾನಗೊಳಿಸಬಾರದು” ಶಾಸಕ ಹರೀಶ್ ಪೂಂಜ

ಬೆಂಗಳೂರು: ಕಸ್ತೂರಿರಂಗನ್ ವರದಿ ಅನುಷ್ಠಾನದಿಂದ ಆಗುವ ತೊಂದರೆಗಳ ಕುರಿತು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ರಾಜ್ಯ ಅರಣ್ಯ ಸಚಿವ ಈಶ್ವರ…

ಪಿಲಿಕುಳಕ್ಕೆ ಬರಲಿದೆ ಅಪರೂಪದ ಪ್ರಾಣಿ, ಪಕ್ಷಿ..!: ‘ಹಳದಿ ಅನಕೊಂಡ’ ಗಂಡು ಏಷ್ಯಾಟಿಕ್ ಸಿಂಹ, ಇನ್ನಷ್ಟು…: ಪಿಲಿಕುಳದ ಬಾಂಧವ್ಯಕ್ಕೆ ವಿದಾಯ ತಿಳಿಸಲಿದೆ ಈ ಜೀವಿಗಳು

ಮಂಗಳೂರು: ವಿಭಿನ್ನ ಪ್ರಾಣಿ, ಪಕ್ಷಿಗಳಿಂದ ಪ್ರವಾಸಿಗರನ್ನು ಸೆಳೆಯುತ್ತಿರುವ ಪಿಲಿಕುಳಕ್ಕೆ ಪ್ರಾಣಿ ವಿನಿಮಯ ಯೋಜನೆಯಡಿಯಲ್ಲಿ ದೇಶದ ವಿವಿಧ ಮೃಗಾಲಯಗಳಿಂದ ಅಪರೂಪದ ಪ್ರಾಣಿ, ಪಕ್ಷಿ…

ಬೆಳ್ತಂಗಡಿ: ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ (ರಿ): ಶ್ರೀ ಶ್ರೀ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿಯವರಿಂದ ಲೋಗೋ ಅನಾವರಣ

ಬೆಳ್ತಂಗಡಿ: ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ (ರಿ) ಇದರ ಲೋಗೋ ಅನಾವರಣ ಮಂಗಳೂರಿನ ಕಾವೂರು ಆದಿಚುಂಚನಗಿರಿ ಶಾಖಾ ಮಠದಲ್ಲಿ ಶ್ರೀ…

ಲೈವ್‌ ಅಸೋಸಿಯೇಶನ್‌ ದ.ಕ. ಉಡುಪಿ ಪದಾಧಿಕಾರಿಗಳ ಆಯ್ಕೆ: ಗೌರವಾಧ್ಯಕ್ಷರಾಗಿ ವಾಲ್ಟರ್ ನಂದಳಿಕೆ ಅಧ್ಯಕ್ಷರಾಗಿ ದಿವ್ಯವರ್ಮಾ, ಕಾರ್ಯದರ್ಶಿಯಾಗಿ ಶರತ್‌ ಎಂ. :

        ಕಾರ್ಕಳ – ಲೈವ್‌ ಅಸೋಸಿಯೇಶನ್‌ ದ.ಕ. ಉಡುಪಿ ಅಸ್ತಿತ್ವಕ್ಕೆ ಬಂದಿದ್ದು ನೂತನ ಅಧ್ಯಕ್ಷರಾಗಿ ದಿವ್ಯವರ್ಮಾ ಮೂಡುಬಿದಿರೆ…

ಕರ್ನಾಟಕ ರಾಜ್ಯ ಅಂತರ್ ಜಿಲ್ಲಾ ಅಥ್ಲೆಟಿಕ್ ಕ್ರೀಡಾಕೂಟ: ಉಜಿರೆ ಎಸ್ ಡಿ ಎಂ ಕಾಲೇಜ್ ವಿಧ್ಯಾರ್ಥಿನಿಗೆ ದ್ವಿತೀಯ ಸ್ಥಾನ: ಬೆಳ್ಳಿ ಪದಕ ಬಾಚಿದ ಚಂದ್ರಿಕಾ

ಬೆಳ್ತಂಗಡಿ: ಮೈಸೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಅಂತರ್ ಜಿಲ್ಲಾ ಅಥ್ಲೆಟಿಕ್ ಕ್ರೀಡಾಕೂಟದ 400 ಮೀಟರ್ ಹರ್ಡಲ್ಸ್ ನಲ್ಲಿ ಉಜಿರೆ ಎಸ್ ಡಿ…

ಕಾರ್ಕಳ : ಲೈವ್ ಚಾನೆಲ್ ಅಸೋಸಿಯೇಶನ್ ಸ್ಥಾಪನೆ ಉತ್ತಮ ಬೆಳವಣಿಗೆ: ವಾಲ್ಟರ್ ನಂದಳಿಕೆ

ಕಾರ್ಕಳ : ಲೈವ್ ಚಾನೆಲ್ ನಡೆಸುವವರು ಸಂಘಟಿತರಾದಲ್ಲಿ ಆರ್ಥಿಕವಾಗಿ ಸದೃಢರಾಗಲು ಸಾಧ್ಯ. ಈ ನಿಟ್ಟಿನಲ್ಲಿ ಲೈವ್ ಚಾನೆಲ್ ಅಸೋಸಿಯೇಶನ್ ಸ್ಥಾಪನೆ ಉತ್ತಮ…

ಹೆಬ್ಬಾವಿನ ಮರಿ ಎಂದು ಕನ್ನಡಿ ಹಾವಿನ ಮರಿಯನ್ನು ಹಿಡಿದ ವ್ಯಕ್ತಿ ಸಾವು..!

ಮಂಗಳೂರು: ಹೆಬ್ಬಾವಿನ ಮರಿ ಎಂದು ವಿಷದ ಹಾವಿನ ಮರಿ ಬರಿಗೈಯಲ್ಲಿ ಹಿಡಿದ ವ್ಯಕ್ತಿ ಸಾವನ್ನಪ್ಪಿದ ಘಟನೆ ಬಜಪೆ ನಡೆದಿದೆ. ಬಂಟ್ವಾಳದ ರಾಮಚಂದ್ರ…

ಮುಂಡಾಜೆ: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ: 3 ಕ್ವಿಂಟಲ್ ರಬ್ಬರ್ ಬೆಂಕಿಗಾಹುತಿ..!

ಬೆಳ್ತಂಗಡಿ: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ ಬಿದ್ದು ಸುಮಾರು 3 ಕ್ವಿಂಟಲ್ ರಬ್ಬರ್ ಬೆಂಕಿಗಾಹುತಿಯಾದ ಘಟನೆ ಮುಂಡಾಜೆ ಗ್ರಾಮದಲ್ಲಿ ಸೆ.17ರಂದು ಸಂಭವಿಸಿದೆ.…

error: Content is protected !!